Slide
Slide
Slide
previous arrow
next arrow

ಅವುರ್ಲಿ ಹಿ.ಪ್ರಾ.ಶಾಲೆಗೆ ಖಾಯಂ ಶಿಕ್ಷಕರ ನೇಮಕ‌ಕ್ಕೆ ಆಗ್ರಹ

ಜೊಯಿಡಾ; ತಾಲೂಕಿನ ಅವುರ್ಲಿ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರು ನೇಮಿಸದಿದ್ದಲ್ಲಿ ಜನವರಿ 05 ರಂದು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮಾಡಲಾಗುವುದೆಂದು ಶಾಲಾಭಿವೃದ್ದಿ ಸಮಿತಿ ಹಾಗೂ ಪಾಲಕರು ಜೊಯಿಡಾ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ನೀಡಿದ್ದಾರೆ. ನ:15 ರಂದು…

Read More

ದಾಂಡೇಲಿ ಪೊಲೀಸ್ ಮೈದಾನದಲ್ಲಿ ಸ್ನೇಹ ಸಮ್ಮೇಳನ‌ ಕಾರ್ಯಕ್ರಮ

ದಾಂಡೇಲಿ : ಪೊಲೀಸ್ ಇಲಾಖೆಯ ಆಶ್ರಯದಡಿ ನಗರದ ಪೊಲೀಸ್ ಮೈದಾನದಲ್ಲಿ ಹೊಸ ವರ್ಷದ ನಿಮಿತ್ತ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಿವೈಎಸ್ಪಿ ಶಿವಾನಂದ ಕಟಗಿ ಅವರು ಸದಾ ಕೆಲಸದ ಒತ್ತಡದಲ್ಲಿರುವ…

Read More

ಜ.8ಕ್ಕೆ ಜೋಯಿಡಾದಲ್ಲಿ ಕೆಡಿಪಿ ಸಭೆ

ಜೋಯಿಡಾ : ತಾಲೂಕು ಪಂಚಾಯತ್ ಸಭಾಭವನದಲ್ಲಿ ಜನವರಿ 8ರಂದು ಮಧ್ಯಾಹ್ನ 2:30 ಗಂಟೆಗೆ ಜೋಯಿಡಾ ತಾಲೂಕು ಪಂಚಾಯತ್ ಸಭಾಭವನದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಲಿದೆ. ಕೆಡಿಪಿ ಸಭೆಯ ಬಳಿಕ ಸಂಜೆ :4.30 ಗಂಟೆಗೆ ಜೋಯಿಡಾ…

Read More

ಭಗವದ್ಗೀತೆ ಅಭಿಯಾನಕ್ಕೆ ಸಹಕರಿಸಿದ ಸಚಿವೆಗೆ ಧನ್ಯವಾದ ಸಮರ್ಪಣೆ

ಬೆಳಗಾವಿ : ಬೆಳಗಾವಿಯಲ್ಲಿ ನಡೆದ ಸ್ವರ್ಣವಲ್ಲೀ ಭಗವದ್ಗೀತೆ ಅಭಿಯಾನ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಅಭಿಯಾನ ಸಮಿತಿಯ ಪ್ರಮುಖರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮನೆಗೆ ತೆರಳಿ, ಸ್ಮರಣಿಕೆಯನ್ನು ನೀಡಿ, ಸಹಕಾರಕ್ಕಾಗಿ ಧನ್ಯವಾದ…

Read More

ಹೆದ್ದಾರಿಯಲ್ಲಿ ಬಸ್ ಅವಘಡ: ಚಾಲಕನಿಗೆ ಗಂಭೀರ ಗಾಯ

ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಸಂಕ್ರುಭಾಗ್ ಘಟ್ಟದಲ್ಲಿ ನೌಕಾನೆಲೆಗೆ ಗುತ್ತಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು,ಬಸ್ ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮಳೆಯಿಂದ ಸ್ಕಿಡ್ ಆಗಿ ರಸ್ತೆ ಪಕ್ಕದ ಕಾಲುವೆಗೆ ಬಸ್ ಇಳಿದಿದ್ದು, ಚಾಲಕ ಬಡೇಸಾಬ್ ಮುಜಾವರ್‌ಗೆ…

Read More

ಪತ್ರಕರ್ತ ವೆಂಕಟೇಶ ಮೇಸ್ತ ಆತ್ಮಹತ್ಯೆಗೆ ಶರಣು: ಬದುಕು ಮುಗಿಸಿದ ದುಡುಕಿನ ನಿರ್ಧಾರ

ಹೊನ್ನಾವರ : ತಾಲೂಕಿನ ಕ್ರಿಯಾಶೀಲ ಪತ್ರಕರ್ತರಾಗಿ, ಉತ್ತಮ ಛಾಯಾಚಿತ್ರ ಗ್ರಾಹಕರಾಗಿ ಕೊಂಕಣ ಖಾರ್ವಿ ಸಮಾಜ ಸಂಘಟನೆಯಲ್ಲಿ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಂಕಿ ಹಳೆಮಠದ ವೆಂಕಟೇಶ ಮೇಸ್ತ (48) ಮಂಗಳವಾರ ರಾತ್ರಿ ನೇಣು…

Read More

ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸುನೀಲ್ ಹೆಗಡೆ ಖಂಡನೆ : ಬಂಧನಕ್ಕೆ ಆಗ್ರಹ

ಹಳಿಯಾಳ : ಜ: 22ರಂದು ಅಯೋಧ್ಯೆಗೆ ತೆರಳುವ ಯಾತ್ರಿಗಳಿಗೆ ರಕ್ಷಣೆ ನೀಡಬೇಕು. ಗೋಧ್ರಾ ರೀತಿ ದುರಂತ ಸಂಭವಿಸುವ ಮಾಹಿತಿ ಇದೆ ಎಂಬ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಮಾಜಿ ಶಾಸಕರಾದ ಸುನೀಲ್ ಹೆಗಡೆ ತೀವ್ರ ಆಕ್ರೋಶ…

Read More

ಸಾಮಾಜಿಕ ಪರಿಸರ ನಾಶವಾದರೆ ಪುನರ್ ಸೃಷ್ಟಿ ಸಾಧ್ಯವಿಲ್ಲ: ಜಿ.ಟಿ.ಭಟ್

ಶಿರಸಿ: ಭೌತಿಕ ಪರಿಸರ ನಾಶವಾದರೆ ಅದನ್ನು ಪುನಃ ಸೃಷ್ಟಿಸಬಹುದು. ಆದರೆ ಸಾಮಾಜಿಕ ಪರಿಸರ ನಾಶವಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸಮಾಜಶಾಸ್ತ್ರ ಪ್ರಾಧ್ಯಾಪಕ ಜಿ.ಟಿ. ಭಟ್ ಹೇಳಿದರು. ಅವರು ದೊಡ್ನಳ್ಳಿ ಗ್ರಾಮದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎಂಇಎಸ್ ಎಂಎಂ ಕಲಾ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿದೀಪ ಅಳವಡಿಸಲು ಸಂಸದ ಅನಂತಕುಮಾರ್ ಸೂಚನೆ

ಕಾರವಾರ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಹಾಗೂ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವ ಮೂಲಕ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುವು ಮಾಡುವಂತೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಲೋಕಸಭಾ ಸದಸ್ಯ…

Read More

ಸ್ಕಿಲ್ಸ್ ಇಂಡಿಯಾ ಕರ್ನಾಟಕ-2024 ಸ್ಪರ್ಧೆ ನೋಂದಣಿಗೆ ಅವಕಾಶ

ಕಾರವಾರ: ವಿಶ್ವಕೌಶಲ್ಯ ಸ್ಪರ್ಧೆ-2024 ಫ್ರಾನ್ಸ್ ದೇಶದ ಲೀಯಾನ್‍ನಲ್ಲಿ ನಡೆಯಲಿದ್ದು, ಇದರ ಪೂರ್ವತಯಾರಿಗಾಗಿ ಕರ್ನಾಟಕ ಕೌಶಲ್ಯಾಬಿವೃದ್ಧಿ ನಿಗಮವು (ಕೆ.ಎಸ್.ಡಿ.ಸಿ) “ಸ್ಕಿಲ್ಸ್ ಇಂಡಿಯಾ ಕರ್ನಾಟಕ 2024”ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಜ.7 ಕೊನೆಯ…

Read More
Back to top