Slide
Slide
Slide
previous arrow
next arrow

ಬಾಳಗಾರಿನಲ್ಲಿ ನಡೆದ “ಸ್ವಚ್ಛತೆಯೇ ಸೇವೆ” ಅಭಿಯಾನ

300x250 AD

ಶಿರಸಿ: ತಾಲೂಕಿನ ಬಾಳಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಚ್ಛತೆಯೇ ಸೇವೆ ಅಭಿಯಾನದ ಅಂಗವಾಗಿ ಜೋಗಿಮನೆ ಬಳಗದಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅನಂತ ರಾಮಕೃಷ್ಣ ಹೆಗಡೆ ಜೋಗಿಮನೆ, ಡಾ.ಬಾಲಕೃಷ್ಣ ಹೆಗಡೆ ಜೋಗಿಮನೆ, ರಂಜನಾ ವಿಶ್ವನಾಥ ಹೆಗಡೆ, ಗಣಪತಿ ವೆಂಕಟರಮಣ ಹೆಗಡೆ ಶಂಭುಮನೆ ಸೇರಿದಂತೆ ಅನೇಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top