ಯಲ್ಲಾಪುರ: ತಾಲೂಕಿನ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಯಲ್ಲಾಪುರದ ಆಶೀಯ ಸಮಾಜ ಸೇವಾ ಸಂಸ್ಥ ವತಿಯಿಂದ ವಾಯುಮಾಲಿನ್ಯದ ಜಾಗೃತಿ ಹಾಗೂ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಅನಿಲ್ ಮರಾಠೆ ಮಾತನಾಡಿ, ಸುತ್ತಮುತ್ತಲಿನ ಪರಿಸರವನ್ನ ಮಲಿನಗೊಳಿಸದೇ,…
Read MoreMonth: January 2024
TSS ಆಸ್ಪತ್ರೆ:ಟ್ರೆಡ್ ಮಿಲ್ ಪರೀಕ್ಷೆ ಲಭ್ಯ- ಜಾಹೀರಾತು
Shripad Hegde Kadave Institute of Medical Sciences ಟ್ರೆಡ್ ಮಿಲ್ ಪರೀಕ್ಷೆ ಹೃದಯ ಖಾಯಿಲೆಯನ್ನು ಪತ್ತೆಹಚ್ಚಲು ಟ್ರೆಡ್ಮಿಲ್ ಪರೀಕ್ಷೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. 1) ಅಸಹಜ ಹೃದಯ ಬಡಿತ ಹಾಗೂ ಪರಿಧಮನಿಯ ಖಾಯಿಲೆಗಳನ್ನು ಪತ್ತೆ ಹಚ್ಚುತ್ತದೆ.2) ಹೃದಯದ ಒಳಗೆ…
Read Moreಜ.14ಕ್ಕೆ ‘ಸಂಗಮ’ ಕಾದಂಬರಿ ಲೋಕಾರ್ಪಣೆ
ಶಿರಸಿ: ಸಾಹಿತ್ಯ ಸಂಚಲನ ಶಿರಸಿ ಮತ್ತು ನಯನ ಫೌಂಡೇಶನ್ ಶಿರಸಿ ಇವರ ಸಹಯೋಗದೊಂದಿಗೆ ಡಾ.ಎಚ್ ಆರ್ ವಿಶ್ವಾಸ ವಿರಚಿತ “ಸಂಗಮ” ಕಾದಂಬರಿಯು ಜ.14, ರವಿವಾರ ಸಂಜೆ 3:30 ಕ್ಕೆ ನಯನ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟಕರಾಗಿ ಸಂಸ್ಕೃತ ವಿದ್ವಾಂಸರಾದ ರವಿಶಂಕರ…
Read Moreಜ.21ಕ್ಕೆ ‘ದುಪಡಿ’ ಕಾದಂಬರಿ ಬಿಡುಗಡೆ
ಮೈಸೂರು: ಚಂದ್ರಮತಿ ಸೋಂದಾ ಬರೆದ ‘ದುಪಡಿ’ ಕಾದಂಬರಿ ಪುಸ್ತಕ ಬಿಡುಗಡೆ ಸಮಾರಂಭವು ಮೈಸೂರಿನ ವಿಜಯನಗರದ #861, 14ನೇ ಮುಖ್ಯರಸ್ತೆಯಲ್ಲಿ ಜ.21, ಶನಿವಾರ ಸಂಜೆ 5 ಗಂಟೆಯಿಂದ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ.ಸಬಿಹಾ ಭೂಮಿಗೌಡ ವಹಿಸಲಿದ್ದು, ವಿಮರ್ಶಕ…
Read Moreಗಾಂಜಾ ಮಾರಾಟ ಮಾಡುತ್ತಿದ್ದ ಈರ್ವರ ಬಂಧನ
ಶಿರಸಿ: ಶಿರಸಿ ವೃತ್ತದ ಹೊಸಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಲ್ಲಾಪುರ ರಸ್ತೆಯ ಪಂಚವಟಿ ಹೊಟೇಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಈರ್ವರನ್ನು ಶಿರಸಿ ಪೋಲಿಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಿದ ಪೋಲಿಸರು, ಆರೋಪಿತರಾದ ಶ್ರೀನಗರದ…
Read Moreಪ್ರಾಯೋಗಿಕ ಜ್ಞಾನ, ಕೌಶಲ್ಯವಿದ್ದರೆ ಉದ್ಯೋಗಕ್ಕೆ ಕೊರತೆ ಇಲ್ಲ: ಡಾ.ಟಿ.ಎಸ್. ಹಳೆಮನೆ
ಶಿರಸಿ: ಭಾರತ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರ. ನಿಮ್ಮಲ್ಲಿ ಪಠ್ಯ ಜ್ಞಾನವನ್ನು ಹೊರತುಪಡಿಸಿ ಪ್ರಾಯೋಗಿಕ ಜ್ಞಾನ, ಉದ್ಯೋಗಕ್ಕೆ ಅನುಗುಣವಾದ ಕೌಶಲ್ಯ ಇದ್ದರೆ ನಮ್ಮ ದೇಶದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆ ಇಲ್ಲ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ…
Read Moreಜ.10ಕ್ಕೆ ಈ-ಸ್ಟಾಂಪಿಂಗ್ ಸೇವಾ ಕೇಂದ್ರ ಉದ್ಘಾಟನೆ
ಶಿರಸಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ ಗುತ್ತಿಗೆದಾರರ ಸಂಘದ ಈ-ಸ್ಟಾಂಪಿಂಗ್ ಸೇವಾ ಕೇಂದ್ರ ಉದ್ಘಾಟನೆ ಹಾಗೂ 2024 ನೇ ಸಾಲಿನ ಕ್ಯಾಲೆಂಡರ ಹಾಗೂ ತಾಂತ್ರಿಕ ದಿನಚರಿ ಬಿಡುಗಡೆ ಸಭಾ ಕಾರ್ಯಕ್ರಮವು ಜ.10, ಬುಧವಾರದಂದು ಮುಂಜಾನೆ 11 ಗಂಟೆಗೆ…
Read Moreಸುಳ್ಳಿನ ರಾಜಕಾರಣವೇ ಬಿಜೆಪಿಯ ಅಜೆಂಡಾ: ಸಚಿವ ಮಂಕಾಳ ವೈದ್ಯ
ಕಾರವಾರ: ಸುಳ್ಳು, ಗಲಭೆ, ದೇವರ ಹೆಸರಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದೇ ಬಿಜೆಪಿಯ ಅಜಂಡವಾಗಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಆಕ್ರೋಶ ಹೊರಹಾಕಿದರು. ನಗರಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಗಲಭೆ ಮಾಡಿಯೇ ಚುನಾವಣೆ…
Read Moreಜ.18 ರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಕಾರ್ಯಾಗಾರ
ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು Statistical Data Analysis for Research work ಎಂಬ ವಿಷಯದ ಮೇಲೆ ಜನವರಿ 18 ರಿಂದ 22 ರವರೆಗೆ ಐದು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದೆ.ಈ ಕಾರ್ಯಾಗಾರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿ…
Read Moreವಿವಿಧ ತರಬೇತಿಗಾಗಿ ಅರ್ಜಿ ಆಹ್ವಾನ
ಕಾರವಾರ: ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಯುವ ಜನರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜಿಮ್/ಫಿಟ್ನೆಸ್, ಬ್ಯೂಟೀಷಿಯನ್, ವೀಡಿಯೋಗ್ರಫಿ, ನಿರೂಪಣಾ ಮತ್ತುವಾರ್ತಾ ವಾಚಕರ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಶಿಬಿರದಲ್ಲಿ ಹಾಜರಾಗುವ ಯುವತಿಯರಿಗೆ ಊಟೋಪಹಾರ, ಪ್ರಮಾಣ ಪತ್ರ…
Read More