ಕಾರವಾರ: ಹಿರಿಯ ನಾಗರಿಕರಿಗೆ ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುವುದು ಮಕ್ಕಳು ಹಾಗೂ ಸಮಾಜದ ಜವಾಬ್ದಾರಿ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಕಾಜುಬಾಗದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,…
Read MoreMonth: October 2023
ತಾಲ್ಲೂಕು ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷರಾಗಿ ಶಾಂತಾರಾಮ ನಾಯ್ಕ ನೇಮಕ
ಕುಮಟಾ: ತಾಲ್ಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾಗಿ ಶಾಂತಾರಾಮ ಗಣಪತಿ ನಾಯ್ಕ ಹೆಗಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಹನುಮಂತ ಮಾಸ್ತಿ ಪಟಗಾರ ಊರಕೇರಿ ಇವರನ್ನು ನೇಮಕ ಮಾಡಿ, ಜಿಲ್ಲಾ ಕಾಂಗ್ರೆಸ್…
Read Moreತಾ.ಪಂ.ಮಾಜಿ ಸದಸ್ಯ ಈಶ್ವರ ನಾಯ್ಕ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕುಮಟಾ: ತಾ.ಪಂ. ಮಾಜಿ ಸದಸ್ಯ ಈಶ್ವರ ನಾಯ್ಕ ಕೊಡ್ಕಣಿ ಸೇರಿದಂತೆ ಹಲವರು ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವ ಅವರ ನಿವಾಸದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಬ್ಲಾಕ್ ಕಾಂಗ್ರೆಸ್…
Read Moreತೀವ್ರ ಸ್ವರೂಪ ಪಡೆದ ಈದ್ ಮಿಲಾದ್ ಮೆರವಣಿಗೆ : 144 ಸೆಕ್ಷನ್ ಜಾರಿ
ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ಹಿನ್ನಲೆ ಶಿವಮೊಗ್ಗದ ರಾಗಿಗುಡ್ಡ- ಶಾಂತಿ ನಗರದಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಲಾಗಿತ್ತು. ಈ ವಿಚಾರ ಗಲಾಟೆ, ಗೊಂದಲಕ್ಕೆ ಕಾರಣವಾಗುತ್ತಿದ್ದಂತೆ ಸ್ಥಳದಲ್ಲಿ ಜನ ಗುಂಪುಗೂಡಿದ್ದರು. ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿ ಪ್ರತಿಭಟನೆಗಳು ಶುರುವಾದವು. ಇದರಿಂದ…
Read Moreಅ. 6 ರಂದು “ಅಡಿಕೆಯಲ್ಲಿ ಎಲೆ ಚುಕ್ಕೆ ರೋಗ” ಕುರಿತು ವಿಚಾರ ಸಂಕಿರಣ
ಶಿರಸಿ: ಸಿದ್ದಾಪುರ ತಾಲೂಕಿನ ವಾಜಗದ್ದೆಯಲ್ಲಿ ಅ.6 ರಂದು ಶುಕ್ರವಾರ ಅಡಿಕೆಯಲ್ಲಿ ಎಲೆ ಚುಕ್ಕೆ ರೋಗ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು, ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ವಾಜಗದ್ದೆ ಯುವಕ ಸಂಘವು ವಿನಂತಿಸಿದೆ.
Read Moreಭಾರತಕ್ಕೆ 13ನೇ ಚಿನ್ನ : ಶಾಟ್ಪುಟ್‌ನಲ್ಲಿ ಸ್ವರ್ಣ ಗೆದ್ದ ‘ತಜಿಂದರ್ಪಾಲ್ ಸಿಂಗ್ ತೂರ್’
ಹ್ಯಾಂಗ್ಝೌನ್ : ಏಷ್ಯನ್ ಗೇಮ್ಸ್ 2023 ರ ಪುರುಷರ ಶಾಟ್ಪುಟ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ತಜಿಂದರ್ಪಾಲ್ ಸಿಂಗ್ ತೂರ್ ಚಿನ್ನ ಗೆದ್ದಿದ್ದು, ಈ ಮೂಲಕ ದೇಶಕ್ಕೆ 13 ನೇ ಚಿನ್ನದ ಪದಕ ಸೇರಿದೆ. ಇನ್ನು ಇದಕ್ಕು ಮುನ್ನ…
Read Moreಬಾಳಗಾರಿನಲ್ಲಿ ನಡೆದ “ಸ್ವಚ್ಛತೆಯೇ ಸೇವೆ” ಅಭಿಯಾನ
ಶಿರಸಿ: ತಾಲೂಕಿನ ಬಾಳಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಜೋಗಿಮನೆ ಬಳಗದಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅನಂತ ರಾಮಕೃಷ್ಣ ಹೆಗಡೆ ಜೋಗಿಮನೆ, ಡಾ.ಬಾಲಕೃಷ್ಣ ಹೆಗಡೆ ಜೋಗಿಮನೆ, ರಂಜನಾ ವಿಶ್ವನಾಥ ಹೆಗಡೆ, ಗಣಪತಿ…
Read Moreಸೋಮಸಾಗರದಲ್ಲಿ ಮನರಂಜಿಸಿದ ಸೀತಾಸ್ವಯಂವರ, ಪಟ್ಟಾಭಿಷೇಕ ಯಕ್ಷಗಾನ
ಶಿರಸಿ: ತಾಲೂಕಿನ ಸೋಮಸಾಗರದ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ವೇದ ವಿದ್ವಾಂಸರಾಗಿದ್ದ ನಾಗಪತಿ ಭಟ್ಟ ಅವರ ಸಂಸ್ಮರಣ ಶ್ರೀವ್ಯಾಸನ್ಯಾಸ ಸಂಸ್ಥೆಯು ಸೀತಾ ಸ್ವಯಂವರ ಹಾಗೂ ಪಟ್ಟಾಭಿಷೇಕ ಯಕ್ಷಗಾನ ಹಮ್ಮಿಕೊಂಡಿತ್ತು. ಯಕ್ಷಗಾನದ ಹಿಮ್ಮೇಳದಲ್ಲಿ ಕೆ.ಜಿ.ರಾಮರಾವ್, ಕೇಶವ ಹೆಗಡೆ ಕೊಳಗಿ, ಮಂಜುನಾಥ ಹೆಗಡೆ, ವಿಘ್ನೇಶ್ವರ…
Read Moreನಾಲ್ಕು ಗಂಟೆಗೂ ಅಧಿಕ ಕಾಲ ಸಾರ್ವಜನಿಕ ಅಹವಾಲು ಆಲಿಸಿದ ಸಚಿವ ವೈದ್ಯ
ಹೊನ್ನಾವರ: ಪಟ್ಟಣದ ಪ್ರವಾಸಿಮಂದಿರದಲ್ಲಿರುವ ಸಚಿವರ ಕಾರ್ಯಲಯದಲ್ಲಿ ರಾಜ್ಯದ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚೀವರಾದ ಮಂಕಾಳ ವೈದ್ಯ ಸತತ ನಾಲ್ಕು ಗಂಟೆಗೂ ಅಧಿಕ ಕಾಲ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು. ಭಟ್ಕಳ ಕ್ಷೇತ್ರವಲ್ಲದೇ ಪಕ್ಕದ ಕುಮಟಾ ಕ್ಷೇತ್ರ ವ್ಯಾಪ್ತಿಯ…
Read Moreಇನ್ಸ್ಪೆಕ್ಟರ್ ಸಿದ್ದಪ್ಪ ಬೀಳಗಿ ವರ್ಗಾವಣೆ: ನಗರಸಭೆ ಸದಸ್ಯರಿಂದ ಸನ್ಮಾನ
ಕಾರವಾರ: ಇಲ್ಲಿನ ನಗರ ಠಾಣೆಯಲ್ಲಿ ಸರಳ- ಸಜ್ಜನಿಕೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಇದೀಗ ಗದಗ ಜಿಲ್ಲೆಯ ರೋಣಕ್ಕೆ ವರ್ಗಾವಣೆಗೊಂಡ ಪೊಲೀಸ್ ಇನ್ಸ್ಪೆಕ್ಟರ್ ಸಿದ್ದಪ್ಪ ಬೀಳಗಿ ಅವರಿಗೆ ನಗರಸಭೆ ಸದಸ್ಯರು ಸನ್ಮಾನಿಸಿ, ಬೀಳ್ಕೊಟ್ಟರು. 2021ರ ಜುಲೈನಲ್ಲಿ ಕಾರವಾರಕ್ಕೆ ನಿಯೋಜನೆಗೊಂಡಿದ್ದ ಅವರು, ಅತ್ಯುತ್ತಮವಾಗಿ…
Read More