ಯಲ್ಲಾಪುರ: ತಾಲೂಕಿನ ಓಣೀತೊಟದ ಮಹಾಬಲೇಶ್ವರ ಹೆಗಡೆ (ಪಿ.ಎಚ್.ಡಿ.) ಹಾಗೂ ಸರಸ್ವತಿ ಹೆಗಡೆ ಇವರ ಪುತ್ರ ಧನಂಜಯ ಮಹಾಬಲೇಶ್ವರ ಹೆಗಡೆ ಈತನು ಹೈಕೋರ್ಟ ಆಪ್ ಕರ್ನಾಟಕ ಬೆಂಗಳೂರಿನಲ್ಲಿ ನಡೆಸಿದ ಜ್ಯುಡಿಷಿಯಲ್ ಸರ್ವಿಸ್ ಪರೀಕ್ಷೆ 2023-24 (Judicial Service Exam -2023-24) ನಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣನಾಗಿ ಟ್ರಯಲ್ ಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಟ್ರಯಲ್ ಕೋರ್ಟ್ ನ್ಯಾಯಾಧೀಶರಾಗಿ ಯಲ್ಲಾಪುರದ ಧನಂಜಯ ಆಯ್ಕೆ
