ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವ ಸಂಭ್ರಮ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇ0ದ್ರ ಸರಸ್ವತೀ ಮಹಾ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಅತ್ಯಂತ ವಿಜೃಂಭಣೆಯಿ0ದ ನಡೆಯಿತು. ಮಠದ ಆವರಣದಲ್ಲಿ ದಶ ಸಹಸ್ರಕ್ಕೂ ಅಧಿಕ ದೀಪಗಳನ್ನು ಬೆಳಗಲಾಯಿತು. ಮಠಾದೀಶ…
Read MoreMonth: November 2023
ಶಂಕರ ಮಠದಲ್ಲಿ ನಡೆದ ದೀಪೋತ್ಸವ
ಸಿದ್ದಾಪುರ: ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಪಟ್ಟಣದ ಶಂಕರ ಮಠದಲ್ಲಿ ದೀಪೋತ್ಸವ ನಡೆಯಿತು. ಶಾರದಂಬೆ ಹಾಗೂ ಗಣಪತಿಗೆ ಪೂಜೆ ಸಲ್ಲಿಸಿ ಮಠದ ಆವಾರದ ಸುತ್ತಲೂ ಹಣತೆ ಇಟ್ಟು ದೀಪ ಹಚ್ಚಲಾಯಿತು. ಮಠದ ಧ್ಯಾನ ಮಂದಿರದಲ್ಲಿ ಸ್ವಸ್ತಿಕ್ ಆಕಾರದಲ್ಲಿ…
Read Moreತರಗತಿ ಬಹಿಷ್ಕರಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಅತಿಥಿ ಉಪನ್ಯಾಸಕರು
ಅಂಕೋಲಾ: ಸೇವಾ ಖಾಯಮಾತಿಗೆ ಒತ್ತಾಯಿಸಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಅಂಕೋಲಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಅನಿರ್ದಿಷ್ಠಾವಧಿ ತರಗತಿಯನ್ನು ಬಹಿಷ್ಕರಿಸಿ ಸರಕಾರದ ಗಮನ…
Read Moreಕಂಚಿನ ಪದಕ ಗೆದ್ದ ಮಂಜುನಾಥಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ
ಭಟ್ಕಳ: 2024ರಲ್ಲಿ ಪ್ಯಾರೀಸ್‌ನಲ್ಲಿ ನಡೆಯುವ 12ನೇ ಅಂತರಾಷ್ಟ್ರೀಯ ಪ್ಯಾರಾ ಓಲಂಪಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಭಾಗವಹಿಸಲು ಅರ್ಹತೆ ಪಡೆಯುವ ನಿಟ್ಟಿನಲ್ಲಿ ಜಪಾನ್ ಟೋಕಿಯೋದಲ್ಲಿ ನವೆಂಬರ್7 ರಿಂದ 12ರವರೆಗೆ ಸಂಘಟಿಸಲಾದ ಅಂತರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ (ಎಮ್‌ಡಿ ಎಸ್‌ಎಲ್ 3- ಎಸ್ಎಲ್4)…
Read Moreಶಾರದಾಬಾಯಿ ರಾಯ್ಕರ ನಿಧನ
ಅಂಕೋಲಾ: ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಸಕ್ರಿಯರಾಗಿದ್ದ ತೆಂಕಣಕೇರಿಯ ಶಾರದಾಬಾಯಿ ಅನಂತ ರಾಯ್ಕರ್ ತೆಂಕಣಕೇರಿ ಇವರು ನ. 25 ರಂದು ನಿಧನರಾಗಿದ್ದಾರೆ. ಬೆಳಗಾವಿಯಲ್ಲಿ 12 ಡಿಸೆಂಬರ್ 1933 ರಂದು ಜನಿಸಿದ ಶಾರದಾಬಾಯಿ ಅವರು ತೆಂಕಣಕೇರಿಯ ಆರೆಸ್ಸೆಸ್‌ನ ಹಿರಿಯ ಕಾರ್ಯಕರ್ತರು, ಜವಳಿ…
Read Moreಕಾರು ಡಿಕ್ಕಿ : ಸೈಕಲ್ ಸವಾರ ಗಂಭೀರ
ಅಂಕೋಲಾ: ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ವಂದಿಗೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ತಾಲೂಕಿನ ನದಿಭಾಗ ನಿವಾಸಿ ಸೋಮೇಶ್ವರ ಗೋವಿಂದ ನಾಯ್ಕ(49) ಗಾಯಗೊಂಡ ವ್ಯಕ್ತಿಯಾಗಿದ್ದು, ಈತ ಚತುಷ್ಪಥ ರಾಷ್ಟ್ರೀಯ…
Read Moreತಾಯಿ, ಮಗ ನಾಪತ್ತೆ : ಪ್ರಕರಣ ದಾಖಲು
ಅಂಕೋಲಾ: ಮಹಿಳೆಯೋರ್ವಳು ತನ್ನ ಮಗನೊಂದಿಗೆ ಕಾಣೆಯಾದ ಘಟನೆ ಪಟ್ಟಣದ ಲಕ್ಷ್ಮೇಶ್ವರದಲ್ಲಿ ನಡೆದಿದೆ. ತಾಲೂಕಿನ ಬೊಬ್ರವಾಡ ನಿವಾಸಿ ಹಾಲಿ ಲಕ್ಷ್ಮೇಶ್ವರದಲ್ಲಿ ವಾಸವಾಗಿದ್ದ ಸೈಯದ್ ಗಜಾಲಾ ಸೈಯದ್ ಮಹಮ್ಮದ್ ಇಕ್ಬಾಲ ಫಿರಜಾದೆ(43) ಎಂಬಾಕೆ ತನ್ನ ಮಗ ಸೈಯದ್ ಅರೀಜ್ (4) ನನ್ನು…
Read Moreಕಂದಬೇಶ್ವರ ದೇವಸ್ಥಾನದಲ್ಲಿ ಗಮನಸೆಳೆದ ದೀಪೋತ್ಸವ
ಅಂಕೋಲಾ: ತಾಲೂಕಿನ ಕುಂಬಾರಕೇರಿಯ ಕಂದಬೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೀಪೋತ್ಸವ ಎಲ್ಲರ ಗಮನ ಸೆಳೆಯಿತು. ಮಣ್ಣಿನ ಹಣತೆಯಲ್ಲಿ ಬೆಳಗಿದ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯಿತು. ಮುಖ್ಯ ರಸ್ತೆಯಿಂದ ದೇವಸ್ಥಾನದ ಸುತ್ತುವರಿದ ದೀಪಗಳ ಸಾಲು ನಕ್ಷತ್ರ ಪುಂಜಗಳಂತೆ ಕಂಡು ಬಂದವು. ಆಯೋಜಿಸಿದ…
Read Moreಕೆಎಲ್ಈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳ ಅಮೋಘ ಸಾಧನೆ
ಅಂಕೋಲಾ: ಕರ್ನಾಟಕ ಸರ್ಕಾರ ಇತ್ತೀಚೆಗೆ ನಡೆಸಿದ ಉನ್ನತ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ 2023ರಲ್ಲಿ ಕೆಎಲ್ಈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. ಇತ್ತೀಚಿಗೆ ನಡೆಸಿದ ನೇಮಕಾತಿಯಲ್ಲಿ ಸ್ಥಳೀಯ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸುಷ್ಮಾ…
Read Moreಜನಮನಸೂರೆಗೊಂಡ ಭಸ್ಮಾಸುರ ಮೋಹಿನಿ ಯಕ್ಷಗಾನ
ಕುಮಟಾ: ಶ್ರೀ ಮಹಾವಿಷ್ಣು ಕಲಾ ಬಳಗ ಕೋಣಾರೆ ಸಹಯೋಗದಲ್ಲಿ ಹೊಸಾಡದ ಅಮೃತಧಾರಾ ಗೋಶಾಲೆ ಇದರ ಸಹಾಯಾರ್ಥ ನಡೆದ ಗಾನವೈಭವ ಹಾಗೂ ಭಸ್ಮಾಸುರ ಮೋಹಿನಿ ಯಕ್ಷಗಾನ ಜನಮಸೂರೆಗೊಂಡಿತು. ತೋಟಿಮನೆಯವರ ಭಸ್ಮಾಸುರ ಹಾಗೂ ಅಶ್ವಿನಿ ಕೊಂಡದಕುಳಿಯ ಮೋಹಿನಿ ಪಾತ್ರಗಳು ಜನ ಮೆಚ್ಚುಗೆ…
Read More