Slide
Slide
Slide
previous arrow
next arrow

ಕಾಯಿದೆ ಉಲ್ಲಂಘಿಸಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಅಂಗಡಿಕಾರರಿಗೆ ದಂಡ

ಯಲ್ಲಾಪುರ: COTPA-2003 ಕಾಯಿದೆ ಉಲ್ಲ೦ಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅoಗಡಿಗಳ ಮೇಲೆ ತಾಲೂಕು ತಂಬಾಕು ತನಿಖಾದಳದ ಸದಸ್ಯರು ದಾಳಿ ನಡೆಸಿ ರೂ 2200 ದಂಡ ವಿಧಿಸಿದ್ದಾರೆ. ತಾಲೂಕು ತಂಬಾಕು ತನಿಖಾ ದಳದ ಅಧ್ಯಕ್ಷರಾದ ತಹಶೀಲ್ದಾರ ಎಂ. ಗುರುರಾಜ…

Read More

ಹುತಾತ್ಮ ಕ್ಯಾ.ಪ್ರಾಂಜಲ್‌ಗೆ ಶೃದ್ಧಾಂಜಲಿ

ಶಿರಸಿ: ಇತ್ತೀಚೆಗೆ ಜಮ್ಮುಕಾಶ್ಮೀರದ ರಾಜೌರಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಧೀರ ಸೇನಾನಿ ಕ್ಯಾಪ್ಟನ್ ಪ್ರಾಂಜಲ್ ಹಾಗೂ ಸಂಗಡಿಗರಿಗೆ ನಗರದ ಶ್ರೀ ಅನ್ನಪೂರ್ಣೆಶ್ವರಿ ಸೇವಾ ಟ್ರಸ್ಟ್ ನಿಂದ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ವಿಶಾಲನಗರದ ಅಮರ್ ಜವಾನ್…

Read More

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಧರಣಿ ಸತ್ಯಾಗ್ರಹ

ಶಿರಸಿ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಇಂದು ಬೆಳಗಾವಿಯ ಸುವರ್ಣಸೌಧದ ಎದುರು ಶಿರಸಿಯ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಮಾಡಿ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.…

Read More

ಬೆಳಗಾವಿಯಲ್ಲಿ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ- ಜಾಹೀರಾತು

ಸಾಮಾಜಿಕ ಹೋರಾಟಗಾರ ಶ್ರೀ ಅನಂತಮೂರ್ತಿ ಹೆಗಡೆಯವರ ನೇತೃತ್ವದಲ್ಲಿ ಉತ್ತರ ಕನ್ನಡ ಜನರ ಸ್ವಾಭಿಮಾನದ ಹೋರಾಟ ಮೆಡಿಕಲ್‌ ಕಾಲೇಜು ಮತ್ತು ಸೂಪ‌ರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಆಗ್ರಹಿಸಿ ದಿ: 07-12-2023 ಗುರುವಾರ, ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿಧರಣಿ ಸತ್ಯಾಗ್ರಹ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

Read More

ಶಾಸ್ತ್ರೀಯ ಸಂಗೀತ ದೈನಂದಿನ ಜಂಜಾಟ ಮರೆಸುತ್ತದೆ: ನಾಗರಾಜ್ ಭಟ್

ಶಿರಸಿ: ನಗರದ ಯೋಗಮಂದಿರದಲ್ಲಿ ಪ್ರತಿ ತಿಂಗಳ ಮೊದಲ ಸೋಮವಾರ ಇಲ್ಲಿಯ ರಾಗಮಿತ್ರ ಪ್ರತಿಷ್ಠಾನ ನಡೆಸುವ ಗುರು ಅರ್ಪಣೆ ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಗೌರವ ಸನ್ಮಾನ ಸಂಭ್ರಮದಿಂದ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದ ಧರ್ಮಸ್ಥಳದ ಗೋವಿಂದ ಭಟ್ ನಿಡ್ಲೆ…

Read More

ಆ್ಯಂಕರಿಂಗ್ ಆಸಕ್ತಿ ಹೊಂದಿದವರಿಗೊಂದು ಸುವರ್ಣಾವಕಾಶ- ಜಾಹೀರಾತು

ಆ್ಯಂಕರಿಂಗ್ ಮಾಡುವ ಆಸಕ್ತಿ ಹೊಂದಿದವರಿಗೆ ಒಂದು ಸುವರ್ಣ ಅವಕಾಶ 18 ವರ್ಷಗಳ ಅನುಭವ ಇರುವ, ಶಿರಸಿಯಲ್ಲಿರುವ ಪ್ರವಾಸೋದ್ಯಮ ಸಂಸ್ಥೆಯ ▶️ Travel related marketing for youtube▶️ Instagram, Facebook ಗಳಿಗೆ ವಿಡಿಯೋಗಳಿಗಾಗಿಆ್ಯಂಕರಿಂಗ್ ಮಾಡಲು ಪುರುಷ / ಮಹಿಳೆ…

Read More

ಕ್ರೀಡಾಕೂಟ: ಸುಂಕಸಾಳ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ

ಅಂಕೋಲಾ: ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ತಾಲೂಕಿನ ಸುಂಕಸಾಳದ ಸರಕಾರಿ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿ ಪ್ರಕಾಶ ಸೀತಾರಾಮ ಗೌಡ ಹೈಜಂಪ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ವಿಜೇತರಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.…

Read More

ಚಿತ್ರಕಲಾ ಸ್ಪರ್ಧೆ: ರಾಜ್ಯ ಮಟ್ಟಕ್ಕೆ ಅಂಕೋಲಾದ ಸೂರಜ್ ಆಯ್ಕೆ

ಅಂಕೋಲಾ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸೂರಜ್ ಲಕ್ಷ್ಮೇಶ್ವರ ಚಿತ್ರಕಲೆಯಲ್ಲಿ ವಿಭಾಗ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸೂರಜನ ಈ ಸಾಧನೆಗೆ ಪ್ರಭಾರಿ ಪ್ರಾಂಶುಪಾಲರಾದ ಮಹೇಶ ನಾಯಕ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಗಳಾದ…

Read More

ಯುವ ವಕೀಲರ ಮೇಲೆ ಪೋಲೀಸ್ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ

ಭಟ್ಕಳ: ಚಿಕ್ಕಮಗಳೂರಿನಲ್ಲಿ ಯುವ ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಎಸಗಿದವರ ಮೇಲೆ ಸೂಕ್ತ ಕ್ರಮಕ್ಕಾಗಿ ಹಾಗೂ ವಕೀಲರ ರಕ್ಷಣಾ ಕಾಯ್ದೆ ಜ್ಯಾರಿಗೊಳಿಸುವ ಕುರಿತು ಭಟ್ಕಳ ವಕೀಲರ ಸಂಘದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.…

Read More

ಡಿ.7ಕ್ಕೆ ನಾಮಧಾರಿ ಸಮಾಜದ ದಹಿಂಕಾಲ ಉತ್ಸವಕ್ಕೆ ಚಾಲನೆ

ಅಂಕೋಲಾ: ಪ್ರತಿಷ್ಠಿತ ನಾಮಧಾರಿ ಸಮಾಜದ ದಹಿಂಕಾಲ ಉತ್ಸವವು ಡಿ.7ರ ಗುರುವಾರ ಸಾಯಂಕಾಲ ಚಾಲನೆದೊರೆಯಲಿದ್ದು ಡಿ. 8 ರ ಶುಕ್ರವಾರದಂದು ಸಂಪನ್ನಗೊಳ್ಳಲಿದೆ ಎಂದು ನಾಮಧಾರಿ ಸಮಾಜ ದಹಿಂಕಾಲ ಉತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು. ಅವರು ಪಟ್ಟಣದ ನಾಮಧಾರಿ…

Read More
Back to top