Slide
Slide
Slide
previous arrow
next arrow

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ: ಮನವಿ ಸಲ್ಲಿಕೆ

ಬನವಾಸಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಪಟ್ಟಣದ ಹೆಸ್ಕಾಂ ಕಚೇರಿಯ ಮುಂದೆ ಸುತ್ತಮುತ್ತಲಿನ ರೈತರು ಬುಧವಾರ ಪ್ರತಿಭಟನೆ ನಡೆಸಿ, ಹೆಸ್ಕಾಂ ಶಿರಸಿ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ನಾಗರಾಜ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.…

Read More

ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಸಮಿತಿ ರಚನೆ

ಯಲ್ಲಾಪುರ: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗೆ ಸಮಿತಿ ರಚಿಸಿದ್ದು, ಸಮರ್ಪಕ ಅನುಷ್ಠಾನಕ್ಕೆ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಗ್ಯಾರಂಟಿ ಸಮಿತಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು. ಅವರು ಈ ಕುರಿತು ಬುಧವಾರ ಮಾಹಿತಿ ನೀಡಿ,ಕೇವಲ ಅಧಿಕಾರಿಗಳಿಂದ…

Read More

ಮಾ.23ಕ್ಕೆ ‘ಗೊದ್ಲಬೀಳ-ಹೀನಗಾರ ಉತ್ಸವ-2024’

ಸಿದ್ದಾಪುರ: ತಾಲೂಕಿನ ಯಕ್ಷ ಅಭಿಮಾನಿ ಬಳಗ ಗೊದ್ಲಬೀಳ-ಹೀನಗಾರ ಇವರ ಸಂಯೋಜನೆಯಲ್ಲಿ ‘ಗೊದ್ಲಬೀಳ-ಹೀನಗಾರ ಉತ್ಸವ-2024’ ಮಾ.23, ಶನಿವಾರದಂದು ಹೀನಗಾರ ಶಾಲಾ ಹತ್ತಿರದ ಮೈದಾನದಲ್ಲಿ ಜರುಗಲಿದೆ. ಸಂಜೆ 6.30ರಿಂದ ಚಿಣ್ಣರ ಚಿಲಿ-ಪಿಲಿ ಮಕ್ಕಳ ಮನೋರಂಜನಾ ಕಾರ್ಯಕ್ರಮ, ಕು.ಸ್ನೇಹಶ್ರೀ ಹೆಗಡೆ ಶಿರಸಿ ಇವಳಿಂದ…

Read More

ಲೋಕಸಭಾ ಚುನಾವಣೆ; 24*7 ಕಂಟ್ರೋಲ್ ರೂಮ್ ಸೇವೆ

ಭಟ್ಕಳ : ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ತ ಚುನಾವಣೆ ಸಂಬಂಧಿತ ಯಾವುದೇ ವಿಷಯದ ಬಗ್ಗೆ ದೂರು ನೀಡಲು ಭಟ್ಕಳ ತಹಸೀಲ್ದಾರ್ ಕಚೇರಿಯಲ್ಲಿ 24×7 ಕಂಟ್ರೋಲ್ ರೂಮ್‌ನ್ನು ತೆರೆಯಲಾಗಿದ್ದು ಇದು ದಿನದ 24 ಗಂಟೆಯೂ ಕೂಡ ಕಾರ್ಯನಿರ್ವಹಿಸಲಿದೆ ಎಂದು ಸಹಾಯಕ…

Read More

ಶಿರಸಿ ಜಾತ್ರೆ: ಯುತ್ ಫಾರ್ ಸೇವಾದಿಂದ ಮಜ್ಜಿಗೆ ವಿತರಣೆ

ಶಿರಸಿ: ಪ್ರಸಿದ್ದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಯೂತ್ ಫಾರ್ ಸೇವಾ ವತಿಯಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಉಚಿತ ಮಜ್ಜಿಗೆ ವಿತರಣೆ ಅರವಟ್ಟಿಗೆಯನ್ನು ದೇವಿಕೆರೆಯಲ್ಲಿ ಏರ್ಪಡಿಸಲಾಗಿದೆ. ಪ್ರಿಂಟ್ ಮೀಡಿಯಾ ಮಾಲೀಕ ಮಹೇಶ ಭಟ್ಟ್ ಹೊಸ್ತೋಟ ಅವರು ಪ್ರಾಯೋಜಕರಾಗಿ…

Read More

ಉದ್ಯೋಗಾವಕಾಶ- ಜಾಹೀರಾತು

ಬೇಕಾಗಿದ್ದಾರೆ ಮೇ|| ವಿಜಯಕುಮಾರ ಪಾಟೀಲ್ & ಕಂ ಚಾರ್ಟರ್ಡ್ ಅಕೌಂಟಂಟ್‌ ಕಚೇರಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ವಿದ್ಯಾರ್ಹತೆ: ಬಿ.ಕಾಂ/ಎಂ.ಕಾಂ./ಬಿಬಿಎ ಪದವೀಧರರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📱Tel:+919449443146📱Tel:+918618675977 Email: patil.vijaykumar27@gmail.com

Read More

ಸೇವಾದಳ ಶತಮಾನೋತ್ಸವ; ‘ಮಕ್ಕಳ ನಾಯಕತ್ವ ಶಿಬಿರ’ ಸಂಪನ್ನ

ಶಿರಸಿ: ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರದಲ್ಲಿ ಮಾ.19, ಮಂಗಳವಾರದಂದು ಮಕ್ಕಳ ನಾಯಕತ್ವ ತರಬೇತಿ ಶಿಬಿರ ಸೇವಾದಳ ಶತಮಾನೋತ್ಸವ ಆಚರಣೆಯ ಅಂಗವಾಗಿ ನಡೆದ ಶಿಬಿರ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಆರಂಭದಲ್ಲಿ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಸ್ವಾಗತಿಸಿ…

Read More

ಸರಕಾರಿ ನೌಕರರು ಆರೋಗ್ಯದ ಕಾಳಜಿ ವಹಿಸಲಿ: ನಾಗರಾಜ ನಾಯ್ಕಡ್

ಭಟ್ಕಳ: ಇಂದಿನ ಸರಕಾರಿ ನೌಕರರು ದೈಹಿಕ ಮತ್ತು ಮಾನಸಿಕವಾಗಿ  ಒತ್ತಡದಲ್ಲಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ತಹಶಿಲ್ದಾರ ನಾಗರಾಜ ನಾಯ್ಕಡ್ ಹೇಳಿದರು. ಅವರು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ, ಕಸ್ತೂರ್ಬಾ…

Read More

ಇನ್ನರ್ ವ್ಹೀಲ್ ಭಗಿನಿಯರಿಂದ ಮಜ್ಜಿಗೆ ಸೇವೆ

ಶಿರಸಿ: ಸರ್ವಾಲಂಕಾರಭೂಷಿತೆ ಶಿರಸಿ ಶ್ರೀ ಮಾರಿಕಾಂಬೆಯನ್ನು ಮೆರವಣಿಗೆಯ ತೇರಿನಲ್ಲಿ ಆಗಮಿಸಿ ಬಿಡ್ಕೀಬೈಲ್ ಗದ್ದುಗೆಯಲ್ಲಿ ಮಾ.20, ಬುಧವಾರ ವಿರಾಜಮಾನಳಾಗಿದ್ದಾಳೆ. ಈ ಸಮಯದಲ್ಲಿ ಸೇರಿದ ಭಕ್ತಸಾಗರಕ್ಕೆ ಉತ್ಕೃಷ್ಟ ಮಸಾಲಾ ಮಜ್ಜಿಗೆಯನ್ನು ಶಿರಸಿ ಹೆರಿಟೇಜ್ ಇನ್ನರ್ ವ್ಹೀಲ್ ಕ್ಲಬ್ಬಿನ ಸದಸ್ಯ ಭಗಿನಿಯರು ಅತ್ಯಂತ…

Read More

ಅಕ್ರಮ ಮರಳು ದಾಸ್ತಾನು, ಸಾಗಾಟ: ಪೊಲೀಸರಿಂದ ದಾಳಿ

ಜೋಯಿಡಾ: ತಾಲೂಕಿನ ಸಿಂಗರಗಾವ್ ಪ್ರದೇಶದಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮತ್ತು ಸಾಗಾಟ‌ ನಡೆಯುತ್ತಿರುವ ಸಂದರ್ಭದಲ್ಲಿ ರಾಮನಗರ ಪೊಲೀಸರು ದಾಳಿ ನಡೆಸಿದ ಘಟನೆ ಬುಧವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಸಿಂಗರಗಾವ್ ಪ್ರದೇಶದಲ್ಲಿ ಅಕ್ರಮವಾಗಿ ಮರಳನ್ನು ದಾಸ್ತಾನಿಡಲಾಗಿದ್ದು, ಇಲ್ಲಿಂದ ತಾಲೂಕಿನ ವಿವಿಧೆಡೆಗಳಿಗೆ…

Read More
Back to top