Slide
Slide
Slide
previous arrow
next arrow

ಶ್ರೀಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಮಾಲಾಧಾರಣೆ

300x250 AD

ದಾಂಡೇಲಿ: ಇಲ್ಲಿಯ ಸುಭಾಷ್ ನಗರದಲ್ಲಿರುವ ಶ್ರೀಪ್ರಸನ್ನ ಆಂಜನೇಯ ದೇವಸ್ಥಾನದಲ್ಲಿ ಶ್ರೀಪ್ರಸನ್ನ ಆಂಜನೇಯ ಯುವಕ ಮಂಡಳದ ಆಶ್ರಯದಡಿ ಹನುಮಾನ್ ಮಾಲಾಧಾರಣೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿವರ್ಷದಂತೆ ಈ ವರ್ಷವೂ ಹನುಮಾನ್ ಮಾಲಾಧಾರಣೆ ಹಾಗೂ ಪೂಜಾ ಕಾರ್ಯಕ್ರಮವು ದಿನೇಶ್ ಮಹಾರಾಜ್ ಪೌರೋಹಿತ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿತು.

300x250 AD

ಈ ಸಂದರ್ಭದಲ್ಲಿ ಶ್ರೀಪ್ರಸನ್ನ ಆಂಜನೇಯ ಯುವಕ ಮಂಡಳದ ಸಚಿನ್ ದೊನವಾಡೆ, ಮಂಜುನಾಥ ಜುವೇಕಕ್, ವೈಭವ್ ಭಜಂತ್ರಿ, ಗುರುಪ್ರಸಾದ ಸುಳ್ಳದ, ದಯಾ, ಶರಣ್, ರೋಹನ್, ಸಂಪತ್, ಸುನೀಲ್, ಬಸವರಾಜ್, ಪುನೀತ್, ರೋಹಿತ್ ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top