ಮುಂಡಗೋಡ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಜ.22 ರಂದು ನಿರ್ಮಾಣವಾಗಲಿದ್ದು, ಪ್ರತಿಯೊಬ್ಬ ಹಿಂದೂಗಳು ಮನೆಯಲ್ಲಿ ಶ್ರೀ ರಾಮನ ಪೂಜೆ ಸಲ್ಲಿಸಿ ದೀಪ ಹಚ್ಚಿ ದೀಪಾವಳಿ ರೀತಿಯಲ್ಲಿ ಆಚರಣೆ ಮಾಡಬೇಕೆಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ…
Read MoreMonth: January 2024
ಲೇಖಕಿ ದೀಪಾಲಿ ಸಾಮಂತ್’ಗೆ ‘ಪನ್ನಾಸ್ ಗೌರವ್ ಸೇವಕ್’ ಪ್ರಶಸ್ತಿ
ದಾಂಡೇಲಿ: ನಗರದಲ್ಲಿ ಲೇಖಕಿ, ಕವಯತ್ರಿ ದೀಪಾಲಿ ಸಾಮಂತ್ ಅವರಿಗೆ ಅವರ ಕನ್ನಡ ಮತ್ತು ಕೊಂಕಣಿ ಸಾಹಿತ್ಯ ಸೇವೆಯನ್ನು ಗುರುತಿಸಿ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಪನ್ನಾಸ್ ಗೌರವ್ ಸೇವಕ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಮಂಗಳವಾರ ಮಂಗಳೂರಿನ ಕುದ್ಮಲ್…
Read Moreಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ
ಶಿರಸಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಆನೆಹೊಂಡ ಹತ್ತಿರದ ಅರಣ್ಯ ಪ್ರದೇಶದ ಕಚ್ಚಾ ರಸ್ತೆಯಲ್ಲಿ ಮಂಗಳವಾರ ಗಾಂಜಾ ಸಾಗಾಟ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಗಾಂಜಾ ಸಹಿತವಾಗಿ ಪೋಲಿಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿ ಗಣೇಶನಗರದ ನಿಹಾಲ್ ಡಿಯೋಗ್…
Read Moreಲಾರಿ, ಬುಲೆರೋ ವಾಹನ ನಡುವೆ ಡಿಕ್ಕಿ: ಓರ್ವ ಸಾವು
ಯಲ್ಲಾಪುರ: ಮೀನು ಸಾಗಾಟದ ಲಾರಿ ಮತ್ತು ದಾಳಿಂಬೆ ಸಾಗಿಸುತ್ತಿದ್ದ ಬುಲೆರೋ ವಾಹನಗಳ ನಡುವೆ ರಾ.ಹೆದ್ದಾರಿ ೬೩ ಗೇರಗದ್ದೆ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ. ಯಲ್ಲಾಪುರ ಕಡೆಯಿಂದ ಅತೀವೇಗ ನಿಷ್ಕಾಳಜಿಯಿಂದ ಅಂಕೋಲಾ ಕಡೆ ಹೊರಟಿದ್ದ ಬುಲೇರೋ ಹಾಗೂ…
Read Moreಅಗಲಿದ ಸಿಕಂದರ್.ಐ.ಜಮಾದಾರ್ ಅಂತಿಮ ದರ್ಶನ ಪಡೆದ ಆರ್.ವಿ.ದೇಶಪಾಂಡೆ
ಹಳಿಯಾಳ : ಅರಣ್ಯ ಇಲಾಖೆಯ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿ ಹುತಾತ್ಮರಾದ ಉಪ ವಲಯಾರಣ್ಯಾಧಿಕಾರಿ ಸಿಕಂದರ್.ಐ.ಜಮಾದಾರ್ ಪಾರ್ಥಿವ ಶರೀರ ಸ್ವಗ್ರಾಮವಾದ ತಾಲೂಕಿನ ಸಾಂಬ್ರಾಣಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ…
Read Moreಉಳವಿಯಲ್ಲಿ ಶ್ರೀಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮ
ಜೋಯಿಡಾ : ಶ್ರೀ.ಅಯ್ಯಪ್ಪ ಸೇವಾ ಸಮಿತಿ ಮತ್ತು ಸ್ಥಳೀಯ ಭಕ್ತಾಭಿಮಾನಿಗಳ ಸಹಕಾರದಡಿ ತಾಲೂಕಿನ ಉಳವಿಯಲ್ಲಿ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮವು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು. ಬೆಳಗಿನಿಂದಲೇ ಶ್ರೀ.ಅಯ್ಯಪ್ಪ ಸ್ವಾಮಿಯ ವಿವಿಧ ಪೂಜಾರಾಧನೆಗಳು ಹಾಗೂ ಪೂಜಾ ಕಾರ್ಯಕ್ರಮದ ಜೊತೆಯಲ್ಲಿ…
Read Moreಹೇರೂರು-ಗೋಳಿಮಕ್ಕಿ ರಸ್ತೆ ರಿಪೇರಿ: ಸಂಚಾರ ಸುಗಮ
ಶಿರಸಿ: ತಾಲೂಕಿನ ಹೇರೂರು ಗೋಳಿಮಕ್ಕಿ ರಸ್ತೆ ರಿಪೇರಿಯ ಕಾರ್ಯವನ್ನು ಲೊಕೋಪಯೋಗಿ ಇಲಾಖೆ ಸೋಮವಾರದಿಂದ ಕೈಗೊಂಡಿದೆ.ರಸ್ತೆ ಸ್ಥಿತಿ ಸಂಪೂರ್ಣ ಹದಗೆಟ್ಟು ಪ್ರಯಾಣಿಕರು, ವಾಹನ ಚಾಲಕರು ಪಡುತ್ತಿರುವ ಸಮಸ್ಯೆ ಬಗ್ಗೆ ‘e – ಉತ್ತರಕನ್ನಡ’ (https://euttarakannada.in/archives/72049 )ವರದಿ ಮಾಡಿತ್ತು. ವರದಿಗೆ ಸ್ಪಂದಿಸಿರುವ…
Read Moreರಾಮಮಂದಿರ ವಿಷಯದಲ್ಲಿ ಸಚಿವ ವೈದ್ಯರಿಗೆ ತಿಳುವಳಿಕೆ ಕೊರತೆಯಿದೆ: ಸುಬ್ರಾಯ ದೇವಾಡಿಗ
ಭಟ್ಕಳ: ರಾಮಮಂದಿರದ ವಿಷಯದಲ್ಲಿ ಸಚಿವ ಮಂಕಾಳ ವೈದ್ಯರಿಗೆ ತಿಳುವಳಿಕೆಯ ಕೊರತೆ ಇದೆ ಎಂದು ಭಟ್ಕಳ ಬಿಜೆಪಿ ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದರು. ಅವರು ಮಣ್ಕುಳಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯರು…
Read Moreರಸ್ತೆ ದುರಸ್ತಿಗಾಗಿ ಆಗ್ರಹಿಸಿ ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ
ದಾಂಡೇಲಿ: ನಗರದ ಹಳೆ ದಾಂಡೇಲಿಯ ಹದಗೆಟ್ಟಿರುವ ರಸ್ತೆ ದುರಸ್ತಿಗಾಗಿ ಸ್ಥಳೀಯ ಸಾರ್ವಜನಿಕರು ಪಟೇಲ್ ವೃತ್ತದ ಹತ್ತಿರ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಪೈಪ್ ಲೈನ್ ಅಳವಡಿಕೆಗಾಗಿ ಮತ್ತು ಯುಜಿಡಿ ಕಾಮಗಾರಿಗಾಗಿ ಹಳೆ ದಾಂಡೇಲಿಯಲ್ಲಿ ರಸ್ತೆ…
Read Moreಪತ್ರಕರ್ತರ ಅವಹೇಳನ; ಕ್ರಮ ಕೈಗೊಳ್ಳಲು ಮನವಿ ಸಲ್ಲಿಕೆ
ಹೊನ್ನಾವರ: ಸಾಮಾಜಿಕ ಜಾಲತಾಣದಲ್ಲಿ ಹೊನ್ನಾವರ ಪತ್ರಕರ್ತರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರರಿಗೆ ಹಾಗೂ ಪೊಲೀಸ್ ಠಾಣೆಗೆ ತೆರಳಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮಣ್ಣಿಗೆಯಲ್ಲಿ…
Read More