Slide
Slide
Slide
previous arrow
next arrow

ಆಪರೇಷನ್ ಅಜಯ್: ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಸ್ರೇಲ್‌ನಿಂದ ಟೇಕಾಫ್

ಜೆರುಸಲೇಂ: ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಆರಂಭಿಸಿದ್ದು, ಮೊದಲ ಚಾರ್ಟರ್ ಫ್ಲೈಟ್ ಗುರುವಾರ ರಾತ್ರಿ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಹೊರಟಿದೆ ಎಂದು ಮೂಲಗಳು ತಿಳಿಸಿವೆ. ಇಸ್ರೇಲ್‌ನಲ್ಲಿ…

Read More

ಫ್ಯಾಲಸ್ತೇನಿಯರ ಸಮಸ್ಯೆಗೆ ಭಾರತ ಧ್ವನಿಯಾಗಲಿ: ತಂಜಿಂ

ಭಟ್ಕಳ: ಭಾರತ ಸರ್ಕಾರವು ಗಾಂಧೀಜಿಯವರ ಕಾಲದಿಂದಲೂ ಪಾಲಿಸುತ್ತ ಬಂದಿರುವ ವಿದೇಶಾಂಗ ನೀತಿಗೆ ಬದ್ಧವಾಗಿರಬೇಕು ಮತ್ತು ಫ್ಯಾಲಸ್ತೇನಿಯರ ಸಮಸ್ಯೆಗೆ ಧ್ವನಿಯಾಗಬೇಕು ಎಂದು ಮಜ್ಲಿಸೆ ಇಸ್ಲಾಹ್ ವ ತಂಝಿಮ್ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಈ ಕುರಿತಂತೆ ಪ್ರಕಟನೆ ಹೊರಡಿಸಿರುವ ಸಂಸ್ಥೆಯ ಪ್ರಧಾನ…

Read More

ಟುಪೆಲೋವ್ ಬಳಿಕ ಕಾರವಾರಕ್ಕೆ ಬರಲಿದೆ ಪುಟಾಣಿ ರೈಲು: ವಾರ್ಷಿಪ್ ಮ್ಯೂಸಿಯಂ ಪಕ್ಕದಲ್ಲಿಯೇ ಮರು ಚಾಲನೆ

ಕಾರವಾರ: ವಾರ್ಷಿಪ್ ಮ್ಯೂಸಿಯಂ ಪಕ್ಕದಲ್ಲಿಯೇ ಹಿಂದೆ ಇದ್ದ ಪುಟಾಣಿ ರೈಲಿಗೆ ಮರು ಚಾಲನೆ ನೀಡುವ ಯೋಜನೆ ಇದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು. ವಾರ್ಷಿಪ್ ಮ್ಯೂಸಿಯಂ ಬಳಿ ನಡೆಯುತ್ತಿರುವ ಟುಪೆಲೋವ್ ಯುದ್ಧ ವಿಮಾನದ ಜೋಡಣಾ ಕಾರ್ಯ ಪರಿಶೀಲಿಸಿ…

Read More

ಕ್ಷೇತ್ರದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಶಾಸಕ ಸೈಲ್

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಗುರುವಾರ ಶಾಸಕ ಸತೀಶ್ ಸೈಲ್ ಭೇಟಿ ಮಾಡಿ ಕ್ಷೇತ್ರದ ಕುರಿತು ಹಲವು ಸಮಯ ಚರ್ಚೆ ನಡೆಸಿ, ಮನವಿಯನ್ನು ಸಲ್ಲಿಸಿದ್ದಾರೆ. ವಿಧಾನಸೌದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಭೇಟಿ ಮಾಡಿದ ಸತೀಶ್ ಸೈಲ್ ಕ್ಷೇತ್ರದ ಕುರಿತು ಹಲವು ವಿಚಾರಗಳನ್ನ…

Read More

ಸಭೆಗೆ ಕುಡಿದು ಬಂದ ಸದಸ್ಯನ ವಿರುದ್ಧ ಕ್ರಮಕ್ಕೆ ಮುಂದಾದ ಪುರಸಭೆ ಆಡಳಿತಾಧಿಕಾರಿ!

ಹಳಿಯಾಳ: ಸಭೆಗೆ ಮದ್ಯ ಸೇವನೆ ಮಾಡಿಬಂದು ಕಿರಿಕಿರಿ ಉಂಟುಮಾಡುತ್ತಿದ್ದ ಪುರಸಭೆ ಸದಸ್ಯನೋರ್ವನ ವಿರುದ್ಧ ಕಠಿಣ ಕ್ರಮಕ್ಕೆ ಪುರಸಭೆ ಆಡಳಿತಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಮುಂದಾಗಿದ್ದಾರೆ. ಪುರಸಭೆಯ ಸಭಾಂಗಣದಲ್ಲಿ ಆಡಳಿತಾಧಿಕಾರಿ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ವಾರ್ಡ್ ಸದಸ್ಯರ…

Read More

ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ಆಯುಷ್ ವೈದ್ಯೆ: ಶಿಸ್ತು ಕ್ರಮಕ್ಕೆ ಆಗ್ರಹ 

ಶಿರಸಿ: ತಾಲೂಕಿನ ಬನವಾಸಿಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ನೇತೃತ್ವದಲ್ಲಿ ನಡೆದ ಜನತಾ ದರ್ಶನದಲ್ಲಿ ಭೈರುಂಬೆ ಆಯುಷ್ ಆಸ್ಪತ್ರೆಯ ವೈದ್ಯರಿಗೆ ಬರುವಂತೆ ಸೂಚನೆ ನೀಡಿದರೂ ವೈದ್ಯೆ ಆಗಮಿಸದೇ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ ಘಟನೆ ನಡೆದಿದೆ. ಭೈರುಂಬೆ ಗ್ರಾಮ ಪಂಚಾಯಿತಿ…

Read More

ಹೆಚ್ ಎಂಡ್ ಟಿ ದರ ಪಾವತಿಸಿದ ಬಳಿಕ ಕಾರ್ಖಾನೆ ತೆರೆಯಿರಿ: ರೈತರ ಆಗ್ರಹ

ಹಳಿಯಾಳ: ಸರಕಾರದ ಸುತ್ತೋಲೆಯಂತೆ ಹೆಚ್ ಎಂಡ್ ಟಿ ದರವನ್ನು ಆಕರಣೆ ಮಾಡಲು ಕ್ರಮ ವಹಿಸಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತ ಮುಖಂಡರುಗಳು ಮತ್ತು ರೈತರಿಂದ ಒಕ್ಕೊರಲ ಆಗ್ರಹ…

Read More

ಅರ್ಜಿ ವಿಲೇ ಆಗುವವರೆಗೂ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲು ಮನವಿ

ಶಿರಸಿ: ಇತ್ತೀಚಿಗೆ ಕರ್ನಾಟಕ ಸರಕಾರದ ಅರಣ್ಯ ಸಚಿವರು ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಸಂಬಂಧಿಸಿ ಹೊರಡಿಸಿದ ಟಿಪ್ಪಣೆಗೆ ಆಕ್ಷೇಪ ವ್ಯಕ್ತಪಡಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ವಿಲೇ ಆಗುವವರೆಗೂ, ಅರ್ಜಿ ಸಲ್ಲಿಸಿದಂತಹ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರೀಯೆ ಸ್ಥಗಿತಗೊಳಿಸಬೇಕೆಂದು…

Read More

ಅರಣ್ಯ ವಿಭಾಗಗಳ ರ‍್ಕಿಂಗ್ ಪ್ಲಾನ್‌ಗಳಲ್ಲಿ ಮಾರ್ಪಾಡಿಗೆ ಆಗ್ರಹ

ಶಿರಸಿ: ಪಶ್ಚಿಮ ಘಟ್ಟದ ಜಿಲ್ಲೆಗಳ ಶಿವಮೊಗ್ಗ, ಸಾಗರ, ಶಿರಸಿ, ಯಲ್ಲಾಪುರ, ಕೊಪ್ಪ, ಮಡಿಕೇರಿ, ಕುಂದಾಪುರ ಮುಂತಾದ ಅರಣ್ಯ ವಿಭಾಗಗಳ ರ‍್ಕಿಂಗ್ ಪ್ಲಾನ್‌ಗಳಲ್ಲಿ ಕೆಲವೊಂದು ಮಾರ್ಪಾಡು ಮಾಡುವಂತೆ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಪರಿಸರ ತಜ್ಞರ ನಿಯೋಗವು ಅರಣ್ಯ- ಪರಿಸರ ಸಚಿವ…

Read More

ಸಾಲ ಮನ್ನಾ ಮಾಡಿ ಬೆಳೆ ವಿಮೆ ಮಂಜೂರಿಸಲು ರೈತರ ಆಗ್ರಹ

ಮುಂಡಗೋಡ: ಮಳೆ ಕೊರತೆಯಿಂದ ರೈತರು ಬೆಳೆದ ಬೆಳೆಗಳು ಇಳುವರಿ ಬಾರದೆ ಸಂಪೂರ್ಣ ಬೆಳೆ ನಾಶವಾಗಿದ್ದರಿಂದ ರೈತರು ಮಾಡಿದ ಸಾಲ ಮನ್ನಾ ಮಾಡಿ ಬೆಳೆ ವಿಮೆ ನೀಡಲು ಇಲ್ಲಿಯ ತಹಶೀಲ್ದಾರ ಶಂಕರ ಗೌಡಿ ಅವರ ಮುಖಾಂತರ ರಾಜ್ಯ ಸರ್ಕಾರಕ್ಕೆ ರೈತರು…

Read More
Back to top