Slide
Slide
Slide
previous arrow
next arrow

ತಾ.ಪಂ.ಮಾಜಿ ಸದಸ್ಯ ಈಶ್ವರ ನಾಯ್ಕ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

300x250 AD

ಕುಮಟಾ: ತಾ.ಪಂ. ಮಾಜಿ ಸದಸ್ಯ ಈಶ್ವರ ನಾಯ್ಕ ಕೊಡ್ಕಣಿ ಸೇರಿದಂತೆ ಹಲವರು ಭಾನುವಾರ ತಮ್ಮ ಬೆಂಬಲಿಗರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವ ಅವರ ನಿವಾಸದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಕಾಂಗ್ರೆಸ್ ಮುಖಂಡ ಭುವನ ಭಾಗ್ವತ, ನಾಗರಾಜ ಹಿತ್ತಲಮಕ್ಕಿ ಇವರ ಸಮ್ಮುಖದಲ್ಲಿ ನಿವೇದಿತ ಆಳ್ವ ಕಾಂಗ್ರೆಸ್ ಬಾವುಟ ನೀಡುವ ಮೂಲಕ ಎಲ್ಲರನ್ನೂ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

300x250 AD

ಈ ವೇಳೆ ಕೋಡ್ಕಣಿ ಗ್ರಾ.ಪಂ ಉಪಾಧ್ಯಕ್ಷ ಮುರಕುಂಡಿ ನಾಯ್ಕ, ಖಾಸಿಂ ದಾವೂದ್ ಬೆಳಿಯ, ಮಿರ್ಜಾನ ಗ್ರಾ.ಪಂ ಉಪಾಧ್ಯಕ್ಷ ನಾರಾಯಣ ನಾಯ್ಕ ಗೌರಸಗಿ, ಸದಾನಂದ ಜಾಲಿಸುತಗಿ, ಮುಸ್ಸಾ ಎ ಮೊಘಲ್, ರವಿ ಪಿ. ನಾಯ್ಕ, ಅದಮ್ ಅಹಮದ್ ಬೇಡಿಯ, ಸುಧಾಕರ ಎನ್. ನಾಯ್ಕ, ನಾಗಪ್ಪ ಟಿ. ನಾಯ್ಕ, ನವೀನ ನಾಯ್ಕ, ಆನಂದು ನಾಯ್ಕ, ತಿಮ್ಮಯ್ಯ ಪಟಗಾರ, ರೋಹಿದಾಸ ದೇಶಭಂಡಾರಿ, ವಿನಾಯಕ ಎಚ್. ನಾಯ್ಕ, ಅಬ್ದುಲ್ ರೆಹಮಾನ್, ವಿನಾಯಕ ಮಡಿವಾಳ, ಚಂದ್ರಕಾಂತ ಭಂಡಾರಿ, ವಿಘ್ನೇಶ ಗುನಗಾ, ನಾಗರಾಜ ಹಳ್ಳೆರ್, ರಾಜು ಆಯ್. ಪಟಗಾರ, ತುಕಾರಾಮ ಎನ್. ನಾಯ್ಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Share This
300x250 AD
300x250 AD
300x250 AD
Back to top