ಕುಮಟಾ: ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ರಂಗದಾಸ ಶಾನಭಾಗ ಹೆಗಡೆಕರ್ ಬಾಲ ಮಂದಿರದ ಪುಟಾಣಿಗಳು ತಮ್ಮದೇ ಸಂಸ್ಥೆಯ ಪದವಿಪೂರ್ವ ಕಾಲೇಜಾದ ಬಿ ಕೆ ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜಿಗೆ ಹೊರಸಂಚಾರ ಕಾರ್ಯಕ್ರಮದ ನಿಮಿತ್ತ ಜ.6, ಶನಿವಾರದಂದು ಭೇಟಿ…
Read MoreMonth: January 2024
ರಾಮಾಕ್ಷತೆ, ಆಮಂತ್ರಣ ವಿತರಣೆ: ಸಂಸದ ಅನಂತಕುಮಾರ ಭಾಗಿ
ಯಲ್ಲಾಪುರ: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದ ಮಂಡಲೋತ್ಸವದ ಪ್ರಯುಕ್ತ ಮನೆಮನೆಗೆ ಅಯೋಧ್ಯೆಯ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯಕ್ರಮದ ಅಂಗವಾಗಿ ಸಂಸದರಾದ ಅನಂತಕುಮಾರ ಹೆಗಡೆ ಸೋಮವಾರ ಯಲ್ಲಾಪುರದ ಯುಗಾದಿ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಗಜಾನನ ನಾಯ್ಕ ಹಾಗೂ ಅಂಬೇಡ್ಕರ್…
Read Moreಗೋಸಾಯಿ ಮಠಾಧೀಶರಿಗೆ ರಾಮಾಕ್ಷತೆ, ಆಮಂತ್ರಣ ನೀಡಿದ ಸಂಸದ
ಹಳಿಯಾಳ: ಸಂಸದ ಅನಂತ ಕುಮಾರ್ ಹೆಗಡೆ ಹಳಿಯಾಳದಲ್ಲಿ ಗೋಸಾಯಿ ಮಠ ಗವಿಪುರಂ, ಬೆಂಗಳೂರು ಮಠಾಧೀಶರಾದ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿಯವರಿಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ಆಮಂತ್ರಣ, ಅಕ್ಷತೆ ನೀಡಿ ಆಹ್ವಾನಿಸಿದರು.
Read Moreಶಿರಸಿಯಲ್ಲಿ ಮಾದಕ ದ್ರವ್ಯ ವಿರೋಧಿಸಿ ಜಾಗೃತಿ ಜಾಥಾ; ಸಹಿ ಸಂಗ್ರಹ
ಶಿರಸಿ: ಮಾದಕ ದ್ರವ್ಯ ವಿರೋಧ ಮತ್ತು ವ್ಯಸನದಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾಥಾ ಮತ್ತು ಮಾದಕ ವ್ಯಸನ ಮುಕ್ತ ಭಾರತಕ್ಕಾಗಿ ಸಹಿ ಸಂಗ್ರಹ ಅಭಿಯಾನವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಶಿರಸಿ ನಗರ ಪೊಲೀಸ್ ಠಾಣೆ…
Read Moreಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಖಂಡಿಸಿ ಅನಂತಮೂರ್ತಿ ನೇತ್ರತ್ವದಲ್ಲಿ ಪ್ರತಿಭಟನೆ
ಶಿರಸಿ: ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಸರ್ಕಾರದ ನಡೆಯನ್ನು ವಿರೋಧಿಸಿ, ನಾನು ಹಿಂದೂ ಕಾರ್ಯಕರ್ತ ನನ್ನನ್ನು ಬಂಧಿಸಿ ಎಂದು ಹಿಂದೂ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ 20 ಕ್ಕೂ ಅಧಿಕ ಕಾರ್ಯಕರ್ತರು ನಗರದ ಡಿ.ವೈ.ಎಸ್.ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. …
Read Moreರೈತರು ಈ ದೇಶದ ಮಹೋನ್ನತ ಆಸ್ತಿ : ದೇಶಪಾಂಡೆ
ಹಳಿಯಾಳ : ಇಂದು ನಾವು ನೀವೆಲ್ಲರೂ ಸುಖವಾಗಿ ನೆಮ್ಮದಿಯ ಜೀವನವನ್ನು ನಡೆಸುವಂತಾಗಲೂ ಮೂಲ ಕಾರಣ ನಮ್ಮ ದೇಶದ ರೈತರು. ತಮ್ಮ ದೇಹವನ್ನು ದಂಡಿಸಿ, ಮಳೆ, ಚಳಿ, ಬಿಸಿಲೆನ್ನದೆ ದುಡಿಯುತ್ತಿರುವ ರೈತರು ಪ್ರಾಂಜಲ ಗುಣಮನಸ್ಸಿನ ಕಾಯಕಯೋಗಿಗಳು ಎಂದು ರಾಜ್ಯ ಆಡಳಿತ…
Read Moreಉಪ ವಲಯಾರಣ್ಯಾಧಿಕಾರಿ, ರಾಷ್ಟ್ರಮಟ್ಟದ ಕ್ರೀಡಾಪಟು ಸಿಕಂದರ್ ಜಮಾದಾರ್ ವಿಧಿವಶ
ಹಳಿಯಾಳ : ತಾಲ್ಲೂಕಿನ ಸಾಂಬ್ರಾಣಿ ನಿವಾಸಿ ಹಾಗೂ ಕಾರವಾರ ವಿಭಾಗದ ಉಪ ವಲಯಾರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ 41 ವರ್ಷ ವಯಸ್ಸಿನ ಸಿಕಂದರ್.ಐ.ಜಮಾದಾರ್ ಸೋಮವಾರ ವಿಧಿವಶರಾಗಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಗಮನ ಸೆಳೆದಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಗುಲ್ಬರ್ಗದಲ್ಲಿ…
Read Moreಕೆಡಿಪಿ ಸಭೆ : ತಾಲ್ಲೂಕಿನ ಪ್ರಗತಿಗೆ ಸ್ಪಂದಿಸಲು ಅಧಿಕಾರಿಗಳಿಗೆ ದೇಶಪಾಂಡೆ ಸೂಚನೆ
ಜೋಯಿಡಾ : ತಾಲೂಕಿನಲ್ಲಿ ಸಮೃದ್ಧ ಕಾಡು ಇರುವುದರಿಂದ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಪ್ರಕೃತಿಮಾತೆಯ ಸ್ವಚ್ಚಂದ ವಾತಾವರಣದೊಂದಿಗೆ ಹಾಯಾಗಿ ನಿದ್ದೆಗೆ ಜಾರಿದಂತೆ ಕಾಣುತ್ತದೆ. ಯಾವ ಕೆಲಸ ನೋಡಿದರೂ ಪ್ರಗತಿಯಲ್ಲಿದೆ, ಮಾಡುತ್ತೇವೆ ಎನ್ನುತ್ತಾರೆ, ಮಾಡಿದ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂಬ ಆರೋಪಗಳು…
Read MoreVikram Bhat & Associates: GST REGISTRATION- ಜಾಹೀರಾತು
Vikram Bhat & Associates. Bengaluru GST REGISTRATION SERVICES WE OFFER ➡ GST Registration➡ GST Return Filling➡ GST Cancellation➡ GST Audit➡ GST Refund➡ GST Notice Reply➡ GST Certificate Revival➡…
Read Moreಗುರಿ ತಲುಪಲು ದೃಢ ಸಂಕಲ್ಪ,ಪ್ರಯತ್ನಶೀಲತೆ ಮುಖ್ಯ: ಪ್ರವೀಣಕುಮಾರ ಸುಲಾಖೆ
ದಾಂಡೇಲಿ : ದೇಸಾಯಿ ಫೌಂಡೇಷನ್ ಹಾಗೂ ಸ್ಕೊಡವೇಸ್ ಸಂಸ್ಥೆ ಮತ್ತು ಸಾಂತ್ವನ ಮಹಿಳಾ ಕೇಂದ್ರದ ಸಹಯೋಗದಲ್ಲಿ ನಗರದ ಕನ್ಯಾ ವಿದ್ಯಾಲಯದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಹಾಗೂ ಉತ್ತಮ ಭವಿಷ್ಯ ನಿರ್ಮಾಣದ ಕುರಿತಂತೆ ಉಪನ್ಯಾಸ…
Read More