Slide
Slide
Slide
previous arrow
next arrow

ಪ್ರೇಕ್ಷಕರನ್ನು ರಂಜಿಸಿದ ‘ಅಜ್ಜಿಯ ಗಂಟು’ ಕಿರು ನಾಟಕ

300x250 AD

ಹೊನ್ನಾವರ: ತಾಲೂಕಿನ ಜನ್ನಕಡ್ಕಲ್ ಗಾರ್ಡಿಯನ್ ಏಂಜೆಲ್ ಚರ್ಚ್ನಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ಪ್ರದರ್ಶನಗೊಂಡ ‘ಅಜ್ಜಿಯ ಗಂಟು’ ಎಂಬ ಕಿರು ನಾಟಕ ಪ್ರೇಕ್ಷಕರನ್ನು ರಂಜಿಸಿತು. ಚರ್ಚ್ನ ಧರ್ಮಗುರು ಫಾದರ್ ಥಾಮಸ್ ರಚಿಸಿ ನಿರ್ದೇಶಿಸಿದ ಈ ನಾಟಕದ ಅಜ್ಜಿಯ ಪಾತ್ರದಲ್ಲಿ ಜನಿತಾ ಲೋಬೊ ಹರಡಸೆ ಹಾಗೂ ಮುಖ್ಯ ಭೂಮಿಕೆಯಲ್ಲಿ ಜಿಯಾನ್ ಲೋಬೊ, ನಿಶಾ ಫರ್ನಾಂಡಿಸ್, ಮೋಹನ್, ರೆಮಂದಿ ಮೊದಲದವರು ಅಭಿನಯಿಸಿದ್ದರು.

300x250 AD
Share This
300x250 AD
300x250 AD
300x250 AD
Back to top