ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ರಾಜೀವ್ ರತನ್ ಭಾ.ಆ.ಸೇ. ರವರು ಜಿಲ್ಲೆಗೆಆಗಮಿಸಿರುತ್ತಾರೆ. ಸಾರ್ವಜನಿಕರು ಚುನಾವಣಾ ಸಂಬಂಧ ಯಾವುದೇ ದೂರುಗಳು ಇದ್ದಲ್ಲಿ ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಪಿಡಬ್ಲ್ಯೂಡಿ…
Read MoreMonth: April 2024
ಮತದಾನ ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ: ಆನಂದ ಎನ್.ಜೆ.
ಹೊನ್ನಾವರ: 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ನಾಗರಿಕನು ಸಂವಿಧಾನ ಬದ್ಧವಾಗಿರುವ ತಮ್ಮ ಮತದಾನದ ಹಕ್ಕನ್ನು ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗೆ ಕಡ್ಡಾಯವಾಗಿ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕೆಂದು ಹೊನ್ನಾವರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಎನ್.…
Read Moreಉದ್ಯೋಗಾವಕಾಶ- ಜಾಹೀರಾತು
ಬೇಕಾಗಿದ್ದಾರೆ ಈ ಕೆಳಗಿನ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ▪️Accountant (CA Articleship)▪️Teli caller▪️Stock incharge▪️Sales representative Contact: Tel:+919986870497
Read Moreಉದ್ಯೋಗಾವಕಾಶ: ಜಾಹೀರಾತು
ಬೇಕಾಗಿದ್ದಾರೆ ಸಂಘದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳು 3 ಬೇಕಾಗಿದ್ದಾರೆ. ಕರ್ಕ್ -3 (ಬಿಕಾಂ ಪದವಿ)ಕ್ಲರ್ಕ್ ಕಂ ಕಿರಾಣಿ – 2 (ಯಾವುದೇ ಪದವಿ) ಆಸಕ್ತರು ದಿನಾಂಕ :25-04-2024 ರ ಒಳಗೆ ಸ್ವಂತ ಕೈ ಬರಹದಲ್ಲಿ ಅರ್ಜಿ…
Read Moreಇಳಿವಯಸ್ಸಿನ ಕಲಾವಿದನ ಕೈಯಲ್ಲರಿಳಿದ ‘ಶ್ರೀ ರಾಮಲಲ್ಲಾ’
ಕಲೆಗೆ ವಯಸ್ಸಿನ ಹಂಗಿಲ್ಲವೆನ್ನುವ ಗುಳ್ಳಾಪುರದ ಸುದರ್ಶನ ಆಚಾರಿ-ಅಕ್ಷಯ ಶೆಟ್ಟಿ ರಾಮನಗುಳಿ ಯಲ್ಲಾಪುರ: ತಾಲೂಕಿನ ಗುಳ್ಳಾಪುರದ ಖ್ಯಾತ ಕಲಾವಿದ ಸುದರ್ಶನ ಆಚಾರಿ ಅವರ ಕುಂಚದಲ್ಲಿ ರಾಮನಗುಳಿ ಶ್ರೀರಾಮಪಾದುಕಾ ದೇವಸ್ಥಾನದಲ್ಲಿ ಮೂಡಿಬಂದ ಅಯೋಧ್ಯೆ ಶ್ರೀರಾಮಲಲ್ಲಾ ಚಿತ್ರ ನೋಡುಗರ ಗಮನ ಸೆಳೆಯುತ್ತಿದೆ. ಕಲಾವಿದರಾದ…
Read Moreಬೈಕ್ ವೀಲ್ಹಿಂಗ್: ದೂರು ದಾಖಲು
ಶಿರಸಿ: ಇಲ್ಲಿನ ಕಾಲೇಜು ರಸ್ತೆಯಲ್ಲಿ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಪಾಯಕಾರಿ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಕಸ್ತೂರ ಬಾ ನಗರದ ನಿವಾಸಿಯಾದ ಮಣಿಕಂಠ ಮಹಾಬಲೇಶ್ವರ ಕೊಡಿಯಾ ಎಂಬಾತನ ವಿರುದ್ದ ಶಿರಸಿ ಹೊಸ…
Read Moreಶಿಕ್ಷಣ ಕ್ಷೇತ್ರದಲ್ಲಿ ವಿಶ್ವದರ್ಶನ ಮಾದರಿ; ಹೆಬ್ಬಾರ್ ಆರೋಪಕ್ಕೆ ಕೋಣೆಮನೆ ಪ್ರತ್ಯುತ್ತರ
ಯಲ್ಲಾಪುರ: ಕ್ಷೇತ್ರದ ಶಾಸಕ ಹೆಬ್ಬಾರರು ನನ್ನ ಬಗ್ಗೆ ಟೀಕೆ ಮಾಡುತ್ತಾ, ನಮ್ಮ ಶಿಕ್ಷಣ ಸಂಸ್ಥೆಯ ಕುರಿತು ಸಲ್ಲದ ಆರೋಪ ಮಾಡಿದ್ದಾರೆ. ಅವರ ಆರೋಪ ಮತ್ತು ಅವರ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ ಎಂದು ಈ ಮೂಲಕ ಘಂಟಾಘೋಷವಾಗಿ ಹೇಳುತ್ತೇನೆ ಮತ್ತು…
Read Moreಕೊಳಗಿಬೀಸ್‌ನಲ್ಲಿ ರಾಮನವಮಿ ಆಚರಣೆ
ಶಿರಸಿ: ಶ್ರೀಕ್ಷೇತ್ರ ಕೊಳಗಿಬೀಸ್‌ನ ಮಾರುತಿ ದೇವಳದಲ್ಲಿ ಸಂಭ್ರಮದ ರಾಮನವಮಿ ಆಚರಿಸಲಾಯಿತು. ದಿನವಿಡೀ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಶತರುದ್ರ, ಸುಂದರಕಾಂಡ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾತೃ ಮಂಡಳಿಯಿಂದ ಭಜನೆ, ಭಕ್ತಿಗೀತೆಗಳು ನಡೆದವು. ಸಂಜೆ ಪಲ್ಲಕ್ಕಿ ಉತ್ಸವ, ಮೆರವಣಿಗೆ ಅಷ್ಟಾವದಾನ…
Read Moreಕಾರ್ತವೀರ್ಯಾರ್ಜುನ ಯಕ್ಷಗಾನ ಸಂಪನ್ನ
ಸಿದ್ದಾಪುರ: ತಾಲೂಕಿನ ಗೋಳಿಕೈ(ಹೊನ್ಮಾವ್)ಯಲ್ಲಿ ಕು| ಆಥರ್ವನ ಉಪನಯನ ಹಾಗೂ ಕು| ಪ್ರಣತಿಯ ಕನ್ಯಾಸಂಸ್ಕಾರದ ಕಾರಣಕ್ಕೆ ಹಮ್ಮಿಕೊಂಡ “ಕಾರ್ತವೀರ್ಯಾರ್ಜುನ” ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಿ ಜರುಗಿತು. ಹತ್ತು ತಲೆಗಳೋ ಸಾವಿರ ಕರಗಳೋಂದು ಸಂಘರ್ಷ ಏರ್ಪಟ್ಟಾಗ ಕೆಡುಕಿಗೆ ಎಂದೂ ಜಯ ಸಿಗಲಾರದು. ಒಳಿತಿಗೆ…
Read Moreಕೆಎಫ್‌ಡಿಯಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುವಂತೆ ಎಚ್.ಹಾಲಪ್ಪ ಆಗ್ರಹ
ಸಿದ್ದಾಪುರ: ಮಂಗನ ಕಾಯಿಲೆಯಿಂದ ಮೃತಪಟ್ಟ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ ಹತ್ತು ಲಕ್ಷ ರೂ.ಗಳನ್ನು ನೀಡುವುದರ ಜೊತೆ, ತಾಲೂಕಿನಲ್ಲಿ ಹರಡುತ್ತಿರುವ ಮಂಗನ ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ಮಾಜಿ…
Read More