Slide
Slide
Slide
previous arrow
next arrow

ಕ್ರಿಕೆಟ್ ಪಂದ್ಯಾವಳಿ: ಸಿದ್ದಾಪುರ ಛಾಯಾಗ್ರಾಹಕರ ತಂಡ ಚಾಂಪಿಯನ್

ಸಿದ್ದಾಪುರ: ತಾಲೂಕಾ ಛಾಯಾಗ್ರಾಹಕರ ಸಂಘದ ವತಿಯಿಂದ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿದ್ದಾಪುರ ತಾಲೂಕಾ ಛಾಯಾಗ್ರಾಹಕರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಾಲೂಕಿನ ಕಾನಳ್ಳಿ ಮೈದಾನದಲ್ಲಿ ಭಾನುವಾರ ನಡೆದ ಟೂರ್ನಿಯ ಅಂತಿಮ‌ ಪಂದ್ಯದಲ್ಲಿ ಸಿದ್ದಾಪುರ ತಂಡ ಹೊನ್ನಾವರ ತಂಡವನ್ನು…

Read More

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೀಮಣ್ಣ ಚಾಲನೆ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಸಿದ್ದಾಪುರ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ತಾಲೂಕಿನ ಹೆಗ್ನೂರಿನಲ್ಲಿ ಮದ್ಯ ಮುಕ್ತ ಗ್ರಾಮ ನಾಮಫಲಕ ಉದ್ಘಾಟಿಸಿ ಗ್ರಾಮಸ್ಥರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ನಂತರ ನೇರ್ಲಮನೆ(ಗೋಳಿಮಕ್ಕಿ) ಸರ್ಕಾರಿ ಹಿರಿಯ…

Read More

ಮರಿನ್ ಪೊಲೀಸ್ ಫೌಂಡೇಶನ್ ಕೋರ್ಸ್: ಸುಜ್ಞಾನ ನಾಯ್ಕಗೆ ದ್ವಿತೀಯ ಸ್ಥಾನ

ಭಟ್ಕಳ: 13ನೇ ಮರಿನ್ ಪೊಲೀಸ್ ಫೌಂಡೇಶನ್ ಕೋರ್ಸ್ ನಲ್ಲಿ ಸುಜ್ಞಾನ ಗೋಪಾಲ ನಾಯ್ಕ ಕುಮಟಾ ಕೋನಳ್ಳಿ ಅವರು ಎಲ್ಲ ವಿಭಾಗಗಳಲ್ಲೂ ಸಹ ಉನ್ನತ ಮಟ್ಟದ ಪ್ರದರ್ಶನವನ್ನು ನೀಡಿ ಕರ್ನಾಟಕ ಪೊಲೀಸ್ ವಿಭಾಗಕ್ಕೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ತಂದುಕೊಟ್ಟಿದ್ದು ಜಿಲ್ಲೆಗೆ…

Read More

ಡಾ.ಮುರುಗರಾಜೇಂದ್ರ ಸ್ವಾಮಿಗಳಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ

ದಾಂಡೇಲಿ : ಮುಗಳಖೋಡದ ಶ್ರೀ.ಷಡಕ್ಷರಿ ಶಿವಯೋಗಿ ಡಾ.ಮುರುಗರಾಜೇಂದ್ರ ಮಹಾಸ್ವಾಮಿಗಳು ಶಾಖಾ ಮಠಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಪಟೇಲ್ ವೃತ್ತದ ಹತ್ತಿರುವಿರುವ ಜಗಜ್ಯೋತಿ.ಶ್ರೀ.ಬಸವೇಶ್ವರ ಮೂರ್ತಿಯ ದರ್ಶನ ಪಡೆದು ಶ್ರೀಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಬಸವೇಶ್ವರ ಸಮಿತಿಯ ಅಧ್ಯಕ್ಷ ಯು.ಎಸ್. ಪಾಟೀಲ,…

Read More

ಅವುರ್ಲಿಯಲ್ಲಿ ಸಂಪನ್ನಗೊಂಡ ಕ್ರಿಕೆಟ್ ಪಂದ್ಯಾವಳಿ

ಜೋಯಿಡಾ: ತಾಲ್ಲೂಕಿನ ಅವುರ್ಲಿಯಲ್ಲಿ ಸ್ಥಳೀಯ ಶ್ರೀ ಸೋಮೇಶ್ವರ ಯುವ ಒಕ್ಕೂಟ ಹಾಗೂ ಊರ ನಾಗರೀಕರ ಸಂಯುಕ್ತ ಆಶ್ರಯದಡಿ ಆಯೋಜಿಸಲಾಗಿದ್ದ ಆಹ್ವಾನಿತ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಂದಿಗದ್ದೆ ಗ್ರಾಮ ಪಂಚಾಯತಿ…

Read More

ನಂದಿಗದ್ದೆಯಲ್ಲಿ ಸಂವಿಧಾನ ಜಾಗೃತಿ ಜಾಥಾ: ಸಮಾವೇಶ ಯಶಸ್ವಿ

ಜೋಯಿಡಾ: ತಾಲೂಕಿನ ನಂದಿಗದ್ದೆ ಬಯಲು ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಉತ್ತರಕನ್ನಡ, ತಾಲೂಕಾಡಳಿತ ಜೋಯಿಡಾ, ಗ್ರಾಮ ಪಂಚಾಯತಿ ನಂದಿಗದ್ದೆ ಇವುಗಳ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಾಗೂ ಸಮಾವೇಶ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕುರಿತು ಗ್ರಾ.ಪಂ ಅಭಿವೃದ್ಧಿ…

Read More

ಶ್ರೀ ಮಾರುತಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಸಂಪನ್ನ

ಜೋಯಿಡಾ : ತಾಲೂಕಿನ ಹುಡಸಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಮಾರುತಿ ಮಂದಿರದ ಉದ್ಘಾಟನೆ ಮತ್ತು ಶ್ರೀಮಾರುತಿ ದೇವರ ಪ್ರತಿಷ್ಟಾಪನಾ ಪೂಜಾ ಕಾರ್ಯಕ್ರಮವು ಸೋಮವಾರ ಸಂಪನ್ನಗೊಂಡಿತು. ಕಳೆದ ಎರಡು ದಿನಗಳಿಂದ ವಿಶೇಷ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.…

Read More

ಅರ್ಜುನ್ ಜನ್ಯರನ್ನು ಭೇಟಿಯಾದ ರಾಧಾಬಾಯಿ ದೇಶಪಾಂಡೆ

ದಾಂಡೇಲಿ : ಅವರು ನಿತ್ಯ ರಾಜಕೀಯ, ಸಮಾಜ ಸೇವೆ, ಅಲ್ಲಿ ಕಾರ್ಯಕ್ರಮ, ಇಲ್ಲಿ ಕಾರ್ಯಕ್ರಮ, ಆ ಸಭೆ, ಈ ಸಭೆ ಎಂದು ಸದಾ ಒತ್ತಡದಲ್ಲಿಯೇ ಇರುವವರು. ಆದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಆಚರಣೆ, ಪೂಜಾದಿ ಕಾರ್ಯಕ್ರಮಗಳಲ್ಲಿ ಮಾತ್ರ ಶ್ರದ್ಧೆಯಿಂದ…

Read More

ಫೆ.3ಕ್ಕೆ ದಾಂಡೇಲಿಯಲ್ಲಿ ಉಚಿತ ಬಂಜೆತನ ಶಿಬಿರ

ದಾಂಡೇಲಿ: ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಆಶ್ರಯದಡಿ ಫೆ:03 ರಂದು ಬೆಳಿಗ್ಗೆ 11.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ…

Read More

ಜ.30ಕ್ಕೆ ‘ವ್ಯೋಮ ದರ್ಶಿನೀ’ ಕಾರ್ಯಕ್ರಮ: ‘ಕಬ್ಬಿನಹಾಲು ಸಂಭ್ರಮ’

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಮ್ (ರಿ.) ಉಮ್ಮಚಗಿ ವತಿಯಿಂದ “ವ್ಯೋಮ ದರ್ಶಿನೀ” ಕೃತಕ ಲಘುತಾರಾಲಯ ಮತ್ತು ಗ್ರಹವಕ್ರಗತಿದರ್ಶಕಯಂತ್ರ, ಲಗ್ನಚಕ್ರಯಂತ್ರಗಳ ಸಂಚಾಲನಾ ಕಾರ್ಯಕ್ರಮವನ್ನು ಜ.30, ಮಂಗಳವಾರ ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ. ಭಾರತದ ಹೆಮ್ಮೆಯ…

Read More
Back to top