Slide
Slide
Slide
previous arrow
next arrow

ನೀರಿನ ಸಂರಕ್ಷಣೆ ಕುರಿತು ಜ.10ಕ್ಕೆ ಜನ ಜಾಗೃತಿ ಜಾಥಾ

300x250 AD

ಶಿರಸಿ: ನೀರಿನ ಸಂರಕ್ಷಣೆ ಕುರಿತು ಇನ್ನರ್ ವೀಲ್ ಕ್ಲಬ್ ಮತ್ತು ಹಲವು ಮಹಿಳಾ ಸಂಘಟಣೆಗಳ ಜೊತೆ ಜನ ಜಾಗೃತಿ ಜಾಥಾವನ್ನು‌ ಜ.10ರಂದು ಬುಧವಾರ ಬೆಳಿಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ನಗರದ ರೋಟರಿ ಸೆಂಟರ್‌ನಿಂದ ಪ್ರಾರಂಭವಾಗುತ್ತಿದ್ದು, ಈ ಜಾಥಾಕ್ಕೆ ರೋಟರಿ ಕ್ಲಬ್, ಐಎಂಎ ಮಹಿಳಾ ಘಟಕ, ಗೌರಿ‌ ಮಹಿಳಾ ಮಂಡಳ, ಲಯನ್ಸ ಕ್ಲಬ್, ವನಿತಾ ಸಮಾಜ, ಆದರ್ಶ ಭಗಿನಿ ಮಂಡಳ ಭಾಗವಹಿಸಲಿದೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ‌ ಪುಷ್ಪಲತಾ‌ ಭಟ್ಟ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top