Slide
Slide
Slide
previous arrow
next arrow

ವಿದ್ಯಾರ್ಥಿಗಳು ಜ್ಞಾನ ಗಳಿಸುವಲ್ಲಿ ಮುಂದಡಿ ಇಡಬೇಕು: ಸೂರಜ್ ನಾಯ್ಕ್

 ವಿದ್ಯಾರ್ಥಿಗಳು ಎಲ್ಲಾ ರೀತಿಯ ಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಶೀಲರಾಗಿರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳ ಜ್ಞಾನವೂ ಅತೀ ಅವಶ್ಯವಾಗಿದೆ. ಕೇವಲ ಅಂಕ ಗಳಿಕೆಯ ಉದ್ದೇಶದಿಂದ ಓದಬಾರದು. ನಮ್ಮ ವ್ಯಕ್ತಿತ್ವ ನಿರ್ಮಾಣದ ದೃಷ್ಟಿಯಿಂದ ಬಗೆ ಬಗೆಯ ಪುಸ್ತಕಗಳನ್ನು…

Read More

ಪಕೀರನ ವೇಷ ಧರಿಸಿ ಜನತೆ ವಂಚಿಸಲು ಯತ್ನ

ದಾಂಡೇಲಿ: ಪಕೀರನ ವೇಷವನ್ನು ಧರಿಸಿ ಮನೆ ಮನೆಗೆ ಹೋಗಿ ನಿಮಗೆ ಆ ಸಮಸ್ಯೆ ಇದೆ, ಈ ಸಮಸ್ಯೆ ಇದೆ ಎಂದು ಜನರನ್ನು ವಂಚಿಸಲೆತ್ನಿಸುತ್ತಿದ್ದ ಮುಂಬೈ ಮೂಲದ ಇಬ್ಬರನ್ನು ದಾಂಡೇಲಿ ನಗರದ ಗಾಂಧಿನಗರದಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ…

Read More

ಮೇದಾರ ಸಮಾಜ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶ್ರೀ ಕೇತೇಶ್ವರ ಸ್ವಾಮೀಜಿ ಕರೆ

ಜೋಯಿಡಾ: ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಮೇದಾರ ಸಮಾಜ ಬಾಂಧವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕೆಂದು ಚಿತ್ರದುರ್ಗದ ಶ್ರೀ ಕೇತೇಶ್ವರ ಮಹಾಮಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮಿಜೀಯವರು ಕರೆ ನೀಡಿದರು. ಅವರು…

Read More

ಶ್ರೀಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಮಾಲಾಧಾರಣೆ

ದಾಂಡೇಲಿ: ಇಲ್ಲಿಯ ಸುಭಾಷ್ ನಗರದಲ್ಲಿರುವ ಶ್ರೀಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಶ್ರೀಪ್ರಸನ್ನ ಆಂಜನೇಯ ಯುವಕ ಮಂಡಳದ ಆಶ್ರಯದಡಿ ಹನುಮಾನ್ ಮಾಲಾಧಾರಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ಹನುಮಾನ್ ಮಾಲಾಧಾರಣೆ ಹಾಗೂ ಪೂಜಾ ಕಾರ್ಯಕ್ರಮವು ದಿನೇಶ್…

Read More

ಬೆಂಕಿ ತಗುಲಿ ಹುಲ್ಲಿನ ಹೊರೆ ಬೆಂಕಿಗಾಹುತಿ

ಸಿದ್ದಾಪುರ: ಭತ್ತದ ಹುಲ್ಲಿನ ಹೊರೆ ಒಯ್ಯುತ್ತಿರುವಾದ ಟಿಪ್ಪರಗೆ ವಿದ್ಯುತ್ ತಂತಿ ತಗುಲಿ ಹುಲ್ಲಿನ ಹೊರೆ ಬೆಂಕಿಗಾಹುತಿಯಾದ ಘಟನೆ ತಾಲ್ಲೂಕಿನ ಹದಿನಾರನೇ ಮೈಲಿಕಲ್ ಹತ್ತಿರದ ಅಬಗಾರಗದ್ದೆಯಲ್ಲಿ ಶುಕ್ರವಾರ ನಡೆದಿದೆ. ಅಣ್ಣಪ್ಪ ಬೀರಾ ನಾಯ್ಕ ತರಳಿ ಅವರು ತಮ್ಮ ಗದ್ದೆಯಲ್ಲಿ ಕಟಾವು…

Read More

ದಾಂಡೇಲಿಯ ಕಾರ್ಮಿಕ ವಿಮಾ ಆಸ್ಪತ್ರೆಗೆ ಡಾ.ವರದರಾಜ್ ಭೇಟಿ

ದಾಂಡೇಲಿ: ನಗರದ ಕಾರ್ಮಿಕ ವಿಮಾ ಆಸ್ಪತ್ರೆಗೆ ಕಾರ್ಮಿಕರ ವಿಮಾ ಯೋಜನೆಯ ನಿರ್ದೇಶಕರಾದ ಡಾ.ವರದರಾಜ್ ಶುಕ್ರವಾರ ಭೇಟಿ ನೀಡಿದರು. ಕಾರ್ಮಿಕ ವಿಮಾ ಆಸ್ಪತ್ರೆಗೆ ಭೇಟಿ ನೀಡಿದ ಡಾ.ವರದರಾಜ್ ಆಸ್ಪತ್ರೆಯ ವಿವಿಧ ವಿಭಾಗಗಳ ಕುರಿತಂತೆ ಪರಿಶೀಲನೆಯನ್ನು ನಡೆಸಿದರು. ಆನಂತರ ಆಸ್ಪತ್ರೆಯ ಮುಖ್ಯ…

Read More

ಕನ್ನಡದ ಖ್ಯಾತನಟಿ ಡಾ.ಲೀಲಾವತಿ ನಿಧನಕ್ಕೆ ಶಾಸಕ ದೇಶಪಾಂಡೆ ಕಂಬನಿ

ಜೋಯಿಡಾ: ಕನ್ನಡದ ಖ್ಯಾತ ಚಿತ್ರ ನಟಿ ಡಾ.ಲೀಲಾವತಿಯವರ ನಿಧನಕ್ಕೆ ಹಳಿಯಾಳ ಜೋಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ. ಚಿತ್ರನಟಿ ಲೀಲಾವತಿಯವರ ನಿಧನದ ಕುರಿತಂತೆ ಆರ್ ವಿ ದೇಶಪಾಂಡೆಯವರನ್ನು ದೂರವಾಣಿ…

Read More

“ಮಿಲಿಯನಿಯರ್ ಫಾರ್ಮರ್ ಪ್ರಶಸ್ತಿ” ಪಡೆದ ಗಣಪತಿ ಭಟ್

ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟದ ನಿರ್ದೇಶಕರಾಗಿರುವ ಗಣಪತಿ ಭಟ್ ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ “ಮಿಲಿಯನಿಯರ್ ಫಾರ್ಮರ್ ಅವಾರ್ಡ” ಪಡೆದಿದ್ದು ಉತ್ತರಕನ್ನಡದ ಕೀರ್ತಿಯನ್ನು ದೇಶಮಟ್ಟದಲ್ಲಿ ಬೆಳಗಿದ್ದಾರೆ. ಜಿಲ್ಲೆಗೇ ಹೆಮ್ಮೆ ತರುವ ಅವರ ಈ ಸಾಧನೆಗೆ ಉ.ಕ. ಸಾವಯವ…

Read More

ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲುವು ಖಚಿತ: ವಿಶ್ವೇಶ್ವರ ಹೆಗಡೆ ಕಾಗೇರಿ

ಅಂಕೋಲಾ: ಇಡೀ ದೇಶದಲ್ಲಿ ಕಾಂಗ್ರೆಸ್ ಜನತೆಯ ವಿಶ್ವಾಸ ಕಳೆದುಕೊಂಡಿದೆ ಎಂಬುದು ಇತ್ತೀಚೆಗೆ ಪ್ರಕಟವಾದ ವಿಧಾನಸಭಾ ಚುನಾವಣೆ ಫಲಿತಾಂಶಗಳಿಂದ ಸಾಬೀತಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ…

Read More

ದಯಾಸಾಗರ ಹೊಲಿಡೇಸ್- ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ದಯಾಸಾಗರ ಹೊಲಿಡೇಸ್ 💫 ಕಾಶಿ ಯಾತ್ರೆಪ್ರಯಾಗರಾಜ್, ಅಯೋಧ್ಯ, ಸಾರಾನಾಥ್, ಕಾಶಿ, ಗಯಾ, ಭೋದಗಯಾ.ದಿನಾಂಕ 05-01-2024 ರಿಂದ 13-01-2024 ರವರೆಗೆ8 ರಾತ್ರಿ / 9 ದಿನ(ರೈಲು ಮತ್ತು ವಿಮಾನ ಪ್ರಯಾಣ)ಪ್ರಯಾಣ ವೆಚ್ಚ (₹26,250/- + ವಿಮಾನ ಪ್ರಯಾಣ ವೆಚ್ಚ.) 💫…

Read More
Back to top