ಸಿದ್ದಾಪುರ: ತಾಲೂಕಿನ ಭಾನ್ಕುಳಿ ಮಠದ ಗೋಸ್ವರ್ಗದಲ್ಲಿ ಡಾ.ವೀರೇಂದ್ರ ಹೆಗ್ಡೆ ಅವರ 75ನೇ ಜನುಮದಿನಾಚರಣೆ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ತಂಡದಿಂದ ಶ್ರಮದಾನ ಹಾಗೂ ಗೋಪೂಜೆ ಕಾರ್ಯಕ್ರಮ ಶನಿವಾರ ನಡೆಯಿತು. ಶ್ರಮದಾನದಲ್ಲಿ ತಾಲೂಕು ಶೌರ್ಯ ವಿಪತ್ತು ತಂಡದ…
Read MoreMonth: November 2023
ಹೀಗಿರಲಿದೆ “ಮಲೆನಾಡು ಮೆಗಾ ಉತ್ಸವ” ಶಿರಸಿ 1.0
‘ಪೆಸ್ಟಿವಲ್ ಆಫ್ ಇನ್ನೋವೇಷನ್ ಆ್ಯಂಡ್ ಎಂಟ್ರಪ್ರೀನಿಯರ್ಷಿಪ್’ ಉಪ ಶೀರ್ಷಿಕೆಯಡಿಯಲ್ಲಿ ಗೃಹೋದ್ಯಮ ಮತ್ತು ನವೋದ್ಯಮಕ್ಕೆ ಪೂರಕವಾಗಿ ಬೃಹತ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ‘ಓಜಸ್ ಹೆಲ್ತ್ ಬೂಸ್ಟರ್ ಹಾಗು ಶಿರಸಿ ರುಚಿ’ ಪ್ರಾಯೋಜಕತ್ವದಲ್ಲಿ ನ.30, ಗುರುವಾರದಿಂದ ಡಿ.3, ಭಾನುವಾರದ ವರೆಗೆ 4…
Read Moreಬಿದ್ರಕಾನ ಪ್ರೌಢಶಾಲೆಯಲ್ಲಿ ಯೋಗ ತರಬೇತಿ ಶಿಬಿರ ಯಶಸ್ವಿ
ಸಿದ್ದಾಪುರ:ತಾಲೂಕಿನ ಬಿದ್ರಕಾನಿನ ಎಂ.ಜಿ.ಸಿ.ಎಂ.ಪ್ರೌಢಶಾಲೆಯಲ್ಲಿ ನ.20 ರಿಂದ ನ 25 ರವರೆಗೆ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮವು ನ.25, ಶನಿವಾರದಂದು ನಡೆಯಿತು. ಒಂದು ವಾರದ ಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡು ಯೋಗ ಮತ್ತು ಪ್ರಾಣಾಯಾಮಗಳನ್ನುಅಭ್ಯಾಸ ಮಾಡಿದರು.…
Read Moreಗೃಹೋದ್ಯಮದ ಉನ್ನತಿಗೆ ಬೃಹತ್ ವೇದಿಕೆ “ಮಲೆನಾಡು ಮೆಗಾ ಉತ್ಸವ”
ಶಿರಸಿಯ ವಿಕಾಸಾಶ್ರಮದ ಮೈದಾನ ಉತ್ಸವಕ್ಕೆ ಸಜ್ಜು – ನೂರಕ್ಕೂ ಅಧಿಕ ಸ್ಟಾಲ್‌ಗಳ ಪಾಲ್ಗೊಳ್ಳುವಿಕೆ – ಒಂದಕ್ಕಿAತ ಒಂದು ವಿಭಿನ್ನ ಉತ್ಪನ್ನಗಳ ಪ್ರದರ್ಶನ ಕೆ.ದಿನೇಶ ಗಾಂವ್ಕರ ಶಿರಸಿ: ಅತಿಯಾದ ಅರಣ್ಯ ಪ್ರದೇಶ, ನದಿಗಳು ಹಾಗೂ ವಿವಿಧ ಸಮುದ್ರ ತೀರವನ್ನು ಹೊಂದುವ…
Read Moreಅಡಕೆಗೆ ನಾವೀನ್ಯತೆಯ ರೂಪಕೊಟ್ಟ ‘ಓಜಸ್ ಹೆಲ್ತ್ ಬೂಸ್ಟರ್’
ದೇಶೀಯ ಮಾರುಕಟ್ಟೆಯಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಹೆಸರುವಾಸಿ – ಅಡಕೆ ಬೆಳೆಗಾರನ ಕನಸು ಸಾಕಾರಗೊಂಡ ಪರಿಯೇ ಅದ್ಭುತ ಮಲೆನಾಡಿನ ಅಡಕೆ ತೋಟದ ಅಂಚಿನಲ್ಲಿರುವ ಹೆಂಚಿನ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ತೋಟಿಗರೊಬ್ಬರ ಕಣ್ಣೆದುರಿಗೆ ಮೂಡಿದ ಕಲ್ಪನೆಯೊಂದು ಸತತ ಪರಿಶ್ರಮ, ನಿರಂತರ ಕಾಯಕ,…
Read Moreಗೋವುಗಳ ಕಳ್ಳ ಸಾಗಾಣಿಕೆ ಪ್ರಕರಣ ಹೆಚ್ಚಳ; ತಡೆಗೆ ಆಗ್ರಹ
ಕುಮಟಾ: ಜಿಲ್ಲೆಯಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ಪ್ರಕರಣ ಜಾಸ್ತಿಯಾಗಿದ್ದು, ಇದನ್ನು ತಡೆಯುವಂತೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಪದಾಧಿಕಾರಿಗಳು ಪೊಲೀಸ್ ಇನ್ಸ್ಸ್ಪೆಕ್ಟರ್ ಮೂಲಕ ಎಸ್ಪಿಗೆ ಮನವಿ ರವಾನಿಸಿದರು. ಇನ್ಸ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕರನ್ನು ಭೇಟಿ ಮಾಡಿದ ಜನಸಾಮಾನ್ಯರ ಸಮಾಜ ಕಲ್ಯಾಣ…
Read Moreಪರಿಶಿಷ್ಟ ಸಮುದಾಯದ ಏಳಿಗೆಗೆ ಸಿದ್ದರಾಮಯ್ಯನವರ ಕೊಡುಗೆ ಅಪಾರ: ಶಾಸಕ ಸೈಲ್
ಕಾರವಾರ: ಪರಿಶಿಷ್ಟ ಸಮುದಾಯದ ಏಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಕರ್ನಾಟಕ ರಾಜ್ಯ ಸಮಗಾರ, ಹರಳಯ್ಯ ಸಂಘಕ್ಕೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಹಾಗೂ ಕಾರವಾರ ಶಾಖೆಯ ಸರ್ವ ಸದಸ್ಯರ…
Read Moreಮಕ್ಕಳಲ್ಲಿ ವ್ಯಾಪಾರ ವಹಿವಾಟುಗಳ ಜ್ಞಾನ ತುಂಬಲು ಮಕ್ಕಳ ಸಂತೆ ಸಹಕಾರಿ
ಅಂಕೋಲಾ: ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಅತ್ಯಂತ ಆಕರ್ಷಣೆಯಿಂದ ಜರುಗಿತು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಗಾಂವಕರ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶುಭ ಹಾರೈಸಿ, ಪ್ರೋತ್ಸಾಹ ನೀಡಿದ ಶಿಕ್ಷಕ…
Read Moreರೈತರು ಸಂಕಷ್ಟದಲ್ಲಿದ್ರೆ ಸರ್ಕಾರಗಳಿಂದ ರಾಜಕೀಯ ಚೆಲ್ಲಾಟ: ಶಾಂತಕುಮಾರ
ಹಳಿಯಾಳ: ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ಹಗಲುವೇಷದ ನಾಟಕ ಮಾಡುತ್ತಾ, ರಾಜಕೀಯ ಚೆಲ್ಲಾಟವಾಡುತ್ತಿದ್ದಾರೆ. ರೈತರ ಸ್ಥಿತಿ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ಎಂದು ಕಬ್ಬು…
Read Moreಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಅತ್ಯಂತ ಪರಿಣಾಮಕಾರಿ ; ಶಾಸಕ ಭೀಮಣ್ಣ ನಾಯ್ಕ
ಶಿರಸಿ: ಶಿಕ್ಷಣದ ಜೊತೆಗೆ ಕ್ರೀಡೆಯೂ ಸಹ ಮಹತ್ವಾದ್ದಾಗಿದೆ. ನಮ್ಮ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಅತ್ಯಂತ ಪರಿಣಾಮಕಾರಿ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನ ಇದ್ದರೆ ಮಾತ್ರ ಜೀವನದ ಎಲ್ಲಾ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ…
Read More