Slide
Slide
Slide
previous arrow
next arrow

ಜಾತ್ರೆಯಲ್ಲಿ ಗಮನಸೆಳೆದ ರಾಮಮಂದಿರದ ಮಾದರಿ

300x250 AD

ಕಾರವಾರ: ಇಲ್ಲಿನ ಕೋಡಿಬೀರ ದೇವರ ಜಾತ್ರೆಯಲ್ಲಿ ರಾಮಮಂದಿರದ ಮಾದರಿ ಎಲ್ಲರ ಗಮನ ಸೆಳೆದಿದೆ. ನಗರದ ನಿವಾಸಿ ಗೋಪಾಲ ಹರಿಕಂತ್ರ ಎನ್ನುವವರು ಲೇಸರ್ ಕಟಿಂಗ್ ಮೂಲಕ ರಾಮಂದಿರದ ಮಾದರಿ ನಿರ್ಮಿಸಿದ್ದು, ಜಾತ್ರೆಯ ವೇಳೆ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಿದ್ದರು. ಎಲ್‌ಇಡಿ ಲೈಟಿಂಗ್‌ನಲ್ಲಿ ರಾಮಮಂದಿರದ ಮಾದರಿ ಕಣ್ಮನ ಸೆಳೆಯುವಂತಿದ್ದು ದೇವಸ್ಥಾನಕ್ಕೆ ಬಂದ ಭಕ್ತರು ಫೋಟೋ, ವೀಡಿಯೋ ತೆಗೆದುಕೊಂಡು ಖುಷಿಪಟ್ಟರು. ಇದರೊಂದಿಗೆ ಗೋಪಾಲ ಹರಿಕಂತ್ರ ಶ್ರೀರಾಮ ಪ್ರಧಾನಿ ಮೋದಿಯನ್ನು ಆಶೀರ್ವದಿಸುತ್ತಿರುವ ರಂಗೋಲಿಯನ್ನು ಸಹ ಬಿಡಿಸಿದ್ದು ಎಲ್ಲರ ಗಮನಸೆಳೆಯಿತು.

300x250 AD
Share This
300x250 AD
300x250 AD
300x250 AD
Back to top