ಶಿರಸಿ: ತೀವ್ರ ಕುತೂಹಲ ಮೂಡಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಭಾಜಪಾದ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಉಳಿದಿದ್ದು, ಹೈ ಕಮಾಂಡ್ ಸಂಸದ, ಹಿಂದೂ ಹುಲಿ ಅನಂತಕುಮಾರ ಹೆಗಡೆಯನ್ನು ಕರೆಸಿಕೊಳ್ಳುತ್ತಿದೆ ಎಂಬ ಮಾಹಿತಿ ದೊರೆತಿದೆ. ಕಳೆದ ಕೆಲ ದಿನದ ಹಿಂದೆ…
Read MoreMonth: March 2024
ಆರ್.ವಿ.ದೇಶಪಾಂಡೆ ಜನ್ಮದಿನ: ವಿಶೇಷ ಪೂಜೆ
ದಾಂಡೇಲಿ: ಶಾಸಕ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಜನ್ಮದಿನದ ನಿಮಿತ್ತವಾಗಿ ದಾಂಡೇಲಿ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ ನಂದ್ಯಾಳ್ಕರ್ ಅವರ ನೇತೃತ್ವದಲ್ಲಿ ಅಂಬೇವಾಡಿಯಲ್ಲಿರುವ ಬಲಮುರಿ ಶ್ರೀಮಹಾ ಗಣಪತಿ ದೇವಸ್ಥಾನದಲ್ಲಿ ಹೋಮ ಹವನ…
Read Moreಶ್ರೀಕ್ಷೇತ್ರ ತಿರುಪತಿಗೆ ಶಾಸಕ ಆರ್.ವಿ.ದೇಶಪಾಂಡೆ ಭೇಟಿ
ದಾಂಡೇಲಿ : ಶಾಸಕ ಹಾಗೂ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಶನಿವಾರ ಶ್ರೀಕ್ಷೇತ್ರ ತಿರುಪತಿಗೆ ಭೇಟಿ ನೀಡಿ, ಶ್ರೀತಿರುಪತಿ ವೆಂಕಟರಮಣ ಸ್ವಾಮಿಯ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಅವರ ಪತ್ನಿ ರಾಧಾಬಾಯಿ ದೇಶಪಾಂಡೆ, ಸುಪುತ್ರ…
Read Moreಚುನಾವಣೆ ಘೋಷಣೆ; ಜಿಲ್ಲೆಯಲ್ಲಿ ಮೇ.7ಕ್ಕೆ ಮತದಾನ, ಜೂ.4ಕ್ಕೆ ಎಣಿಕೆ
ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಚುನಾವಣೆ ಆಯೋಗ ಶನಿವಾರ 2024 – 2029ರ ಅವಧಿಯ ಲೋಕಸಭೆಗಾಗಿ ಚುನಾವಣೆ ದಿನಾಂಕವನ್ನು ಪ್ರಕಟಿಸಿದೆ. ಮುಖ್ಯ ಚುನಾವಣೆ ಆಯುಕ್ತ ರಾಜೀವ ಕುಮಾರ ಗುಪ್ತಾ ಪತ್ರಿಕಾಗೋಷ್ಟಿಯಲ್ಲಿ ಚುನಾವಣೆಯ ಪೂರ್ಣ ಮಾಹಿತಿಯನ್ನು…
Read Moreಲೋಕಸಭಾ ಚುನಾವಣಾ ದಿನಾಂಕ ಪ್ರಕಟ: ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ
ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ದಿನಾಂಕವನ್ನು ಚುನಾವಣೆ ಆಯೋಗ ಶನಿವಾರ ಪ್ರಕಟಿಸಿದ್ದು, ಕರ್ನಾಟಕದಲ್ಲಿ ಏಪ್ರಿಲ್ 6 ಹಾಗೂ ಮೇ 7ರಂದು ನಿಗದಿಪಡಿಸಲಾಗಿದೆ. ಮುಖ್ಯ ಚುನಾವಣೆ ಆಯುಕ್ತ ರಾಜೀವ ಕುಮಾರ ಗುಪ್ತಾ ಪತ್ರಿಕಾಗೋಷ್ಟಿಯಲ್ಲಿ ಚುನಾವಣೆಯ ಪೂರ್ಣ ಮಾಹಿತಿಯನ್ನು ನೀಡಿದರು.…
Read Moreಉದ್ಯೋಗಾವಕಾಶ: ಜಾಹೀರಾತು
ಕೆಲಸಕ್ಕೆ ಬೇಕಾಗಿದ್ದಾರೆ ಏರ್ಟೇಲ್ ಪೇಮೆಂಟ್ ಬ್ಯಾಂಕ್ ಕಂಪನಿಯಲ್ಲಿ ನಿಮ್ಮ ಪಟ್ಟಣದಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹುದ್ದೆಗಳಿಗೆ ಆಸಕ್ತಿಯುಳ್ಳ ಯುವಕ/ ಯುವತಿಯರು ಪ್ರಮೋಟರ್‌ಗಳ ಹುದ್ದೆಗಳಿಗೆ ಬೇಕಾಗಿದ್ದಾರೆ. ವೇತನ : 15000/- ರಿಂದ 18000/- ಸಂಬಳ ಮತ್ತು ಇನ್ಸೆಂಟೀವ್ ಜೊತೆಗೆ PF+ESI…
Read Moreತಾಳಗುಪ್ಪ-ಶಿರಸಿ ರೈಲ್ವೆ ಯೋಜನೆ: 3.95 ಕೋ.ರೂ.ಬಿಡುಗಡೆ: ಕಾಗೇರಿ ಮಾಹಿತಿ
ಶಿರಸಿ : ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ನಡುವಿನ ಸುಮಾರು 158 ಕಿ.ಮೀ. ಮಾರ್ಗದ ಹೊಸ ರೈಲು ಮಾರ್ಗ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ ಬೆನ್ನಲ್ಲೇ ನೈಋತ್ಯ ರೈಲ್ವೆ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು ಸರ್ವೆ ಕಾರ್ಯ ಪೂರ್ಣಗೊಂಡಿತ್ತು. ಇದರ…
Read Moreಸಿದ್ದಾಪುರದ ವಿವಿಧ ಕಾಮಗಾರಿಗಳಿಗಾಗಿ 25ಲಕ್ಷ ರೂ. ಅನುದಾನ ಮಂಜೂರು
ಸಿದ್ದಾಪುರ: ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಅವರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಿದ್ದಾಪುರ ತಾಲೂಕಿನ ವಿವಿಧ ಕಾಮಗಾರಿಗಳಿಗೆ 25 ಲಕ್ಷ ಅನುದಾನ ಮಂಜೂರಾಗಿದ್ದು ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠನಗೊಳಿಸುವಂತೆ ಸೂಚಿಸಲಾಗಿದೆ. ಸಿದ್ದಾಪುರ ತಾಲೂಕಿನ ನಾಮಧಾರಿ ಸಂಘದ ಸಮುದಾಯ…
Read Moreವಾಣಿಜ್ಯ ಬಂದರು ವಿರೋಧಿ ಹೋರಾಟ: ಮೀನುಗಾರರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ
ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಕೂಡಲೇ ಕೈಬಿಡಬೇಕು ಹಾಗೂ ಸ್ಥಳೀಯ ಮೀನುಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಮೀನುಗಾರರು ಸಭೆ ಸೇರಿ ಒತ್ತಾಯಪಡಿಸಿದ್ದಾರೆ. ಇಲ್ಲಿನ ಕಾಸರಕೋಡಿನಲ್ಲಿ ಸಭೆ ಸೇರಿದ…
Read More‘ಮನೆಯಂಗಳದಿಂದ ಮಂಗಳನ ಅಂಗಳದವರೆಗೆ ಹೆಣ್ಣಿನ ಕೊಡುಗೆ ಬೆಳೆದಿದೆ’
ಹೊನ್ನಾವರ : ಮನೆಯ ಅಂಗಳದಲ್ಲಿ ರಂಗೋಲಿ ಹಾಕುವ ಹೆಣ್ಣು ಇಂದು ಮಂಗಳನ ಅಂಗಳಕ್ಕೆ ರಂಗೋಲಿ ಹಾಕಲು ಸಮಯ ಕಾಯುತ್ತಿರುತ್ತಾಳೆ. ಎಲ್ಲಾ ಹೋರಾಟಗಳಲ್ಲಿಯೂ, ತ್ಯಾಗಗಳಲ್ಲಿಯೂ ಮಹಿಳೆಯರ ದೊಡ್ಡ ಪ್ರಮಾಣದ ಕೊಡುಗೆಗಳಿವೆ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ…
Read More