ಕಾರವಾರ: ಚುನಾವಣಾ ಆಯೋಗದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ 72 ಗಂಟೆಯ ಒಳಗಡೆ ಎಲ್ಲ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಸಗಿ ಒಡೆತನದಲ್ಲಿರುವ ಸ್ಥಳ, ಕಟ್ಟಡಗಳ ಮೇಲೆ ಪ್ರಕಟಿಸಲಾಗಿದ್ದ ವಿವಿಧ ರೀತಿಯ ಪ್ರಚಾರ…
Read MoreMonth: March 2024
ಅಂಜಲಿ ಲಿಂಬಾಳ್ಕರ್‌ಗೆ ಟಿಕೆಟ್ ನೀಡಿದ್ದು ಸಂತಸ ತಂದಿದೆ: ಪಾಂಡುರಂಗ ಪಾಟೀಲ್
ಶಿರಸಿ: ಕ್ಷತ್ರೀಯ ಮರಾಠಾ ಸಮುದಾಯಕ್ಕೆ ಸೇರಿರುವ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿಯಾಗಿರುವ ಶ್ರೀಮತಿ ಅಂಜಲಿ ಹೇಮಂತ ಲಿಂಬಾಳ್ಕರರವರಿಗೆ ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್‌ನ್ನು ನೀಡುತ್ತಿರುವುದು ಜಿಲ್ಲೆಯ ಕ್ಷತ್ರೀಯ ಮರಾಠಾ ಸಮುದಾಯದವರಿಗೆ ಹಾಗೂ ಆ ಸಮುದಾಯದ ಉಪ…
Read Moreನ್ಯಾಚುರಲ್ ಐಸ್‌ಕ್ರೀಮ್‌ಗಳು ಲಭ್ಯ: ಜಾಹೀರಾತು
ಗೋಕುಲ ನ್ಯಾಚುರಲ್ ಐಸ್‌ಕ್ರೀಮ್ ಶುಭ ಸಮಾರಂಭಗಳಿಗೆ ನಾವು ಯಾವುದೇ ಕೆಮಿಕಲ್, ಆಯಿಲ್, ಕೃತಕ ಬಣ್ಣ ಬಳಸದ ನ್ಯಾಚುರಲ್ ಐಸ್ ಕ್ರೀಂಗಳನ್ನು ಶುದ್ಧ ಹಾಗೂ ತಾಜಾ ಮಾಡಿಕೊಡುತ್ತೇವೆ. ವಿವಿಧ ಪ್ಲೇವರ್‌ಗಳೂ ಸಹ ಲಭ್ಯವಿದ್ದು, ಸ್ಕೂಪ್ ಹಾಗೂ ಸ್ಪೇಸ್ ಕಟಿಂಗ್ ಯೋಗ್ಯ…
Read Moreಖ್ಯಾತ ಜಲತರಂಗ ವಾದಕ ಪಂ.ರಾಜಾರಾಮ ಹೆಗಡೆ ವಿಧಿವಶ
ಸಿದ್ದಾಪುರ: ನಾಡಿನ ಖ್ಯಾತ ಜಲತರಂಗ ವಾದಕರಾಗಿದ್ದ ಸಿದ್ದಾಪುರ ತಾಲೂಕಿನ ಹೆಗ್ಗಾರಿನ ಪಂ. ರಾಜಾರಾಮ (ರಾಜು) ಹೆಗಡೆ ಹೆಗ್ಗಾರ ಮಾ.20 ರಂದು ಇಹಲೋಕ ತ್ಯಜಿಸಿದ್ದಾರೆ. ಅಲ್ಪಕಾಲೀನ ಅನಾರೋಗ್ಯದಿಂದ ರಾಜು ಹೆಗಡೆ ಅವರು ಬಳಲುತ್ತಿದ್ದರೆಂದು ತಿಳಿದುಬಂದಿದ್ದು, ಮೃತರು ಪತ್ನಿ ಹಾಗೂ ಇಬ್ಬರು…
Read More‘ಕಾಲುಬಾಯಿ ರೋಗ ತಡೆಗಟ್ಟಲು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ’
ಕಾರವಾರ: ಕಾಲುಬಾಯಿ ರೋಗ ತಡೆಗಟ್ಟಲು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಮತ್ತು ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ಮಾಡಬಾರದು. ನಿರ್ಲಕ್ಷ್ಯ ಮಾಡಿದರೆ ಒಂದು ಜಾನುವಾರುವಿನಿಂದ ಮತ್ತೊಂದು ಜಾನುವಾರುಗಳಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.…
Read Moreಕಡತೋಕಾ ಭಾಗವತರು ಯಕ್ಷಗಾನ ಭಾಗವತಿಕೆಯ ಒಂದು ವಿಸ್ಮಯ: ಅಶೋಕ ಭಟ್
ಕಡತೋಕಾದಲ್ಲಿ ಸಂಪನ್ನಗೊಂಡ ಯಕ್ಷರಂಗೋತ್ಸವ-2024 ಹೊನ್ನಾವರ; ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಯಕ್ಷಗಾನ ಭಾಗವತ ಮತ್ತು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ದಿವಂಗತ ಕಡತೋಕಾ ಮಂಜುನಾಥ ಭಾಗವತ ಇವರ ಸಂಸ್ಮರಣೆಯ ಕಡತೋಕಾ ಕೃತಿ-ಸ್ಮೃತಿ ಯಕ್ಷರಂಗೋತ್ಸವವು ಈ ಬಾರಿ ತಾಲೂಕಿನ ಕಡತೋಕಾದ ಹಿರಿಯ…
Read Moreಶಿರಸಿ ಜಾತ್ರೆಯಲ್ಲಿ ಶ್ರೀ ಮಾರಿಕಾಂಬಾ ದಾವಣಗೆರೆ ಬೆಣ್ಣೆದೋಸೆ- ಜಾಹೀರಾತು
ಶ್ರೀ ಮಾರಿಕಾಂಬಾ ದಾವಣಗೆರೆ ಬೆಣ್ಣೆ ದೋಸೆ ಶಿರಸಿ ಜಾತ್ರೆಯಲ್ಲಿ ರುಚಿ-ಶುಚಿಯಾದ ▶️ ದಾವಣಗೆರೆ ಬೆಣ್ಣೆದೋಸೆ▶️ ಬೆಣ್ಣೆ ಮಸಾಲಾ ದೋಸೆ▶️ ಮೈಸೂರು ಮಸಾಲಾ ದೋಸೆ▶️ ಸ್ಪೆಷಲ್ ಚೀಸ್ ದೋಸೆ ಸೇರಿದಂತೆ ವಿವಿಧ ಬಗೆಯ ದೋಸೆಯನ್ನು ಕುಟುಂಬ ಸಮೇತ ಸವಿಯಿರಿ..ಒಮ್ಮೆ ತಪ್ಪದೇ…
Read Moreಈಶ ಪ್ರವಾಸೋದ್ಯಮ: ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ಶಿರಸಿ ಮೂಲದ ಈಶ ಪ್ರವಾಸೋದ್ಯಮ ಕಂಪನಿಯು ಶಿರಸಿಯ ಜನರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಯಾತ್ರಾ ಸೇವೆ ನೀಡುವ ಸಲುವಾಗಿ ನೋಂದಾಯಿಸಲಾಗಿದ್ದು, ನಮ್ಮ ವತಿಯಿಂದ ನಡೆಯಲಿರುವ ಯಾತ್ರೆಗಳು ಈ ಕೆಳಗಿನಂತಿವೆ. 1) ಕಾಶಿ ಯಾತ್ರೆ : ಏಪ್ರಿಲ್ 29 ರಿಂದ…
Read Moreಆತ್ಮೀಯ ಸೇವಾ ಟ್ರಸ್ಟ್ ವತಿಯಿಂದ ಜಾತ್ರಾ ಯಾತ್ರಿಕರಿಗೆ ಮಜ್ಜಿಗೆ ವಿತರಣೆ
ಶಿರಸಿ: ರಾಜ್ಯಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಆತ್ಮೀಯ ಸೇವಾ ಟ್ರಸ್ಟ್ ವತಿಯಿಂದ ಬುಧವಾರ, ಜಾತ್ರಾ ನಿಮಿತ್ತ ಮಾರಿಕಾಂಬಾ ದೇವಿಯ ಭವ್ಯ ಶೋಭಾಯಾತ್ರೆಯ ಸಂದರ್ಭದಲ್ಲಿ ಜಾತ್ರೆಗೆ ಬಂದ ಸಹಸ್ರಾರು ಭಕ್ತರಿಗೆ ಮೂರು ಸಾವಿರ ಲೀಟರ್ ಗೂ ಅಧಿಕ ಮಜ್ಜಿಗೆ ನೀಡಿ…
Read MoreSARASWATI PU COLLEGE KUMTA: ಪ್ರವೇಶ ಪ್ರಾರಂಭ- ಜಾಹಿರಾತು
KONKAN EDUCATION TRUST VIDHATRI ACADEMY B.K. BHANDARKAR’S SARASWATI PU COLLEGE KUMTA ONLY PU COLLEGE IN UTTARA KANNADA WITH 100% RESULT WITH STATE RANKS FROM LAST THREE YEARS ADMISSION…
Read More