Slide
Slide
Slide
previous arrow
next arrow

ಯಡಳ್ಳಿಯಲ್ಲಿ ಧನ್ವಂತರಿ ಹೋಮ ಸಂಪನ್ನ

300x250 AD

ಶಿರಸಿ : ಆರೋಗ್ಯ ಭಾರತಿ ಹಾಗೂ ಅರಿವು ವೇದಿಕೆಯ ಆಶ್ರಯದಲ್ಲಿ  ಧನ್ವಂತರಿ ಜಯಂತಿಯ ಅಂಗವಾಗಿ ತಾಲೂಕಿನ ಯಡಳ್ಳಿಯ ಸುಕರ್ಮ ಯಾಗಶಾಲೆಯಲ್ಲಿ ಧನ್ವಂತರಿ ಹೋಮ ಶುಕ್ರವಾರ ನಡೆಯಿತು.

ಹವನದ ನೇತೃತ್ವವನ್ನು‌ ವಿದ್ವಾನ್ ಪರಮೇಶ್ವರ ಅ.ಭಟ್ಟ ಪುಟ್ಟನಮನೆ ವಹಿಸಿದ್ದು, ಈ ಸಂಧರ್ಭದಲ್ಲಿ ಆರೋಗ್ಯ ಭಾರತಿ ಜಿಲ್ಲಾ ಅಧ್ಯಕ್ಷ ಡಾ. ವಿನಾಯಕ ಹೆಬ್ಬಾರ, ಕಾರ್ಯದರ್ಶಿ ಬಸವರಾಜ ಓಶಿಮಠ. ಪವಿತ್ರಾ ಹೊಸೂರ್, ಪದಾಧಿಕಾರಿಗಳಾದ ಡಿ.ಎಸ್.ಹೆಗಡೆ, ವಿ.ಆರ್ .ಭಟ್ ಅರಿವು ವೇದಿಕೆಯ ಜನಾರ್ಧನ ಆಚಾರ್ ಹಾಗೂ ಇತರರು ಉಪಸ್ಥಿತರಿದ್ದರು.  

300x250 AD
Share This
300x250 AD
300x250 AD
300x250 AD
Back to top