Slide
Slide
Slide
previous arrow
next arrow

ಭಟ್ಕಳದಲ್ಲಿ ಡೆಂಘೀ ಆತಂಕ; ಮೊಹಲ್ಲಾಗಳಿಗೆ ಅಧಿಕಾರಿಗಳ ಭೇಟಿ

ಭಟ್ಕಳ: ತಾಲೂಕಿನಲ್ಲಿ ದಿನೇ ದಿನೇ ಡೆಂಘೀ ಜ್ವರ ತನ್ನ ಹಿಡಿತ ಗಟ್ಟಿಗೊಳಿಸಿಕೊಳ್ಳುತ್ತಿದೆ. ಪಟ್ಟಣದ ಹಳೆಯ ಮೊಹಲ್ಲಾಗಳಲ್ಲಿ ವಾಸಿಸುವ ಜನರಲ್ಲಿ ಡೆಂಘೀ ಉಲ್ಬಣಗೊಂಡು ಹಲವರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಪುರಸಭೆ ಅಧಿಕಾರಿಗಳು ನಗರ ಪ್ರದೇಶಗಳಲ್ಲಿ ಭೇಟಿ…

Read More

ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆ: ಪರಿಹಾರಕ್ಕೆ ಆಗ್ರಹ

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ರಹ್ಮತಾಬಾದ್ (ಅಬುಬಕರ್ ಮಸೀದಿ ಬಳಿ), ಹನಿಫಾಬಾದ್, ಜಾಮಿಯಾಬಾದ್ ರೋಡ್ (ನ್ಯೂ ಶಮ್ಸ್ ಸ್ಕೂಲ್ ಬಳಿ), ಜಾಮಿಯಾ ಜಾಲಿ ಉರ್ದು ಸರ್ಕಾರಿ ಪ್ರೌಢಶಾಲೆ ಬಳಿ, ಸರಗಂಟೆ ದೇವಸ್ಥಾನ ರಸ್ತೆ, ಮೀನಾ ರೋಡ್ ಹೀಗೆ…

Read More

ಕಾಂಗ್ರೆಸ್ ಭ್ರಷ್ಟಾಚಾರದ ಜನಕ: ಕಾಗೇರಿ ವಾಗ್ದಾಳಿ

ಸಿದ್ದಾಪುರ: ಕಾಂಗ್ರೆಸ್ ಯಾವಾಗಲೂ ಜನಪರವಾಗಿ ಕೆಲಸ ಮಾಡಿಲ್ಲ. ಜನರನ್ನು ಸುಳ್ಳು ಆಶ್ವಾಸನೆ, ಸುಳ್ಳು ಭರವಸೆ, ಜಾತಿ ಆಧಾರದ ಮೇಲೆ ಒಡೆದು ಗೆದ್ದಿದ್ದಾರೆ. ಭ್ರಷ್ಟಾಚಾರದ ಜನಕ ಯಾರು ಎಂದರೆ ಕಾಂಗ್ರೆಸ್ ಅಂತ ಹೇಳಬೇಕಾಗಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್…

Read More

ಗಣೇಶ ದೇಸಾಯಿಯಿಂದ ಭಕ್ತಿ ಸಂಗೀತ

ಸಿದ್ದಾಪುರ: ಶರವನ್ನವರಾತ್ರಿ ಸಂಸ್ಕೃತಿ ಸಂಪದೋತ್ಸವದ ಪ್ರಯುಕ್ತ ಸುಷಿರ ಸಂಗೀತ ಪರಿವಾರದ ಸಹಯೋಗದಲ್ಲಿ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಅಂತಾರಾಷ್ಟ್ರೀಯ ಗಾಯಕ, ಮೂಲತಃ ಜೊಯಿಡಾ ತಾಲೂಕಿನ ಗುಂದದವರಾದ ಗಣೇಶ ದೇಸಾಯಿ ಬೆಂಗಳೂರು ಅವರ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ…

Read More

ಬ್ರಹ್ಮ, ವಿಷ್ಣು, ಮಹೇಶ್ವರರ ಸೃಷ್ಟಿಕರ್ತ ಶಿಕ್ಷಕ: ರಾಮಚಂದ್ರ

ಭಟ್ಕಳ: ದೇವತೆಗಳಾದ ಬ್ರಹ್ಮನಿಗೆ ಸೃಷ್ಠಿಯ ಕೆಲಸ, ವಿಷ್ಣುವಿಗೆ ಪಾಲನೆಯ ಕೆಲಸ ಮತ್ತು ಈಶ್ವರನಿಗೆ ಲಯದ ಕೆಲಸವಿದ್ದರೆ, ಈ ಮೂರನ್ನೂ ಸಹ ಶಿಕ್ಷಕರು ಮಾಡುವುದರಿಂದ ಶಿಕ್ಷಕರನ್ನು ಗುರುಸಾಕ್ಷಾತ ಪರಬ್ರಹ್ಮ ಎಂದು ಕರೆಯಲಾಗಿದೆ ಎಂದು ವನವಾಸಿ ಕಲ್ಯಾಣ, ಶಿರಸಿ ವಿಭಾಗದಗ್ರಾಮ ವಿಕಾಸ…

Read More

ಗೋಕರ್ಣದಲ್ಲಿ ಸಂಭ್ರಮದ ಹೊಸ್ತು ಹಬ್ಬ

ಗೋಕರ್ಣ: ಇಲ್ಲಿ ಪಾರಂಪರಿಕವಾಗಿ ನಡೆಯುವ ಕದಿರು (ಹೊಸ್ತು) ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು. ಹಬ್ಬದ ನಿಮಿತ್ತ ಶ್ರೀ ಮಹಾಬಲೇಶ್ವರ ಉತ್ಸವ ಸೋಮವಾರ ರಾತ್ರಿ ಮಂದಿರ ದಿಂದ ತೆರಳಿ ಬಂಕಿಕೊಡ್ಲದ ಮಿರ್ಜಾನ ಸೀಮೆ ವಿವೇಕ ನಾಡಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ…

Read More

ಜನಗಾದಲ್ಲಿ ಮಕ್ಕಳ ರಜಾ ಶಿಬಿರ

ಹಳಿಯಾಳ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜನಗಾದಲ್ಲಿ ರಜಾ ಶಿಬಿರವನ್ನು ಸ್ಕೊಡ್‌ವೇಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಷನ್ ಗುಜರಾತ್‌ರವರ ವತಿಯಿಂದ ಸಂಸ್ಥೆಯ ತಾಲೂಕಾ ಸಂಘಟಕ ಮಂಜುನಾಥ ಕಾಕ್ತಿಕರ್ ಆಯೋಜಿದ್ದರು. ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಗೌಡ ಉದ್ಘಾಟಿಸಿದರು.…

Read More

ರಾಜ್ಯ ಸರ್ಕಾರದ ವಿರುದ್ಧ ಸುನೀಲ್ ಹೆಗಡೆ ಕಿಡಿ

ಜೊಯಿಡಾ: ತಾಲೂಕಿನ ಶಿವಾಜಿ ವೃತ್ತದ ಬಳಿ ಮಾಜಿ ಶಾಸಕ ಸುನೀಲ್ ಹೆಗಡೆ ಮುಂದಾಳತ್ವದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಐಟಿ…

Read More

ನ.1ರಿಂದ ಶಿರಸಿ-ಕುಮಟಾ ಹೆದ್ದಾರಿ ಸಂಚಾರ ನಿರ್ಬಂಧ: ಬದಲಿ ವ್ಯವಸ್ಥೆ ಮಾಹಿತಿ ಇಲ್ಲಿದೆ

ಶಿರಸಿ: ಸಾಗರಮಾಲಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಕುಮಟಾ ಭಾಗದ ರಾಷ್ಟ್ರೀಯ ಹೆದ್ದಾರಿ 766(E) ಅಗಲೀಕರಣ ಕಾಮಗಾರಿಯನ್ನು ಶೀಘ್ರ ಮುಗಿಸುವ ಹಿನ್ನಲೆಯಲ್ಲಿ ನವೆಂಬರ್ 1 ರಿಂದ ಮೇ 31ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಶಿರಸಿಯ ಸಹಾಯಕ…

Read More

ಸೇನೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನ

ಶಿರಸಿ: ತಾಲೂಕಿನ ಯಡಳ್ಳಿ ಪಂಚಾಯತ್ ವ್ಯಾಪ್ತಿಯ ಗಿಡಮಾವಿನಕಟ್ಟಾದಲ್ಲಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಊರಿನ ಎರಡು ಯುವಕರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸುವ ಒಂದು ವಿಶೇಷ ಕಾರ್ಯಕ್ರಮವನ್ನು ಶ್ರೀ ಭೂತೇಶ್ವರ ಗೆಳೆಯರ ಬಳಗವು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತದ ಅಧ್ಯಕ್ಷ…

Read More
Back to top