Slide
Slide
Slide
previous arrow
next arrow

ಕರಾಟೆ ಚಾಂಪಿಯನ್‌ಶಿಪ್: ದಾಂಡೇಲಿ ಕರಾಟೆ ಕ್ಲಬ್, ಕ್ಲಾಸಸ್ ವಿದ್ಯಾರ್ಥಿಗಳ ಸಾಧನೆ

ದಾಂಡೇಲಿ: ಹುಬ್ಬಳ್ಳಿಯಲ್ಲಿ ನಡೆದ ಸೌತ್ ಇಂಡಿಯಾ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ನಗರದ ದಾಂಡೇಲಿ ಕರಾಟೆ ಕ್ಲಬ್ ಹಾಗೂ ಕ್ಲಾಸಸ್‌ನ 11 ವಿದ್ಯಾರ್ಥಿಗಳು ಭಾಗವಹಿಸಿ ಕುಮಿಟೆ ( ಪೈಟ್) ಹಾಗೂ ಕಟಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ…

Read More

ಬಾಂದಾರ ಕಾಮಗಾರಿ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಶೆಟ್ಟಿ

ಹೊನ್ನಾವರ: ತಾಲೂಕಿನ ಚಂದಾವರ ಗ್ರಾಮದ ಮಂಗಲ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ನಬಾರ್ಡ್ ಆಣೆಕಟ್ಟು ಪಿಕಪ್ ಬಾಂದಾರ ಲೆಕ್ಕಶೀರ್ಷಿಕೆ ಅಡಿಯಲ್ಲಿ 76.14ಲಕ್ಷ ಅಂದಾಜು…

Read More

ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕರಾಗಿ ಟಿ.ಎಸ್.ಬಾಲಮಣಿ ಆಯ್ಕೆ

ದಾಂಡೇಲಿ: 107 ವರ್ಷಗಳ ಇತಿಹಾಸವಿರುವ ಶಿರಸಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ ತಾಲ್ಲೂಕಿನ ಉದ್ಯಮಿ ಹಾಗೂ ಸಮಾಜ ಸೇವಕರಾದ ಟಿ.ಎಸ್.ಬಾಲಮಣಿ ಸತತ 4 ನೇ ಬಾರಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಶಿರಸಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ…

Read More

ಪ್ರಧಾನಿಯಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ ಪೂಜೆ ಸಂಪನ್ನ

ಜೋಯಿಡಾ: ಶ್ರೀ.ಅಯ್ಯಪ್ಪ ಸೇವಾ ಸಮಿತಿ ಮತ್ತು ಸ್ಥಳೀಯ ಭಕ್ತಾಭಿಮಾನಿಗಳ ಸಹಕಾರದಡಿ ತಾಲೂಕಿನ‌ ಪ್ರಧಾನಿಯಲ್ಲಿ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ಜರುಗಿತು. ಬೆಳಿಗ್ಗೆಯಿಂದಲೆ ಶ್ರೀ.ಅಯ್ಯಪ್ಪ ಸ್ವಾಮಿಯ ವಿವಿಧ ಪೂಜಾರಾಧನೆಗಳು ಜರುಗಿತು. ಪೂಜಾ ಕಾರ್ಯಕ್ರಮದ ಜೊತೆಯಲ್ಲಿ ಸಾಮೂಹಿಕವಾಗಿ ಶ್ರೀ.ಅಯ್ಯಪ್ಪನ…

Read More

ಹಗಲಿನಲ್ಲೂ ಹೊತ್ತಿ ಉರಿಯುತ್ತಿರುವ ಬೀದಿ ದೀಪ

ದಾಂಡೇಲಿ : ಯಾರ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ, ವಿದ್ಯುತ್ ಎಷ್ಟು ಖರ್ಚಾದರೇನು, ಕರೆಂಟ್ ಬಿಲ್ ಹೇಗೂ ನಗರಸಭೆ ಕೊಡುವುದಲ್ಲವೆ ಎಂಬ ನಿರ್ಲಕ್ಷದ ಧೋರಣೆಯಿಂದಾಗಿ ನಗರದ ಹಳೆ ದಾಂಡೇಲಿಯಲ್ಲಿ ಹಗಲು ಹೊತ್ತಿನಲ್ಲಿಯೂ ಬೀದಿ ದೀಪ ಉರಿಯುತ್ತಿರುವುದು ಸೋಮವಾರ ಕಂಡು…

Read More

ಮೂರೇ ದಿನಕ್ಕೆ ಕಿತ್ತುಹೋದ ಡಾಂಬರ್: ಸ್ಥಳೀಯರ ಆಕ್ರೋಶ

ದಾಂಡೇಲಿ : ಡಾಂಬರ್ ಹಾಕಿ ಮೂರೇ ದಿನದೊಳಗೆ ಡಾಂಬರು ಕಿತ್ತು ಹೋಗಿ ಸ್ಥಳೀಯರ ಆಕ್ರೋಶಕ್ಕೆ ಕಾರಣವಾದ ಘಟನೆ ನಗರದ ಬೈಲ್ಪಾರಿನಲ್ಲಿ ಸೋಮವಾರ ನಡೆದಿದೆ. ಬೈಲ್ಪಾರು ಪ್ರದೇಶ ವ್ಯಾಪ್ತಿಯಲ್ಲಿ ಯುಜಿಡಿ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಪೈಪ್ ಲೈನ್…

Read More

ನೀರಿನ ಸಂರಕ್ಷಣೆ ಕುರಿತು ಜ.10ಕ್ಕೆ ಜನ ಜಾಗೃತಿ ಜಾಥಾ

ಶಿರಸಿ: ನೀರಿನ ಸಂರಕ್ಷಣೆ ಕುರಿತು ಇನ್ನರ್ ವೀಲ್ ಕ್ಲಬ್ ಮತ್ತು ಹಲವು ಮಹಿಳಾ ಸಂಘಟಣೆಗಳ ಜೊತೆ ಜನ ಜಾಗೃತಿ ಜಾಥಾವನ್ನು‌ ಜ.10ರಂದು ಬುಧವಾರ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ನಗರದ ರೋಟರಿ ಸೆಂಟರ್‌ನಿಂದ ಪ್ರಾರಂಭವಾಗುತ್ತಿದ್ದು, ಈ ಜಾಥಾಕ್ಕೆ ರೋಟರಿ…

Read More

ಕಾಂಚಿ ಕಾಮಕೋಟಿ ಪೀಠಕ್ಕೆ ಪೂಜೆ ಸಲ್ಲಿಸಿದ ಸ್ವರ್ಣವಲ್ಲೀ ಶ್ರೀ

ಶಿರಸಿ: ಕಾಂಚಿ ಪರಮಾಚಾರ್ಯರೆಂದೇ ಲೋಕವಿಖ್ಯಾತರಾದ ಪರಮಪೂಜ್ಯ ಜಗದ್ಗುರು ಶ್ರೀಶ್ರೀಮದ್ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 30ನೇ ಆರಾಧನಾ ಮಹೋತ್ಸವದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ‌ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಪರಮಾಚಾರ್ಯರ ಅಧಿಷ್ಠಾನಕ್ಕೆ ವಿಶೇಷ ಪೂಜೆ…

Read More

ಅಯೋಧ್ಯೆ ರಾಮಮಂದಿರ ವೈಶಿಷ್ಟ್ಯ ಪ್ರಕಟಿಸಿದ‌ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್

ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ದಿನ ಹತ್ತಿರವಾಗುತ್ತಿದ್ದಂತೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ರಾಮಮಂದಿರದ ವೈಶಿಷ್ಟ್ಯಗಳನ್ನು ಎಕ್ಸ್‌ ಪೋಸ್ಟ್‌ನಲ್ಲಿ ಪ್ರಕಟಿಸಿದೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮಮಂದಿರವು 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ…

Read More

TSS ಆಸ್ಪತ್ರೆ: ರೂಟ್ ಕೆನಾಲ್ ಚಿಕಿತ್ಸೆಗಾಗಿ ಸಂಪರ್ಕಿಸಿ- ಜಾಹೀರಾತು

Shripad Hegde Kadave Institute of Medical Sciences ರೂಟ್ ಕೆನಾಲ್ ಚಿಕಿತ್ಸೆಯಿಂದ ಆಗುವ ಪ್ರಮುಖ ಪ್ರಯೋಜನಗಳು 1) 20 ವರ್ಷಕ್ಕೂ ಅಧಿಕ ಬಾಳಿಕೆ.2) ಮೂಲ ಹಲ್ಲನ್ನು ಉಳಿಸಿಕೊಳ್ಳಬಹುದು.3) ತೀವ್ರವಾದ ಹಲ್ಲು ನೋವಿನಿಂದ ಮುಕ್ತಿ.4) ಪಕ್ಕದ ಹಲ್ಲುಗಳ ರಕ್ಷಣೆ.5)…

Read More
Back to top