Slide
Slide
Slide
previous arrow
next arrow

ಗಣಕಯಂತ್ರ ಶಿಕ್ಷಣ ಪರೀಕ್ಷೆ ; ನಿಷೇಧಾಜ್ಞೆ ಜಾರಿ

ಕಾರವಾರ: ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಫೆ. 5 ರಿಂದ 12ರ ವರೆಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ…

Read More

ಕುಡಿಯುವ ನೀರು ನಿರ್ವಹಣೆಗೆ ತಾಲೂಕುಗಳಿಗೆ ಅನುದಾನ ಹಂಚಿಕೆ; ರಿತೇಶ್ ಕುಮಾರ್ ಸಿಂಗ್

ಕಾರವಾರ: ಮುಂಬರುವ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕಂಡು ಬರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತಂತೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಕುರಿತ ಅಧಿಕಾರವನ್ನು ಮತ್ತು ಅನುದಾನವನ್ನು ಎಲ್ಲಾ ತಾಲೂಕುಗಳಿಗೆ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೀಶ್…

Read More

ಶ್ರೀ ಮಾರುತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಹುತಾತ್ಮರ ದಿನ

ಹೊನ್ನಾವರ: ದೇಶಕ್ಕಾಗಿ ಹೋರಾಡಿ ಹುತಾತ್ಮರಾದವರನ್ನು ಮರೆಯಬಾರದು. ಅವರು ತೋರಿದ ದಾರಿಯಲ್ಲಿ ಮುಂದಿನ ಪೀಳಿಗೆಯನ್ನು ನಡೆಸುವುದು ಶಿಕ್ಷಕರ ಹಾಗೂ ಶಾಲೆಯ ಕರ್ತವ್ಯ ಎಂದು ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್& ಪಿ. ಯು. ಕಾಲೇಜ್‌ನಲ್ಲಿ ನಡೆದ ಹುತಾತ್ಮರ ದಿನಾಚರಣೆನ್ನುದ್ದೇಶಿಸಿ ಪರಮಪೂಜ್ಯ ಶ್ರೀ…

Read More

“ಅಂತರರಾಷ್ಟ್ರೀಯ ಬೆಸ್ಟ್ ಎಂಟ್ರಂಟ್” ಅವಾರ್ಡ್ ಪಡೆದ ನಾಗೇಂದ್ರ ಮುತ್ಮುರ್ಡು

ಸಿದ್ದಾಪುರ; ಇತ್ತೀಚೆಗೆ ಯುರೋಪಿನಲ್ಲಿ ಜಾರ್ಜಿಯಾ, ಸೈಪ್ರಸ್ ಮತ್ತು ಮೊರಾಕ್ಕೋ ರಾಷ್ಟ್ರಗಳು ಜಂಟಿಯಾಗಿ ನಡೆಸಿದ ಅಂತರಾಷ್ಟ್ರೀಯ ಕಲಾತ್ಮಕ ಛಾಯಾಗ್ರಹಣ ಒಕ್ಕೂಟ (ಎಫ್.ಐ.ಎ.ಪಿ) ಹಾಗೂ ಫೊಟೊಗ್ರಾಫಿಕ್ ಸೊಸೈಟಿ ಆಫ್ ಅಮೇರಿಕಾ (ಪಿ.ಎಸ್.ಎ) ದಿಂದ ಮಾನ್ಯತೆ ಹೊಂದಿದ “ಫೋಟೋ ಟ್ರಿಗರ್” ಅಂತಾರಾಷ್ಟ್ರೀಯ ಕಲಾತ್ಮಕ…

Read More

ವಿವಿಧ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಕಾರವಾರ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಗಳ ವರ್ಗಾವಣೆಗೆ ಸರಕಾರ ಆದೇಶ ನೀಡಿದೆ.ಕಾರವಾರ ಮಹಿಳಾ ಠಾಣೆಯ ಶಶಿಕಾಂತ ವರ್ಮಾ ಶಿರಸಿ ವೃತ್ತಕ್ಕೆ, ಸೈಬರ ಕ್ರೈಂ ಅಪರಾಧ ಠಾಣೆಯ ಇನ್ಸಪೆಕ್ಟರ ಆನಂದಮೂರ್ತಿ ಮೈಸೂರಿನ ಬೆಸ್ಕಾಂ ಜಾಗೃತಿದಳಕ್ಕೆ ವರ್ಗಾವಣೆಗೊಂಡಿದ್ದಾರೆ.…

Read More

ಕಳಪೆ ಕೃಷಿ ಉತ್ಪನ್ನ ಪೂರೈಸುತ್ತಿರುವ ಕಂಪನಿಗಳ ಮೇಲೆ ನಿಗಾವಹಿಸಿ: ಭೀಮಣ್ಣ ನಾಯ್ಕ

ಶಿರಸಿ: ಕೃಷಿಯಲ್ಲಿ ಬಳಸುತ್ತಿರುವ ವ್ಯಾಪಕ ರಾಸಾಯನಿಕಗಳು ಜೀವ ಜಗತ್ತಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಮನುಷ್ಯನ ಜೀವಿತಾವಧಿಯನ್ನು ಕಡಿಮೆ ಮಾಡಿದೆ ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಆತಂಕ ವ್ಯಕ್ತಪಡಿಸಿದರು. ಮಂಗಳವಾರ ಶಿರಸಿಯ ಟಿ.ಆರ್.ಸಿ. ಸಭಾಭವನದಲ್ಲಿ…

Read More

ಅರ್ಧಕ್ಕೆ ನಿಂತ ಅವುರ್ಲಿ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅವುರ್ಲಿಯಲ್ಲಿ ಶಾಸಕರ ವಿಶೇಷ ಪ್ರಯತ್ನದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ಮಂಜೂರಾದ ಕೊಠಡಿಯ ಕಟ್ಟಡ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು, ಇದಕ್ಕೆ ಯಾರು…

Read More

ಪಿಎಸ್ಐ ಗಣೇಶ ನಾಯ್ಕ ಸೇವಾ ನಿವೃತ್ತಿ

ಹೊನ್ನಾವರ : ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಗಣೇಶ ನಾಯ್ಕ ಸೇವಾ ನಿವೃತ್ತಿ ಹೊಂದಿದ್ದಾರೆ. ಜಿಲ್ಲೆಯ ವಿವಿಧೆಡೆಯಲ್ಲಿ ಸೇವೆ ಸಲ್ಲಿರುವ ಇವರು ತಮ್ಮ ಸುದೀರ್ಘ ಅವಧಿಯ ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವ…

Read More

ನಾಡಿಗೆ ಬೆಳಕು ನೀಡಿದ ಜೋಯಿಡಾದಲ್ಲಿ ಮರೀಚಿಕೆಯಾದ ವಿದ್ಯುತ್

ಜೋಯಿಡಾ: ದಟ್ಟ ಕಾಡು, ಸದಾ ತುಂಬಿ ಹರಿಯುತ್ತಿರುವ ಕಾಳಿ‌ ನದಿ, ಸಮೃದ್ಧ ವನ್ಯ ಸಂಪತ್ತಿನ ಹಾಗೂ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾದ ಜೋಯಿಡಾ ತಾಲೂಕು ನಾಡಿಗೆ ವಿದ್ಯುತ್ತನ್ನು ನೀಡುವ ಮೂಲಕ ಬೆಳಕನ್ನು ಪಸರಿಸಿದ ತಾಲೂಕೆಂಬ…

Read More

ಮನೆಯೊಳಗೆ ನುಗ್ಗಿದ ಪುನುಗು ಬೆಕ್ಕುಗಳ ರಕ್ಷಣೆ

ಅಂಕೋಲಾ: ತಾಲೂಕಿನ ಕೆಳಗಿನ ಮಂಜಗುಣಿಯಲ್ಲಿ ಓರ್ವರ ಮನೆಗೆ ಪುನುಗು ಬೆಕ್ಕುಗಳು ನುಗ್ಗಿ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳು ಅವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬಂದ ಘಟನೆ ನಡೆದಿದೆ. ಪುನುಗು ಬೆಕ್ಕುಗಳು ಮಂಜಗುಣಿಯ ಸಂಜಯ ನಾಯ್ಕ್ ಎನ್ನುವವರ ಮನೆಗೆ ಒಳ…

Read More
Back to top