ಹೊನ್ನಾವರ: ತಾಲೂಕಿನ ಚರ್ಚ್‌ರಸ್ತೆ (ಬಿಕಾಸಿ ತಾರಿ) ಯಲ್ಲಿ ಪ್ರವಾಸಿಗರಿಂದ ಆಗುತ್ತಿರುವ ವಾಹನ ದಟ್ಟಣೆ ಮತ್ತು ಪ್ರವಾಸಿಗರು ಬರುವುದನ್ನು ಬಂದ್ ಮಾಡಬೇಕು ಎಂದು ಪಟ್ಟಣದ ಚರ್ಚ ರಸ್ತೆಯ ನಿವಾಸಿಗಳು, ಸಮಸ್ತ ಖಾರ್ವಿ ಸಮಾಜದವರು ಇತ್ತೀಚಿಗೆ ತಹಸೀಲ್ದಾರವರಿಗೆ ಮನವಿ ನೀಡಿ ಕೆಲವು…
Read MoreMonth: November 2023
ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ
ಯಲ್ಲಾಪುರ: ಯಲ್ಲಾಪುರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರೀನ್ ಕೇರ್ (ರಿ.) ಶಿರಸಿ, ಐ.ಎಂ.ಎ. ಲೈಫ್ ಲೈನ್ ಬ್ಲಡ್ ಬ್ಯಾಂಕ್ ಪಂಡಿತ್…
Read Moreಕೊನೆಗೂ ಸಿಕ್ಕಿಬಿದ್ದ ಸಾವಿನ ನಾಟಕವಾಡಿದ ಮಹಿಳೆ ನಿವೇದಿತಾ
ಕುಮಟಾ: ತನ್ನ ಕರಳು ಬಳ್ಳಿಯಿಂದ ಹುಟ್ಟಿದ್ದ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾಳೆ. ಕುಮಮಟಾದ ಸಾಂತಗಲ್…
Read Moreನ.30ರಿಂದ ಮಲೆನಾಡು ಮೆಗಾ ಉತ್ಸವ- ಜಾಹೀರಾತು
ಮಲೆನಾಡು ಮೆಗಾ ಉತ್ಸವ ಶಿರಸಿ FESTIVAL OF INNOVATION AND ENTREPRENEURSHIP ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಾಲ್ಕು ದಿನಗಳ ‘ಮಲೆನಾಡು ಮೆಗಾ ಉತ್ಸವ‘ ಸ್ಥಳ: ವಿಕಾಸ ಆಶ್ರಮ ಮೈದಾನ, ಅಶ್ವಿನಿ ಸರ್ಕಲ್ ಹತ್ತಿರ, ಶಿರಸಿ…
Read Moreಶ್ರೀನಿಕೇತನ ವಿದ್ಯಾರ್ಥಿಗಳಿಂದ ‘ಬೆಂಕಿಯಿಲ್ಲದೆ ಅಡುಗೆ’
ಶಿರಸಿ: ರೋಟರಿ ಕ್ಲಬ್ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ “ಕುಕಿಂಗ್ ವಿದೌಟ್ ಫೈಯರ್” ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ, ಇಸಳೂರಿನ ಶ್ರೀನಿಕೇತನ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡು ವಿಜೇತರಾಗಿದ್ದಾರೆ. ಇವರಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು ಕುಮಾರ್. ಶ್ರೇಯಸ್ ಆಚೆದಿಂಬಾ ಪ್ರಥಮ…
Read Moreಡಿ.1ಕ್ಕೆ ಜಿಲ್ಲಾ ಮಟ್ಟದ ಜನತಾದರ್ಶನ
ಕಾರವಾರ:ರಾಜ್ಯದ ಮೀನುಗಾರಿಗೆ ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮವು ಡಿ.1 ರಂದು ಬೆಳಗ್ಗೆ 9.30ಕ್ಕೆ ಕಾರವಾರದ ಕೋಡಿಭಾಗದ ಸಾಗರದರ್ಶನ ಹಾಲ್‌ನಲ್ಲಿ ನಡೆಯಲಿದೆ. ಸಾರ್ವಜನಿಕರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳ ಅಹವಾಲುಗಳನ್ನು ಸಲ್ಲಿಸಿ, ಸೂಕ್ತ ಪರಿಹಾರ ಪಡೆಯುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
Read Moreದೇಶ ಸೇವೆಯನ್ನು ಹೀಗೂ ಮಾಡಬಹುದು.. ನೆನಪಿಡಿ !!
ಕಾಯಿನ್ ಬ್ಯಾನ್ ಅಂತೆ-ಕAತೆ ನಂಬಬೇಡಿ | 10 ರೂಪಾಯಿ ನಾಣ್ಯದ ವ್ಯವಹಾರಕ್ಕಿಲ್ಲ ಯಾವುದೇ ಅಡ್ಡಿ ! ‘ಸತ್ಯ’ ಮನೆಯಿಂದ ಹೊರಡುವ ಹೊತ್ತಿಗಾಗಲೇ ‘ಸುಳ್ಳು’ ಊರನ್ನೆಲ್ಲಾ ಸುತ್ತಿ ತಾನೇ ಸತ್ಯವೆಂದು ನಂಬಿಸಿ ವಾಪಾಸ್ ಮನೆಗೆ ಬಂದಿತ್ತAತೆ’ ಹೀಗೊಂದು ಮಾತಿದೆ. ಬಹುತೇಕ…
Read More80 ಅಡಿ ಆಳದ ಬಾವಿಗೆ ಬಿದ್ದ ಆಕಳು ರಕ್ಷಣೆ
ಭಟ್ಕಳ: ಪಾಳು ಬಿದ್ದ ಸುಮಾರು 70 ರಿಂದ 80 ಅಡಿ ಆಳದ ಬಾವಿಯಲ್ಲಿ ಬಿದ್ದ ಆಕಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕೋಟಖಂಡ ಮಾರುಕೇರಿಯಲ್ಲಿ ನಡೆದಿದೆ. ಆಕಳು ಮೇವು ತಿನ್ನಲು ಹೋದ ವೇಳೆಯಲ್ಲಿ ಆಕಸ್ಮಿಕವಾಗಿ ಬಾವಿಯಲ್ಲಿ…
Read Moreಸಂಪನ್ನಗೊ0ಡ ಮಂಡಲ ಮಟ್ಟದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವ
ಕುಮಟಾ: ಕುಮಟಾ ಮಂಡಲ ಮಟ್ಟದ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವ ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಸಂಪನ್ನಗೊ0ಡಿತು. ಕಾರ್ಯಕ್ರಮ ಉದ್ಘಾಟಿಸಿದ ಮಹಾಮಂಡಲ ಅಧ್ಯಕ್ಷ ಮೋಹನ್ ಹೆಗಡೆ ಮಾತನಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಆದರೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ,…
Read Moreಮಹಿಳೆಯರು ಹಾಗೂ ರೈತರಿಗೆ ಮನುವಿಕಾಸ ಸಂಸ್ಥೆ ಶಕ್ತಿ ತುಂಬುತ್ತಿದೆ: ಶಾಸಕ ಭೀಮಣ್ಣ ನಾಯ್ಕ
ಶಿರಸಿ: ಮನುವಿಕಾಸ ಸಂಸ್ಥೆಯು ರೈತರು ಹಾಗೂ ಮಹಿಳೆಯರಿಗೆ ಶಕ್ತಿ, ನೇಮ್ಮದಿ ಮತ್ತು ಆರ್ಥಿಕ ಬಲ ಒದಗಿಸುತ್ತಿದ್ದು, ಮಹಿಳೆಯರು ಹಾಗೂ ರೈತರು ನೆಮ್ಮದಿಯಿಂದಿದ್ದಾಗ ಮಾತ್ರ ಸಮಾಜ ಉತ್ತಮವಾಗಿರಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಮನುವಿಕಾಸ ಸಂಸ್ಥೆ ಹಾಗೂ…
Read More