Slide
Slide
Slide
previous arrow
next arrow

ಆಯುರ್ವೇದ ದೈನಂದಿನ ಬದುಕಿನ ಭಾಗವಾಗಲಿ: ಜಯಲಕ್ಷ್ಮಿ ರಾಯಕೋಡ್

ಕಾರವಾರ: ಆಯುರ್ವೇದ ಪದ್ದತಿಯು ಇಡೀ ಪ್ರಪಂಚಕ್ಕೆ ಭಾರತ ನೀಡಿರುವ ಅತ್ಯಮೂಲ್ಯ ಕೊಡುಗೆಯಾಗಿದ್ದು, ಆಯುರ್ವೇದದಲ್ಲಿನ ಜೀವನ ವಿಧಾನವು ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದ್ದು, ಆಯುಷ್ ಪದ್ದತಿಯನ್ನು ಪ್ರತಿಯೊಬ್ಬ ಸಾರ್ವಜನಿಕರೂ ದಿನನಿತ್ಯದ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾರವಾರ ಉಪ ವಿಭಾಗಾಧಿಕಾರಿ…

Read More

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಕಲೋತ್ಸವ ಕಾರ್ಯಕ್ರಮ

ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ, ಕಾರವಾರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವು ಹಿಂದೂ ಪ್ರೌಢ ಶಾಲೆಯಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು…

Read More

ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿ: ಗಂಗೂಬಾಯಿ ಮಾನಕರ

ಕಾರವಾರ: ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ದೀಪಾವಳಿ ವೇಳೆ ಪಟಾಕಿ ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಕುರಿತು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಹಸಿರು ಪಟಾಕಿಯನ್ನು ರಾತ್ರಿ 8 ರಿಂದ 10 ಗಂಟೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ ಎಂದು…

Read More

ಯುವಜಯ ಫೌಂಡೇಶನ್: ಕರಿಯರ್ ಕನೆಕ್ಟ್ ಪ್ರೋಗ್ರಾಂ ತರಬೇತಿಗೆ ಅರ್ಜಿ- ಜಾಹೀರಾತು

ಯುವಜಯ ಫೌಂಡೇಶನ್ ಸಮಾಜ ಸೇವಾ ಸಂಸ್ಥೆಯಾಗಿದ್ದು ಕಳೆದ 2 ವರ್ಷಗಳಿಂದ ಗ್ರಾಮೀಣ ಭಾಗದ ನಿರುದ್ಯೋಗ ಸಾಮಾನ್ಯ ಪದವಿ ಪದವೀಧರರಿಗೆ ಅರ್ಥಪೂರ್ಣ ವೃತ್ತಿಜೀವನವನ್ನು ಪ್ರಾರಂಭಿಸಲು ಉದ್ಯೋಗ ಕೌಶಲ್ಯಗಳನ್ನು ಒದಗಿಸುತ್ತದೆ. ಸಂಸ್ಥೆಯು 10 ವಾರಗಳ ಕಾರ್ಯಕ್ರಮವನ್ನು ಹೊಂದಿದ್ದು ಇದರಲ್ಲಿ 8 ವಾರಗಳು…

Read More

ಕರ್ನಾಟಕ ವಿವಿ ಘಟಿಕೋತ್ಸವ: ಕರ್ಕಿಯ ಶ್ರುತಿ ಭಟ್’ಗೆ ಪಿಎಚ್‌ಡಿ ಪ್ರದಾನ

ಹೊನ್ನಾವರ: ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವದಲ್ಲಿ ತಾಲೂಕಿನ ಕರ್ಕಿಯ ಶ್ರೀಮತಿ ಶ್ರುತಿ ಭಟ್ ಇವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದರು. ಶ್ರೀಮತಿ ಶ್ರುತಿ ಭಟ್, ಪ್ರಸ್ತುತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ,…

Read More

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆಗೊಂಡಿದ್ದಾರೆ. ನ.10, ಶುಕ್ರವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ…

Read More

ಯಡಳ್ಳಿಯಲ್ಲಿ ಧನ್ವಂತರಿ ಹೋಮ ಸಂಪನ್ನ

ಶಿರಸಿ : ಆರೋಗ್ಯ ಭಾರತಿ ಹಾಗೂ ಅರಿವು ವೇದಿಕೆಯ ಆಶ್ರಯದಲ್ಲಿ  ಧನ್ವಂತರಿ ಜಯಂತಿಯ ಅಂಗವಾಗಿ ತಾಲೂಕಿನ ಯಡಳ್ಳಿಯ ಸುಕರ್ಮ ಯಾಗಶಾಲೆಯಲ್ಲಿ ಧನ್ವಂತರಿ ಹೋಮ ಶುಕ್ರವಾರ ನಡೆಯಿತು. ಹವನದ ನೇತೃತ್ವವನ್ನು‌ ವಿದ್ವಾನ್ ಪರಮೇಶ್ವರ ಅ.ಭಟ್ಟ ಪುಟ್ಟನಮನೆ ವಹಿಸಿದ್ದು, ಈ ಸಂಧರ್ಭದಲ್ಲಿ ಆರೋಗ್ಯ…

Read More

ಕ್ರೀಡಾಕೂಟ: ಪಿಕಳೆ ಹೈಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಕುಮಟಾ: ಇಲ್ಲಿನ ಮಣಕಿ ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲಾ 17 ವರ್ಷದೊಳಗಿನವರ ಇಲಾಖಾ ಕ್ರೀಡಾಕೂಟದಲ್ಲಿ ಕತಗಾಲದ ಸೌ.ಕಮಲಾಬಾಯಿ ಪಿಕಳೆ ಹೈಸ್ಕೂಲ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಶ್ರೇಯಸ್ ಅಂಬಿಗ ಉದ್ದ ಜಿಗಿತದಲ್ಲಿ ದ್ವಿತೀಯ, ಪೋಲ್ ವಾಲ್ಟ್ನಲ್ಲಿ ಯಾದವ ಮರಾಠಿ, ದಿವ್ಯಾ…

Read More

ಕಲ್ಲೂರು ಶಾಲೆಯಲ್ಲಿ ಪೋಷಣ ಅಭಿಯಾನ ಸ್ಪರ್ಧೆ

ಸಿದ್ದಾಪುರ: ಸ್ಥಳೀಯ ಕಲ್ಲೂರು ಸ.ಹಿ.ಪ್ರಾ ಶಾಲೆಯಲ್ಲಿ ಮಾಸಿಕ ಪೋಷಣ ಅಭಿಯಾನದ ಸ್ಪರ್ಧೆ ನಡೆಯಿತು. ಶಾಲೆಯ ಒಟ್ಟು ವಿದ್ಯಾರ್ಥಿಗಳನ್ನು 4 ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಎಲ್ಲಾ ಪಾಲಕರು ಸಹಕರಿಸಿದರು. ಮಕ್ಕಳಿಗೆ ಬೆಂಗಳೂರು ಉದ್ಯಮಿ…

Read More

ಉದ್ದ ಜಿಗಿತ, ಓಟದಲ್ಲಿ ಅಂಕೋಲಾದ ಅಸ್ಮೀತಾ ರಾಜ್ಯ ಮಟ್ಟಕ್ಕೆ

ಅಂಕೋಲಾ: 2023-24ನೇ ಸಾಲಿನ ಇಲಾಖಾ ವತಿಯಿಂದ ನಡೆಸಲಾದ ಜಿಲ್ಲಾ ಮಟ್ಟದ ಕ್ರೀಡಾಕೂಟವು ಮಹಾತ್ಮಾ ಗಾಂಧಿ ಮೈದಾನ ಕುಮಟಾದಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿನಿ ಅಸ್ಮೀತಾ ಗುನಗಾ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ…

Read More
Back to top