Slide
Slide
Slide
previous arrow
next arrow

ಮನೆಯೊಳಗೆ ನುಗ್ಗಿದ ಪುನುಗು ಬೆಕ್ಕುಗಳ ರಕ್ಷಣೆ

300x250 AD

ಅಂಕೋಲಾ: ತಾಲೂಕಿನ ಕೆಳಗಿನ ಮಂಜಗುಣಿಯಲ್ಲಿ ಓರ್ವರ ಮನೆಗೆ ಪುನುಗು ಬೆಕ್ಕುಗಳು ನುಗ್ಗಿ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳು ಅವುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬಂದ ಘಟನೆ ನಡೆದಿದೆ. ಪುನುಗು ಬೆಕ್ಕುಗಳು ಮಂಜಗುಣಿಯ ಸಂಜಯ ನಾಯ್ಕ್ ಎನ್ನುವವರ ಮನೆಗೆ ಒಳ ನುಗ್ಗಿದ ತಕ್ಷಣ ಮನೆಯವರು ಗಾಬರಿಗೊಂಡು ವಲಯ ಅರಣ್ಯಾಧಿಕಾರಿ ಜಿ.ವಿ ನಾಯಕರವರಿಗೆ ಫೋನ್ ಮಾಡಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಕಳುಹಿಸಿ ಈ 3 ಬೆಕ್ಕುಗಳನ್ನು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ

300x250 AD
Share This
300x250 AD
300x250 AD
300x250 AD
Back to top