Home › ಜಿಲ್ಲಾ ಸುದ್ದಿ › ಸ್ವರ್ಣವಲ್ಲೀಯಲ್ಲಿ ಸಂಭ್ರಮದಿಂದ ಗೋಪೂಜೆ ಸ್ವರ್ಣವಲ್ಲೀಯಲ್ಲಿ ಸಂಭ್ರಮದಿಂದ ಗೋಪೂಜೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 10 months ago • Updated 10 months ago —by euttarakannada.in Share on FacebookTweet on TwitterLinkedInPinterestMail ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಗೋಪೂಜೆ ಸಂಭ್ರಮದಲ್ಲಿ ನಡೆಯಿತು. ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಗೋಗ್ರಾಸ ನೀಡಿದರು. ಬಳಿಕ ಪಂಚಾಂಗ ಶ್ರವಣ ಕೂಡ ನಡೆಯಿತು. Share This Share on FacebookTweet on TwitterLinkedInPinterestMail Post navigation Previous Postಭೀಕರ ಅಪಘಾತಕ್ಕೆ ಒಳಗಾದ ಆಟೋ ಚಾಲಕ ಕುಟುಂಬಕ್ಕೆ ಅನಂತಮೂರ್ತಿ ಹೆಗಡೆ ಸಹಾಯಹಸ್ತ ಘೋಷಣೆNext Postಭಕ್ತಿ-ಭಾವದಿಂದ ಹುಲಿಯಪ್ಪನಿಗೆ ಪೂಜೆ