Slide
Slide
Slide
previous arrow
next arrow

ಉಪ ಲೋಕಾಯುಕ್ತರಿಂದ ದೂರು ಅರ್ಜಿಗಳ ವಿಚಾರಣೆ

ಕಾರವಾರ: ರಾಜ್ಯದ ಉಪ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾರ್ಚ್ 2 ರಿಂದ 4 ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಸದರಿ ಪ್ರವಾಸದ ಅವಧಿಯಲ್ಲಿ ಮಾರ್ಚ್ 2 ರಂದು ಬೆಳಿಗ್ಗೆ 10 ರಿಂದ 1.30 ರವರೆಗೆ…

Read More

ಸಂಕಷ್ಠಿ: ಬೊಮ್ಮನಕೋಣೆಯಲ್ಲಿ ನಾದಪೂಜೆ ಸಂಗೀತ ಕಾರ್ಯಕ್ರಮ

ಶಿರಸಿ: ಸಂಕಷ್ಠಿ ಪ್ರಯುಕ್ತ ಸ್ವರ ಸಂವೇದನಾ ಪ್ರತಿಷ್ಠಾನ (ರಿ.) ಗಿಳಿಗುಂಡಿ ಫೆ.28ರಂದು ಮಧ್ಯಾಹ್ನ 3-30 ರಿಂದ ರಾತ್ರಿ 8 ಗಂಟೆಯವರೆಗೆ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ, ಬೊಮ್ಮನಕೋಣೆಯಲ್ಲಿ “ನಾದಪೂಜೆ” ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗಾಯಕರಾಗಿ ಸತೀಶ್ ಹೆಗಡೆ,…

Read More

ಲೋಕಸಭಾ ಚುನಾವಣೆ: ಶಸ್ತ್ರಾಸ್ತ್ರ ಠೇವಣಿಗೆ ಸಮಿತಿ ರಚನೆ

ಕಾರವಾರ: ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ , ಲೋಕಸಭಾ ಚುನಾವಣೆಯನ್ನು ಮುಕ್ತ, ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸುವ ಕುರಿತಂತೆ , ಜಿಲ್ಲೆಯಲ್ಲಿ ಈಗಾಗಲೇ ಸಾರ್ವಜನಿಕರಿಗೆ ಪರವಾನಗಿ ನೀಡಿರುವ ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಿಕೊಳ್ಳುವ ಬಗ್ಗೆ ಮತ್ತು ತುರ್ತು ಅಗತ್ಯವಿರುವವರಿಗೆ ಶಸ್ತ್ರಾಸ್ತ್ರಗಳನ್ನು…

Read More

ಟ್ರಯಲ್ ಕೋರ್ಟ್ ನ್ಯಾಯಾಧೀಶರಾಗಿ ಯಲ್ಲಾಪುರದ ಧನಂಜಯ ಆಯ್ಕೆ

ಯಲ್ಲಾಪುರ: ತಾಲೂಕಿನ ಓಣೀತೊಟದ ಮಹಾಬಲೇಶ್ವರ ಹೆಗಡೆ (ಪಿ.ಎಚ್.ಡಿ.) ಹಾಗೂ ಸರಸ್ವತಿ ಹೆಗಡೆ ಇವರ ಪುತ್ರ ಧನಂಜಯ ಮಹಾಬಲೇಶ್ವರ ಹೆಗಡೆ ಈತನು ಹೈಕೋರ್ಟ ಆಪ್ ಕರ್ನಾಟಕ ಬೆಂಗಳೂರಿನಲ್ಲಿ ನಡೆಸಿದ ಜ್ಯುಡಿಷಿಯಲ್ ಸರ್ವಿಸ್ ಪರೀಕ್ಷೆ 2023-24 (Judicial Service Exam -2023-24)…

Read More

ಜನಮನ ತಣಿಸಿದ ವೇದ ನಾದ ಸಂಗೀತ

ಶಿರಸಿ:ನೆಲೆಮಾಂವು ಮಠದಲ್ಲಿ ಶ್ರೀ ಪುರುಷೋತ್ತಮ ನರಸಿಂಹ ಭಾರತಿ ಸನಾತನ ಸಭಾ ಹಾಗೂ ವೇದ ನಾದೋತ್ಸವ ಸಮಿತಿ ಸಂಘಟಿಸಿದ್ದ ವೇದ ನಾದ, ಭೋದೋತ್ಸವ ಕಾರ್ಯಕ್ರಮದ ಸಂಗೀತ ಕಾರ್ಯಕ್ರಮ ಜನಮನ ತಣಿಸುವಲ್ಲಿ ಯಶಸ್ವಿಯಾಗಿದೆ. ಆಮಂತ್ರಿತ ಕಲಾವಿದ ಗಾಯಕ ವಿನಾಯಕ ಹೆಗಡೆ ಮುತ್ಮುರ್ಡು…

Read More

ಮಾ.4ಕ್ಕೆ ಕಲಾ ಅನುಬಂಧ ಸಂಗೀತ; ಸನ್ಮಾನ

ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಪ್ರತಿ ತಿಂಗಳ ಮೊದಲ ಸೋಮವಾರ ಸ್ಥಳೀಯ ರಾಗ ಮಿತ್ರ ಪ್ರತಿಷ್ಠಾನವು ಸಂಘಟಿಸುತ್ತಿರುವ ಗುರು ಅರ್ಪಣೆ ಹಾಗೂ ಕಲಾ ಸಾಧಕರಿಬ್ಬರಿಗೆ ಸನ್ಮಾನವು ಮಾ.4ರಂದು ಇಳಿ ಹೊತ್ತು 5.30ರಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಾಯಕಿ ಹಾಗೂ ಚಿತ್ರ…

Read More

ಜಿಲ್ಲಾಡಳಿತದಿಂದ ಶ್ರದ್ಧಾಭಕ್ತಿಯ ಮಹಾ ಶಿವರಾತ್ರಿ ಆಚರಣೆ

ಕಾರವಾರ: ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಉತ್ತರ ಕನ್ನಡವತಿಯಿಂದ ಮಾರ್ಚ್ 8 ರಂದು ನಡೆಯುವ ಮಹಾಶಿವರಾತ್ರಿ ಆಚರಣೆಯನ್ನು ಮುರುಡೇಶ್ವರದಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತಿ ಭಾವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ. ಮಾರ್ಚ್ 8…

Read More

ಕೆಎಫ್‌ಡಿ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ: ಮೆಹತಾ

ಸಿದ್ದಾಪುರ: ತಾಲೂಕಿನಲ್ಲಿ ಮಂಗನ ಕಾಯಿಲೆ ಹೆಚ್ಚಾಗುತ್ತಿದ್ದು ಈಗಾಗಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಸೋಮವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರ ವಿಶ್ವಜಿತ್ ಮೆಹತಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ತಹಸೀಲ್ದಾರ ವಿಶ್ವಜಿತ್ ಮೆಹತಾ ಮಾತನಾಡಿ,…

Read More

ಕಣ್ಮನ ಸೆಳೆದ ‘ಅಘನಾಶಿನಿ ಆರತಿ ಕಾರ್ಯಕ್ರಮ’

ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ನಿನ್ನೆ ಎರಡನೇ ವರ್ಷದ ಅಘನಾಶಿನಿ ಆರತಿ ಕಾರ್ಯಕ್ರಮ ಸುಮಾರು 1500ಕ್ಕೂ ಹೆಚ್ಚು ಜನರ ನಡುವೆ ಅತ್ಯಂತ ಅರ್ಥಪೂರ್ಣವಾಗಿ ಸುಂದರವಾಗಿ ಭಕ್ತಿಭಾವಗಳಿಂದ ಅಘನಾಶಿನಿ ಬಸ್ ನಿಲ್ದಾಣದ ಹತ್ತಿರ ನಡೆಯಿತು. ಶ್ರೀ ಶ್ರೀ ಶ್ರೀ…

Read More

ಮುರುಗೋಡ ಗೆಳೆಯರ ಬಳಗದಿಂದ ಉಳವಿ ಭಕ್ತರಿಗೆ ಅನ್ನದಾಸೋಹ

ದಾಂಡೇಲಿ: ಶ್ರೀ ಕ್ಷೇತ್ರ ಉಳವಿಯ ಜಾತ್ರೋತ್ಸವಕ್ಕೆ ಬಂದಿರುವ ಭಕ್ತಾದಿಗಳಿಗೆ ನಗರದ ಮುರುಗೋಡ ಗೆಳೆಯರ ಬಳಗದ ಆಶ್ರಯದಡಿ ಮೂರನೇ ವರ್ಷದ ಅನ್ನದಾಸೋಹವನ್ನು ಸ್ಥಳೀಯ ಕೋಗಿಲಬನದ ಶ್ರೀ ಮೃತ್ಯುಂಜಯ‌ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರ ಉಳವಿಗೆ ರಾಜ್ಯದ ವಿವಿಧತೆಗಳಿಂದ ಬರುವ…

Read More
Back to top