ಶಿರಸಿ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ ಗುತ್ತಿಗೆದಾರರ ಸಂಘದ ಈ-ಸ್ಟಾಂಪಿಂಗ್ ಸೇವಾ ಕೇಂದ್ರ ಉದ್ಘಾಟನೆ ಹಾಗೂ 2024 ನೇ ಸಾಲಿನ ಕ್ಯಾಲೆಂಡರ ಹಾಗೂ ತಾಂತ್ರಿಕ ದಿನಚರಿ ಬಿಡುಗಡೆ ಸಭಾ ಕಾರ್ಯಕ್ರಮವು ಜ.10, ಬುಧವಾರದಂದು ಮುಂಜಾನೆ 11 ಗಂಟೆಗೆ ಶಿರಸಿಯ ಜಿಲ್ಲಾ ಪಂಚಾಯತ ಕಛೇರಿ ಶಿರಸಿ ಉಪವಿಭಾಗ ಸಭಾಭವನದಲ್ಲಿ ನೆರವೇರಲಿದೆ.
ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ ಗುತ್ತಿಗೆದಾರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.