![](https://euttarakannada.in/wp-content/uploads/2024/01/WhatsApp-Image-2024-01-29-at-17.08.27.jpeg)
ಸಿದ್ದಾಪುರ: ಶತಾಯುಷಿ ಗಂಗಾ ಸೂರಪ್ಪ ಹೆಗಡೆ ಕೆಳಗಿನಸಶಿ (100) ಇವರು ಜ.28 ರಂದು ನಿಧನರಾಗಿದ್ದಾರೆ. ಅವರು ಸಂಪ್ರದಾಯದ ಹಾಡುಗಳನ್ನು ಹಾಡುವ ಹವ್ಯಾಸ ಹೊಂದಿದ್ದು ಕೆಲವು ಸನ್ಮಾನಗಳು ಕೂಡ ಸಂದಿವೆ. ಅವರ ನಿಧನವಾರ್ತೆ ತಿಳಿದಾಕ್ಷಣ ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ ಮುಂತಾದ ಗಣ್ಯರು ಅಂತಿಮ ದರ್ಶನ ಪಡೆದು ತಮ್ಮ ತೀವ್ರ ಕಂಬನಿ ಮಿಡಿದಿದ್ದಾರೆ.ಮೃತರಿಗೆ ಓರ್ವ ಪುತ್ರರಿದ್ದಾರೆ.