Shripad Hegde Kadave Institute of Medical Sciences
ಟ್ರೆಡ್ ಮಿಲ್ ಪರೀಕ್ಷೆ
ಹೃದಯ ಖಾಯಿಲೆಯನ್ನು ಪತ್ತೆಹಚ್ಚಲು ಟ್ರೆಡ್ಮಿಲ್ ಪರೀಕ್ಷೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
1) ಅಸಹಜ ಹೃದಯ ಬಡಿತ ಹಾಗೂ ಪರಿಧಮನಿಯ ಖಾಯಿಲೆಗಳನ್ನು ಪತ್ತೆ ಹಚ್ಚುತ್ತದೆ.
2) ಹೃದಯದ ಒಳಗೆ ರಕ್ತದ ಪರಿಚಲನೆಯನ್ನು ತಿಳಿಸುತ್ತದೆ.
3) ಹೃದಯದ ಕವಾಟಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸುತ್ತದೆ.
4) ಹೃದಯದ ಮೇಲಿನ ಒತ್ತಡದ ತಾಳಿಕೆಯನ್ನು ತಿಳಿಸುತ್ತದೆ.
ಆರಂಭಿಕ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಇಂದೇ ನಮ್ಮಆಸ್ಪತ್ರೆಗೆ ಭೇಟಿ ನೀಡಿ.
Shripad Hegde Kadave Institute of Medical Sciences
Sirsi Tel:+9108384234843
Tel:+9108384234833
Tel:+918431992801