Slide
Slide
Slide
previous arrow
next arrow

ಭಾರತ ದೇಶ ಹಾಗೂ ಸನಾತನ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾರುತಿ ಗುರೂಜಿ

ಶಿರಸಿ: ಹಿಂದೂಗಳೆಲ್ಲರೂ ಒಂದಾಗಿ ದೇಶ ಕಟ್ಟುವ ಹಾಗೂ ನಮ್ಮ ಸನಾತನ ಸಂಸ್ಕ್ರತಿ ಉಳಿಸುವ ದೃಢ ಸಂಕಲ್ಪ ಮಾಡಬೇಕು. ಅಂದಾಗ ಮಾತ್ರ ಭಾರತವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ನುಡಿದರು. ವಿಶ್ವ ಹಿಂದೂ ಪರಿಷತ್,…

Read More

ಹಳಿಯಾಳದಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ

ಹಳಿಯಾಳ: ಇಲ್ಲಿನ ತಾಲೂಕ ಆಡಳಿತದ ಸಭಾಭವನದಲ್ಲಿ ಪೊಲೀಸ್ ಇಲಾಖೆ ಆಶ್ರಯದಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮ ನಡೆಯಿತು. ಪಿಎಸ್‌ಐ ವಿನೋದ್ ರೆಡ್ಡಿ ಅವರು ಇಂದಿನ ತಾಂತ್ರಿಕ ಬದಲಾವಣೆಯ ಯುಗದಲ್ಲಿ ಕಂಡುಬರುವ ಸೈಬರ್ ಅಪರಾಧ ಸಮಸ್ಯೆಗಳ ಜ್ವಲಂತ ಉದಾಹರಣೆಗಳ ಮೂಲಕ ವಿವಿಧ…

Read More

ಡಾ.ಟಿ.ಎಸ್.ಅಶೋಕಕುಮಾರಗೆ ಸನ್ಮಾನ

ಸಿದ್ದಾಪುರ: ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಪಿಸಿಸಿಎಫ್ (ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕಾರ್ಯದರ್ಶಿ) ಕನ್ನಡಿಗರಾದ ಸಾಗರದ ಬನದಕೊಪ್ಪದ ಡಾ.ಟಿ.ಎಸ್.ಅಶೋಕಕುಮಾರ ಐಎಫ್‌ಎಸ್ ಅವರನ್ನು ಸಾಹಿತಿಗಳಾದ ಜಿ.ಜಿ.ಹೆಗಡೆ ಬಾಳಗೋಡ ಹಾಗೂ ಮಕ್ಕಳ ಸಾಹಿತಿ ತಮ್ಮಣ್ಣ…

Read More

ವಿಶ್ವಕರ್ಮ, ಅದರ ಉಪಜಾತಿಗಳ ಕುಲ ಶಾಸ್ತ್ರೀಯ ಅಧ್ಯಯನ ಕಾರ್ಯಕ್ರಮ ಯಶಸ್ವಿ

ಕುಮಟಾ: ಪಟ್ಟಣದ ಹೊಸಹಿತ್ತಲಿನ ಶ್ರೀಕಾಳಿಕಾ ಭವಾನಿ ದೇವಸ್ಥಾನದಲ್ಲಿ ವಿಶ್ವಕರ್ಮ ಮತ್ತು ಅದರ ಉಪಜಾತಿಗಳ ಕುಲ ಶಾಸ್ತ್ರೀಯ ಅಧ್ಯಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಅಖಿಲ ಕರ್ನಾಟಕ ರಾಜ್ಯ ಸಂಘದ ಸೂಚನೆಯ ಮೇರೆಗೆ ಉತ್ತರ ಕನ್ನಡ ಜಿಲ್ಲಾ ದೈವಜ್ಞ ವಾಹಿನಿ ಮತ್ತು…

Read More

ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಲಿಫ್ಟ್ ಸೌಲಭ್ಯ ; ನಿವೇದಿತ್ ಆಳ್ವಾ ಕಾರ್ಯಕ್ಕೆ ಮೆಚ್ಚುಗೆ

ಕುಮಟಾ: ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಎರಡನೇ ಮಹಡಿಗೆ ತೆರಳಲು ಲಿಫ್ಟ್ ಒದಗಿಸುವ ಬಗ್ಗೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಭರವಸೆ ನೀಡಿದ್ದಾರೆ.  ಕಳೆದ ವಾರ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಮುಖ್ಯಸ್ಥರು ಕಾಂಗ್ರೆಸ್‌ ಮುಖಂಡ…

Read More

ನೂತನ ಘನತ್ಯಾಜ್ಯ ವಿಲೇವಾರಿ ಘಟಕ ಲೋಕಾರ್ಪಣೆ

ಕುಮಟಾ: ತಾಲೂಕಿನ ಕಾಗಾಲ ಗ್ರಾಮ ಪಂಚಾಯತದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಶಾಸಕ ದಿನಕರ ಶೆಟ್ಟಿ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಶಾಸಕರು, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಸ್ವಚ್ಛ ಭಾರತ ಶ್ರೇಷ್ಠ ಭಾರತ ಧ್ಯೇಯವಾಕ್ಯದೊಂದಿಗೆ ನಗರ ಹಾಗೂ…

Read More

ಪಟಾಕಿ ಮಾರಾಟದ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ: ಎಚ್ಚರಿಕೆ ರವಾನೆ

ಭಟ್ಕಳ: ಜಿಲ್ಲಾಡಳಿತದ ಆದೇಶದ ಮೇರೆಗೆ ತಹಸೀಲ್ದಾರ ನೇತೃತ್ವದ ತಂಡವು ಬುಧವಾರದಂದು ಪಟ್ಟಣದ ಪಟಾಕಿ ಮಾರಾಟ ಮಾಡುವ ಅಂಗಡಿ ಮಳಿಗೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದರು. ತಹಸೀಲ್ದಾರ ಎ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ನಗರ ಠಾಣೆ…

Read More

ನಗರಸಭೆಯ ಸಾಮಾನ್ಯ ಸಭೆ: ಖರ್ಚು- ವೆಚ್ಚದ ಕುರಿತು ಚರ್ಚೆ

ದಾಂಡೇಲಿ: ನಗರಸಭೆಯ ಸಾಮಾನ್ಯ ಸಭೆಯು ನಗರಸಭೆಯ ಆಡಳಿತಾಧಿಕಾರಿ ಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆಯ ಸಭಾಭವನದಲ್ಲಿ ಜರುಗಿತು. ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಯ ನಡವಳಿಕೆಗಳನ್ನು ದೃಢೀಕರಿಸಲಾಯಿತು. ವಿವಿಧ ಅನುದಾನದಡಿಯಲ್ಲಿ ಕರೆದ ಟೆಂಡರ್ ದರವಾರುಗಳನ್ನು ಪರಿಶೀಲಿಸಿ ಮಂಜೂರಿ ನೀಡುವ…

Read More

TSS ಆಸ್ಪತ್ರೆ: WORLD ARTHRITIS DAY- ಜಾಹೀರಾತು

Shripad Hegde Kadave Institute of Medical Sciences October 12th WORLD ARTHRITIS DAY Let’s take needed steps towards the management of healthy joints. Best wishes from:Shripad Hegde Kadave Institute…

Read More

ಅ.13ಕ್ಕೆ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಔಷಧಿ ವಿತರಣೆ ಹಾಗೂ ಜಾಗೃತಿ ಸಪ್ತಾಹ ಕಾರ್ಯಕ್ರಮ

ಶಿರಸಿ: ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಔಷಧಿ ವಿತರಣೆ ಹಾಗೂ ಜಾಗೃತಿ ಸಪ್ತಾಹದ ಉದ್ಘಾಟನೆ ಮತ್ತು ರೈತರಿಗೆ ವಿವಿಧ ಯೋಜನೆಗಳ ಕಾರ್ಯಾದೇಶದ ವಿತರಣೆ ಕಾರ್ಯಕ್ರಮವನ್ನು ಅ.13 ರಂದು ಬೆಳಿಗ್ಗೆ 9-30ಕ್ಕೆ ತೋಟಗಾರಿಕಾ ಇಲಾಖೆಯ ಡಾ.ಎಂ.ಎಚ್.ಮರಿಗೌಡ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು…

Read More
Back to top