ಮೈಸೂರು: ಚಂದ್ರಮತಿ ಸೋಂದಾ ಬರೆದ ‘ದುಪಡಿ’ ಕಾದಂಬರಿ ಪುಸ್ತಕ ಬಿಡುಗಡೆ ಸಮಾರಂಭವು ಮೈಸೂರಿನ ವಿಜಯನಗರದ #861, 14ನೇ ಮುಖ್ಯರಸ್ತೆಯಲ್ಲಿ ಜ.21, ಶನಿವಾರ ಸಂಜೆ 5 ಗಂಟೆಯಿಂದ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಪ್ರೊ.ಸಬಿಹಾ ಭೂಮಿಗೌಡ ವಹಿಸಲಿದ್ದು, ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿ ಕೃತಿ ಬಿಡುಗಡೆಗೊಳಿಸಲಿದ್ದು, ಪ್ರೊ.ಪ್ರೀತಿ ಶುಭಚಂದ್ರ ಪುಸ್ತಕ ಪರಿಚಯ ನೆರವೇರಿಸಲಿದ್ದಾರೆ.