ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಮಾದ್ಲಮನೆ ನಿವಾಸಿಯಾಗಿದ್ದ ಹೆರಿಗೆ ಶುಷ್ರೂಕಿಯಾಗಿ ಹಾಗೂ ಸ್ವತಃ ನಾಟಿ ವೈದ್ಯೆ ಆಗಿದ್ದ ದೇವಿ ತಿಮ್ಮ ಗೌಡ (105) ಭಾನುವಾರ ನಿಧನಹೊಂದಿದರು. ಅವರಿಗೆ ಖ್ಯಾತ ನಾಟಿ ವೈದ್ಯ ಕೃಷ್ಣ ತಿಮ್ಮ ಗೌಡ ಸೇರಿದಂತೆ ಇಬ್ಬರು ಪುತ್ರರು, ಏಳು ಜನ ಪುತ್ರಿಯರಿದ್ದಾರೆ.
ನಾಟಿ ವೈದ್ಯೆ ಶತಾಯುಷಿ ದೇವಿ ಗೌಡ ವಿಧಿವಶ
