ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಏಪ್ರಿಲ್ 16 ರ ಬೆಳಗ್ಗೆ 9 ರಿಂದ ಏಪ್ರಿಲ್ 17 ರ ಬೆಳಗ್ಗೆ 9 ರ ವರೆಗಿನ ಅವಧಿಯಲ್ಲಿ, ಅಬಕಾರಿ ಇಲಾಖೆ ವತಿಯಿಂದ 150.68…
Read MoreMonth: April 2024
ಬಾಲಚಂದ್ರ ಪಟಗಾರಗೆ ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಪ್ರತಿ ಮಾಹೆ ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ನೀಡಲಾಗುವ “ಪಿಡಿಓ ಆಫ್ ದಿ ಮಂತ್” ಪ್ರಶಸ್ತಿಯ…
Read Moreಮಾನವೀಯತೆಯೇ ಮುಕ್ರಿ ಸಮಾಜದ ಬೆನ್ನೆಲುಬು : ಕೃಷ್ಣಮೂರ್ತಿ ಹೆಬ್ಬಾರ್
ಜ್ಞಾನಗಂಗಾ ವೇದಿಕೆ ಆಶ್ರಯದಲ್ಲಿ ಯಶಸ್ವಿಯಾದ ನೃತ್ಯ ಸಂಭ್ರಮ-2024 ಹೊನ್ನಾವರ: ಮನುಷ್ಯತ್ವಕ್ಕೆ ಸದಾ ಮಿಡಿಯುವ ಮಾನವೀಯತೆ ತುಂಬಿದ ನಡವಳಿಕೆಯೇ ಮುಕ್ರಿ ಸಮಾಜದ ಬೆನ್ನೆಲುಬು. ಈ ಸ್ನೇಹಶೀಲತೆ ಎಲ್ಲ ಸಮಾಜದವರಿಗೂ ಅನುಕರಣೀಯ ಎಂದು ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ನುಡಿದರು.ಏಪ್ರಿಲ್ 14ರಂದು…
Read Moreಗಾಂಜಾ ಸೇವನೆ ದೃಢ: ಪ್ರಕರಣ ದಾಖಲು
ಯಲ್ಲಾಪುರ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಿಕ್ಕಿಬಿದ್ದ ಮೂವರು ಯುವಕರ ವಿರುದ್ಧ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಾಗಿದೆ. ಪಟ್ಟಣದ ಉದ್ಯಮನಗರದ ನಿಸರ್ಗಮನೆ ಕ್ರಾಸ್ ಬಳಿ ಗಾಂಜಾ ಸೇವಿಸಿ ಸಿಕ್ಕಿಬಿದ್ದ ಆರೋಪಿಗಳಾದ ಜೋಯ್ ಥಾಮಸ್, ತೌಫಿಕ್, ರಿಜ್ವಾನ್ ಇವರನ್ನು…
Read Moreಚಲಿಸುತ್ತಿದ್ದ ಲಾರಿಗೆ ಬೆಂಕಿ: ಚಾಲಕ, ಕ್ಲೀನರ್ ಪಾರು
ಅಂಕೋಲಾ: ತಾಲೂಕಿನ ಸುಂಕಸಾಳದ ಸಮೀಪ ಚಲಿಸುತ್ತಿದ್ದ ಲಾರಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಾರಿ ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ಹೆದ್ದಾರಿಯಲ್ಲಿ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಗ್ರೈನೇಟ್ ತುಂಬಿದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ…
Read Moreಗ್ಯಾಸ್ ಲೀಕ್‌ನಿಂದ ಬೆಂಕಿ ಅವಘಡ: ಚಿಕಿತ್ಸೆ ಫಲಿಸದೇ ಮೃತಪಟ್ಟ ಗಾಯಾಳುಗಳು
ಹೊನ್ನಾವರ : ತಾಲೂಕಿನ ಹಳದಿಪುರ ಗ್ರಾಮದ ಗಜನಿ ಹಿತ್ತಲದಲ್ಲಿ ಏಪ್ರಿಲ್ 16ರ ರಾತ್ರಿ ಗ್ಯಾಸ್ ಸಿಲೆಂಡರನಿಂದ ಆಕಸ್ಮಿಕವಾಗಿ ಗ್ಯಾಸ್ ಲೀಕ್ ಆಗಿ ಉಂಟಾದ ಬೆಂಕಿ ಅವಘಡದಲ್ಲಿ ಈರ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.…
Read Moreನಾಟಿ ವೈದ್ಯೆ ಶತಾಯುಷಿ ದೇವಿ ಗೌಡ ವಿಧಿವಶ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಮಾದ್ಲಮನೆ ನಿವಾಸಿಯಾಗಿದ್ದ ಹೆರಿಗೆ ಶುಷ್ರೂಕಿಯಾಗಿ ಹಾಗೂ ಸ್ವತಃ ನಾಟಿ ವೈದ್ಯೆ ಆಗಿದ್ದ ದೇವಿ ತಿಮ್ಮ ಗೌಡ (105) ಭಾನುವಾರ ನಿಧನಹೊಂದಿದರು. ಅವರಿಗೆ ಖ್ಯಾತ ನಾಟಿ ವೈದ್ಯ ಕೃಷ್ಣ ತಿಮ್ಮ ಗೌಡ ಸೇರಿದಂತೆ ಇಬ್ಬರು…
Read Moreಎಂಜಿಸಿ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ದಿನಾಚರಣೆ
ಸಿದ್ದಾಪುರ: ಇಲ್ಲಿನ ಎಂಜಿಸಿ ಕಲಾ,ವಾಣಿಜ್ಯ ಹಾಗೂ ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ.ಬಿ..ಅರ್.ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಅಂಗವಾಗಿ ಸಿದ್ದಾಪುರ ಹಾಗೂ ಶಿರಸಿ ಸರ್ಕಾರಿ ಆಸ್ಪತ್ರೆಗಳ ಸಹಯೋಗದಲ್ಲಿ ಸೋಮವಾರ ರಕ್ತದಾನ ಶಿಬಿರ ಜರುಗಿತು. 25ಜನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು…
Read Moreಲೋಕಸಭಾ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ: ಎಸಿ ಅಪರ್ಣಾ ಭಾಗಿ
ಸಿದ್ದಾಪುರ: ಲೋಕಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಿರಸಿ ಎಸಿ ಅಪರ್ಣಾ ರಮೇಶ ಐಎಸ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಕಾರ್ಯಾಗಾರ ಜರುಗಿತು. ಚುನಾವಣೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 162…
Read Moreಕುಡಿಯುವ ನೀರು ಸಮಸ್ಯೆ: ಟ್ಯಾಂಕರ್ ಮೂಲಕ ನೀರು ಒದಗಿಸಲು ಡಿಸಿ ಸೂಚನೆ
ಕಾರವಾರ: ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವಂತೆ ಸಂಬಂಧಪಟ್ಟ ಎಲ್ಲಾ ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದ್ದಾರೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ…
Read More