Slide
Slide
Slide
previous arrow
next arrow

ಗುಣವಂತೆ ನಾದಪ್ರಿಯ ಶಿವನ ಸಮ್ಮುಖದಲ್ಲಿ  ನಾದಾರಾಧನೆ

ಹೊನ್ನಾವರ: ಇಲ್ಲಿನ ಪಂಚಕ್ಷೇತ್ರಗಳಲ್ಲೊಂದಾದ ಗುಣವಂತೆಯಲ್ಲಿ ಸ್ವರ ಸಂಸ್ಕಾರ ಸಂಗೀತ ಸಂಸ್ಥೆ ಗುಣವಂತೆ ಇವರು 21ನೇ ವರ್ಷದ ಶಿವರಾತ್ರಿ ನಿಮಿತ್ತವಾದ ನಾದಾರಾಧನೆ ಸಂಗೀತ ಕಾರ್ಯಕ್ರಮವನ್ನು ಅಹೋರಾತ್ರಿ ನಡೆಸುವುದರ ಮೂಲಕ ಮಹಾಶಿವನಿಗೆ ನಾದಾರಾಧನೆಯ ಗಾನಸುಧೆಯನ್ನು ಅತ್ಯಂತ ಶ್ರದ್ಧೆ ಸಂಭ್ರಮದಿಂದ ಸಮರ್ಪಿಸಲಾಯಿತು. ಕಾರ್ಯಕ್ರಮದ…

Read More

‘ಗ್ರಾಮೀಣ ಭಾಗದಲ್ಲಿ ಮತದಾನ ಜಾಗೃತಿ ಅತಿ ಅವಶ್ಯ’

ಕಾರವಾರ: ನೆಹರು ಯುವ ಕೇಂದ್ರ ಕಾರವಾರ ದುರ್ಗಾ ಮಹಿಳಾ ಮಂಡಳ ದಿಬ್ಬಣಗಲ್ ಇವರ ಆಶ್ರಯದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಶ್ರೀ ವೀರ ವಿಠ್ಠಲ ಮುಖ್ಯ ಪ್ರಾಣ ದೇವರ ಅರ್ಚಕರಾದ ವರದರಾಜ ಭಟ್ಟ ಇವರು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ…

Read More

ಇಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಭಟ್ಕಳ: ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬ್ಯಾಟರಿ ಸ್ಪೋಟಿಸಿ ಜೀವ ಹಾನಿಯು ಆಗಿದೆ. ಈಗ ಭಟ್ಕಳದಲ್ಲೂ ಇಂತಹ ಘಟನೆ ನಡೆದಿದೆ. ಮಂಗಳವಾರ ಪಟ್ಟಣದ ಅರ್ಬನ್ ಬ್ಯಾಂಕ್ ಎದುರಿನ ಖಾಸಗಿ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿಟ್ಟ ಎಲೆಕ್ಟ್ರಿಕ್…

Read More

ಮಾರಿಕಾಂಬಾ ರಥೋತ್ಸವ: ರಥ ನಿರ್ಮಾಣ ಮರಗಳಿಗೆ ಪೂಜೆ ಸಲ್ಲಿಕೆ

ಶಿರಸಿ : ಎರಡು ವರ್ಷಕ್ಕೊಮ್ಮೆ ಭಕ್ತರಿಗೆ ಜಾತ್ರಾ ಮಂಟಪದಲ್ಲಿ ದರ್ಶನ ನೀಡುವ ಜಾಗೃತ ಶಕ್ತಿ ಸ್ವರೂಪಿಣಿ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವದ ನಿಮಿತ್ತ ರಥ ನಿರ್ಮಾಣದ ಮರಗಳನ್ನು ಮಂಗಳವಾರ ಅಂಕೆಯ ಹೊರಬೀಡಿನ ದಿನ ನಿಗದಿತ ಬೆಳಿಗ್ಗೆ…

Read More

ಮಾ.14ಕ್ಕೆ ನೆಲೆಮಾವಿನಲ್ಲಿ ಗಾಯತ್ರಿ ಜಪಯಜ್ಞ

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಶ್ರೀ ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮಾ.14ರಂದು ಬೆಳಿಗ್ಗೆ 8.30ಕ್ಕೆ ಶ್ರೀಮಠದಲ್ಲಿ ಗಾಯತ್ರಿ ಜಪಯಜ್ಞವು ನೆರವೇರಲಿದೆ. ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳವರ ಪೀಠಾರೋಹಣವಾಗಿ ಒಂದು ವರ್ಷ ಪೂರ್ಣಗೊಳ್ಳುವ ಈ…

Read More

ಇಂದು‌‌ ‘ಸೃಷ್ಟಿ ಕಲಾಪ’ ವಾರ್ಷಿಕೋತ್ಸವ

ಶಿರಸಿ: ಇಲ್ಲಿ‌ನ ಸೃಷ್ಟಿಕಲಾಪ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ಮಧ್ಯಾಹ್ನ 3 ಗಂಟೆಗೆ ನಗರದ ರಂಗಧಾಮದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಿದುಷಿ ಶ್ರೀಮತಿ ಸೀಮಾ ಭಾಗವತ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸುಬ್ರಾಯ ಹೆಗಡೆ ಕೆರೆಕೊಪ್ಪ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆ…

Read More

ಓಮಿ ಟ್ರಾವೆಲ್ಸ್ & ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ ಈ ಮೆಲ್ಕಾಣಿಸಿದ ಪ್ರವಾಸಗಳಲ್ಲಿ ಕೆಲವು ಸೀಟುಗಳು ಮಾತ್ರ ಲಭ್ಯವಿದ್ದು ಆಸಕ್ತರು ಕೆಳಗಿನ ದೂರವಾಣಿ ಸಂಖ್ಯೆ ಸಂಪರ್ಕಿಸಲು ವಿನಂತಿ 🙏🏻 ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ.Mob: 7348869099 / 9880072626

Read More

ಎರಡನೇ ಹಂತದ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರಿಗೆ ತೊಂದರೆ

ಸಿದ್ದಾಪುರ: ಪಟ್ಟಣದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಚತುಷ್ಪತ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಬಿಜೆಪಿ ಸಿದ್ದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ್ ಹೇಳಿದ್ದಾರೆ. ಸಿದ್ದಾಪುರ ಪಟ್ಟಣದ ಸೌಂದರ್ಯ…

Read More

ಇ.ಎಂ.ಎಸ್ ಶಾಲೆಯಲ್ಲಿ ನೂತನ ಭೋಜನಾಲಯದ ಉದ್ಘಾಟನೆ

ದಾಂಡೇಲಿ : ಕೆನರಾ ವೆಲ್ಫೇರ್ ಟ್ರಸ್ಟಿನ ಇಎಂಎಸ್ ಆಂಗ್ಲ ಮಾಧ್ಯಮ ಶಾಲೆಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನಿರ್ಮಿಸಲಾದ ನೂತನ ಭೋಜನಾಲಯದ ಉದ್ಘಾಟನೆಯು ಮಂಗಳವಾರ ಬೆಳಿಗ್ಗೆ ಜರುಗಿತು. ಭೋಜನಾಲಯವನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್…

Read More

ಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವಂತೆ ಪ್ರಧಾನಿಗೆ ದೇಶಪಾಂಡೆ ಪತ್ರ

ಹಳಿಯಾಳ : ‌ಕುಣಬಿ ಜನಾಂಗವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ಪ್ರಧಾನ‌ ಮಂತ್ರಿಯವರಿಗೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಲಿಖಿತ ಪತ್ರ ಬರೆದಿದ್ದಾರೆ. ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ  ಬುಡಕಟ್ಟು ಕುಣಬಿ ಸಮುದಾಯದವರು ಜೋಯಿಡಾದ ಮೂಲ…

Read More
Back to top