Slide
Slide
Slide
previous arrow
next arrow

SARASWATI PU COLLEGE KUMTA: ಪ್ರವೇಶ ಪ್ರಾರಂಭ- ಜಾಹಿರಾತು

KONKAN EDUCATION TRUST VIDHATRI ACADEMY B.K. BHANDARKAR’S SARASWATI PU COLLEGE KUMTA ONLY PU COLLEGE IN UTTARA KANNADA WITH 100% RESULT WITH STATE RANKS FROM LAST THREE YEARS ADMISSION…

Read More

ಕನ್ನಿಕಾ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಅಗ್ನಿ ಅವಘಡ

ಶಿರಸಿ: ನಗರದ ಕನ್ನಿಕಾ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಸೋಮವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ.ಹಾನಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಅಂದಾಜು ೧೫ ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದವರು ಕಾರ್ಯಪ್ರವೃತ್ತರಾಗಿ…

Read More

ಡಿವೈಡರ್‌ಗೆ ಸ್ಕೂಟಿ ಡಿಕ್ಕಿ: ಮೂವರಿಗೆ ಗಾಯ

ಕುಮಟಾ: ಸ್ಕೂಟಿಯೊಂದು ಹೆದ್ದಾರಿ ಪಕ್ಕದ‌ ಡಿವೈಡರ್‌ಗೆ ಡಿಕ್ಕಿ ಹೊಡೆದು, ಸವಾರ ಸೇರಿ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಿರ್ಜಾನಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಬೆಟ್ಕುಳಿಯ ನಿವಾಸಿ ಇಸಾಕ್ ಹಾಗೂ ಆತನ ಇಬ್ಬರೂ ಮಕ್ಕಳು ಅಪಘಾತದಲ್ಲಿ ಗಾಯಗೊಂಡವರಾಗಿದ್ದು,…

Read More

ಬೆಂಕಿಗಾಹುತಿಯಾದ ಕಾರು: ಪ್ರಯಾಣಿಕರು ಅಪಾಯದಿಂದ ಪಾರು

ದಾಂಡೇಲಿ : ಬೆಳಗಾವಿಯಿಂದ ದಾಂಡೇಲಿಗೆ ಬರುತ್ತಿದ್ದ ಬೆಳಗಾವಿ ಮೂಲದ ಮೂವರು ಪ್ರಯಾಣಿಕರನ್ನೊಳಗೊಂಡ ಕಾರೊಂದು ತಾಲೂಕಿನ ನಾನಾಕೇಸರೋಡ ಎಂಬಲ್ಲಿ ಆಕಸ್ಮಿಕ ಅಗ್ನಿ ಅವಘಡಕ್ಕೊಳಗಾಗಿ ಸುಟ್ಟುಹೋದ ಘಟನೆ  ಸೋಮವಾರ ಮಧ್ಯಾಹ್ನ  ನಡೆದಿದೆ. ಬೆಳಗಾವಿಯಿಂದ ಬರುತ್ತಿದ್ದ ಕಾರು ನಾನಾಕೇಸರೋಡ‌ದ ಹತ್ತಿರ ಬರುತ್ತಿದ್ದಂತೆಯೇ ಕಾರಿನಲ್ಲಿ…

Read More

ಏ.9ಕ್ಕೆ ಸಾಹಿತ್ಯ ಚಿಂತನ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಬೀಗಾರಿನ ಕಲ್ಮನೆಯ ಮನೆಯಂಗಳದಲ್ಲಿ ಏ.9 ಮಂಗಳವಾರ ಒಂದು ದಿನದ ಸಾಹಿತ್ಯ ಚಿಂತನ ಕಾರ್ಯಕ್ರಮವು ನಡೆಯಲಿದೆ. ಎರಡನೇ ವರ್ಷದ ಈ ಸಾಹಿತ್ಯೋತ್ಸವವನ್ನು ಬೆಳಿಗ್ಗೆ 10.30ಕ್ಕೆ ಸಾಹಿತಿ ವನರಾಗ ಶರ್ಮಾ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ…

Read More

ನವೋದಯಕ್ಕೆ ಗಣೇಶ ಹಿಚಡಕರ  ಆಯ್ಕೆ

ಜೋಯಿಡಾ: ಜೋಯಿಡಾ ತಾಲೂಕಿನ ರಾಮನಗರ ಶಾಲೆಯ ವಿದ್ಯಾರ್ಥಿ ಗಣೇಶ ರಾಮಾ ಹಿಚಡಕರ  2024 -25  ನೇ ಸಾಲಿನ ನವೋದಯ 6 ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ  ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಆಯ್ಕೆಯಾಗಿದ್ದಾನೆ.     ಸೌರಾಷ್ಟ್ರ ಕೋಚಿಂಗ್ ವಿದ್ಯಾ…

Read More

ಅವೇಡಾದಲ್ಲಿ ಮತದಾನ ಜಾಗೃತಿ

 ಜೋಯಿಡಾ ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭಾರತೀಯ ಚುನಾವಣಾ ಆಯೋಗ ಜಿಲ್ಲಾ ಪಂಚಾಯತ ಉತ್ತರಕನ್ನಡ ಹಾಗೂ ಗ್ರಾಮ ಪಂಚಾಯತ ಅವೇಡಾ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಜೋಯಿಡಾ ತಾಲೂಕ ಪಂಚಾಯತ ಕಾರ್ಯನಿರ್ವಹಣಾ…

Read More

ಕಾಡುಮನೆ ಹನಿಪಾರ್ಕ್‌ಗೆ ಆರ್‌ವಿ‌ಡಿ ಭೇಟಿ

ಜೊಯಿಡಾ: ರಾಜ್ಯ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಶಾಸಕರೂ ಆಗಿರುವ ಆರ್.ವಿ.ದೇಶಪಾಂಡೆ ಜೊಯಿಡಾದ ಹನಿ ಪಾರ್ಕ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹನಿಪಾರ್ಕ್‌ನ ವಿವಿಧ ಹಂತದ ಜೇನು ಕೃಷಿಯನ್ನು ಕಂಡು ಅತ್ಯಂತ ಸಂತಸಗೊಂಡರು. ಕಾಡುಮನೆ ಹನಿ ಪಾರ್ಕ್‌ನ ನರಸಿಂಹ…

Read More

ಏ.9ಕ್ಕೆ ನಂದಿಗದ್ದೆಯಲ್ಲಿ ‘ವಸಂತ ನಾದಾಮೃತ’

ಜೋಯಿಡಾ: ತಾಲೂಕಿನ ಗುಂದದ ನಾದವರ್ಷಣಿ ಟ್ರಸ್ಟ್‌ನಿಂದ ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 9 ರಂದು ‘ವಸಂತ ನಾದಮೃತ’ ಕಾರ್ಯಕ್ರಮ ನಡೆಯಲಿದೆ. ಅಂದು ಸಾಯಂಕಾಲ 5:30 ಗಂಟೆಗೆ ನಂದಿಗದ್ದೆಯ ಬಯಲು ರಂಗ ಮಂದಿರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಯರಮುಖದ ಸೋಮೇಶ್ವರ…

Read More

ವಾಣಿಜ್ಯ ಬಂದರು ಕಾಮಗಾರಿ ತಾತ್ಕಾಲಿಕ ಸ್ಥಗಿತ 

ದೇಶಪಾಂಡೆ ಮಧ್ಯಪ್ರವೇಶ: ಸಿ.ಎಂ. ಜೊತೆ ಮಾತುಕತೆ, ಹೊಸ ತಿರುವು  ಹೊನ್ನಾವರ : ಕಳೆದ ಕೆಲವು ದಿನಗಳಿಂದ 144 ಸೇಕ್ಷನಡಿಯಲ್ಲಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಡೆಯುತ್ತಿದ್ದ ಕಾಸರಕೋಡ ವಾಣಿಜ್ಯ ಬಂದರು ಕಾಮಗಾರಿಯನ್ನು ಶನಿವಾರ ಸಂಜೆಯ ವೇಳೆಗೆ ಬಂದರು ಇಲಾಖೆಯವರು ತಾತ್ಕಾಲಿಕವಾಗಿ ನಿಲ್ಲಿಸಿ,…

Read More
Back to top