Slide
Slide
Slide
previous arrow
next arrow

ಇಂದು‌‌ ‘ಸೃಷ್ಟಿ ಕಲಾಪ’ ವಾರ್ಷಿಕೋತ್ಸವ

300x250 AD

ಶಿರಸಿ: ಇಲ್ಲಿ‌ನ ಸೃಷ್ಟಿಕಲಾಪ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ಮಧ್ಯಾಹ್ನ 3 ಗಂಟೆಗೆ ನಗರದ ರಂಗಧಾಮದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ವಿದುಷಿ ಶ್ರೀಮತಿ ಸೀಮಾ ಭಾಗವತ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸುಬ್ರಾಯ ಹೆಗಡೆ ಕೆರೆಕೊಪ್ಪ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆ ವಿದುಷಿ ಶ್ರೀಮತಿ ಸೀಮಾ ಭಾಗವತ (ಕಲಾಪಸದಸ್ಯೆಯರಿಂದ) ಗೌರವಾರ್ಪಣೆ ನಡೆಯಲಿದ್ದು, ನಂತರದಲ್ಲಿ ‘ಧರ್ಮಾಂಗದ ದಿಗ್ವಿಜಯ’ ತಾಳಮದ್ದಲೆ ನಡೆಯಲಿದೆ.

300x250 AD

ಹಿಮ್ಮೇಳದಲ್ಲಿ ಗಜಾನನ ತುಳಗೇರಿ, ಮಂಜುನಾಥ ಹೆಗಡೆ ಕಂಚಿಮನೆ ಹಾಗೂ ಮುಮ್ಮೇಳದಲ್ಲಿ ನಿರ್ಮಲಾ ಗೋಳಿಕೊಪ್ಪ, ಸುಮಾ ಗಡಿಗೆಹೊಳೆ, ವಿಜಯನಳಿನಿ ರಮೇಶ್, ಶೈಲಜಾ ಗೋರನಮನೆ, ನಯನಾ ಹೆಗಡೆ, ಸಾವಿತ್ರಿ ಶಾಸ್ತ್ರಿ,ಹೇಮಲತಾ ಭಟ್, ರೋಹಿಣಿ ಹೆಗಡೆ, ಭವಾನಿ ಭಟ್, ರೇಖಾ ಹೆಗಡೆ,,ದಾಕ್ಷಾಯಣಿ ಪಿ.ಸಿ ಮನರಂಜಿಸಲಿದ್ದಾರೆ.

Share This
300x250 AD
300x250 AD
300x250 AD
Back to top