ಕುಮಟಾ: ತಾಲೂಕಿನ ಕರ್ಕಿಮಕ್ಕಿ ಹಿರಿಯ ಪ್ರಾಥಮಿಕ ಶಾಲೆಗೆ ನಿವೇದಿತ್ ಆಳ್ವಾ ಕಂಪ್ಯೂಟರ್ ಕೊಡುಗೆ ನೀಡಿದರು. ಶಾಲೆಯಲ್ಲಿ ಕಂಪ್ಯೂಟರ್ ಹಾಳಾದ ಹಿನ್ನೆಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯವರು ನಿವೇದಿತ್ ಆಳ್ವಾರನ್ನು ಭೇಟಿಯಾಗಿ ವಿದ್ಯಾರ್ಥಿಗಳಿಗೆ ಇದರಿಂದ ಆಗುತ್ತಿರುವ ತೊಂದರೆಯ ಕುರಿತು ತಿಳಿಸಿದ್ದರು. ಇದಕ್ಕೆ…
Read MoreMonth: October 2023
ಭಗವದ್ಗೀತೆ ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಾಧ್ಯ: ಹಾರಿಕಾ ಮಂಜುನಾಥ
ಹಳಿಯಾಳ: ಶ್ರೀಕೃಷ್ಣ ಪರಮಾತ್ಮನ ಮಹಾಭಾರತದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು ಹಿಂದೂ ಧರ್ಮದ ರಕ್ಷಣೆ ಮಾಡಲು ಸಾಧ್ಯ. ಜಾತಿ- ಮತ ಭೇದವೆಂಬ ವಿಷಬೀಜ ಬಿತ್ತಿ ಹಿಂದೂ ಧರ್ಮವನ್ನು ಒಡೆದಾಳುವ ನೀತಿಯ ವಿರುದ್ಧ ಧ್ವನಿ ಎತ್ತಿ ಹಿಂದೂ ಧರ್ಮವನ್ನು ಉಳಿಸುವ, ಒಗ್ಗೂಡಿಸುವ…
Read Moreಪುಟ್ಪಾತ್‌ನಲ್ಲಿದ್ದ ಗೂಡಂಗಡಿಗಳ ತೆರವು
ದಾಂಡೇಲಿ: ನಗರದ ಹಳಿಯಾಳ ರಸ್ತೆ ಬದಿ ಪುಟ್ಪಾತ್’ನಲ್ಲಿದ್ದ ಗೂಡಂಗಡಿಗಳನ್ನು ತಾಲ್ಲೂಕಾಡಳಿತ ಮತ್ತು ನಗರಾಡಳಿತದ ಜಂಟಿ ನೇತೃತ್ವ ಹಾಗೂ ಪೊಲೀಸ್ ಇಲಾಖೆಯ ಸಹಕಾರದಲ್ಲಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಭಾನುವಾರ ಬೆಳಿಗ್ಗೆ ನಡೆಯಿತು. ಹಳಿಯಾಳ ರಸ್ತೆಯ ಪುಟ್ಪಾತ್ ನಲಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ…
Read Moreಪೌರಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡಿ ಆದರ್ಶ ನಾಗರಿಕರನ್ನಾಗಿಸಲು ಶಾಸಕ ಭೀಮಣ್ಣ ಕರೆ
ಶಿರಸಿ: ಶಿರಸಿ ನಗರದ ದೇವಿಕೆರೆ ಕೋರ್ಟ್ ರಸ್ತೆಯಲ್ಲಿರುವ ನೂತನವಾಗಿ ಬೆಳ್ಳಿ ಕವಚ ಧರಿಸಿದ ಶ್ರೀ ನಾಗಚೌಡೇಶ್ವರಿ ದೇವಸ್ಥಾನಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ನವರಾತ್ರಿ ಉತ್ಸವ ನಿಮಿತ್ತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರು, ಕೋರಾರ ಸಮಾಜದವರು…
Read Moreಕವಿವಿ ಘಟಿಕೋತ್ಸವ: ಸಮಾಜ ಕಾರ್ಯ ವಿಭಾಗದಲ್ಲಿ ಸಂಜಯ್ ಚವ್ಹಾಣ್’ಗೆ ಬಂಗಾರ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ 73ನೇ ಘಟಿಕೋತ್ಸವವನ್ನು ಅ.30 ರಂದು ನಡೆಯಲಿದೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ 2022 ಸಾಲಿನ ಪರೀಕ್ಷೆಯಲ್ಲಿ ಸಂಜಯ್ ಚವ್ಹಾಣ (2900 ಕ್ಕೆ 2116 ,72.96%) ಅಂಕ ಪಡೆದು…
Read Moreಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಜಯಿಸಿದ ಪ್ರಾಚಿ ಯಾದವ್
ನವದೆಹಲಿ: ಚೀನಾದ ಹ್ಯಾಂಗ್ಝೌ ಒಲಿಂಪಿಕ್ ಸ್ಪೋರ್ಟ್ಸ್ ಎಕ್ಸ್ಪೋ ಸೆಂಟರ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ದೊರೆತಿದ್ದು, ಪ್ಯಾರಾ ಕೆನೋಯಿಂಗ್ ಮಹಿಳೆಯರ VL2 ಫೈನಲ್‌ನಲ್ಲಿ ಪ್ರಾಚಿ ಯಾದವ್ ಬೆಳ್ಳಿ ಪದಕ ಜಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ…
Read Moreಭರತನಾಟ್ಯ ಸ್ಪರ್ಧೆ: ಹೆಮ್ಮಾಡಿಯ ಸುಜನಿ ಪ್ರಥಮ
ಶಿರಸಿ: ತಾಲೂಕಿನ ಗಡಿ ಭಾಗದ ಹೆಮ್ಮಾಡಿಯ ಕಿಶೋರ ಕಲಾವಿದೆ ಸುಜನಿ ಪೂಜಾರಿ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಎನ್ಕೆಎಫ್ಎ ಕ್ರೇಜಿ ಡಾನ್ಸರ್ 2023ರ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ. ಜಗನ್ನಾಥ ಎಂ.ಪಿ.…
Read Moreಒಡೆದ ಮನಸ್ಸುಗಳಿಂದ ಸದೃಢ ಸಮಾಜ ನಿರ್ಮಾಣ ಅಸಾಧ್ಯ: ಅರುಣಕುಮಾರ್
ಭಟ್ಕಳ: ಭಾರತ ಜಗದ್ಗುರುವಾಗಿ ಕಂಗೊಳಿಸಬೇಕಾದರೆ ಹಿಂದೂ ಸಮಾಜ ಗಟ್ಟಿಯಾಗಬೇಕು. ಸಮಾಜದಲ್ಲಿನ ಅಸ್ಪೃಶ್ಯತೆ ತೊಲಗಬೇಕು. ಒಡೆದ ಮನಸ್ಸುಗಳಿಂದ ಸದೃಢ ಸಮಾಜ ನಿರ್ಮಾಣ ಅಸಾಧ್ಯ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ ಅರುಣಕುಮಾರ್ ಹೇಳಿದರು. ಭಟ್ಕಳದಲ್ಲಿ ವಿಜಯದಶಮಿ ಪ್ರಯುಕ್ತ ನಡೆದ…
Read Moreನವರಾತ್ರಿ ವಿಶೇಷ: ದಾಂಡಿಯಾದಲ್ಲಿ ಹೆಜ್ಜೆ ಹಾಕಿದ ಶಾಸಕ ಭೀಮಣ್ಣ
ಶಿರಸಿ : ನವರಾತ್ರಿ ಇದೊಂದು ರಾಷ್ಟ್ರೀಯ ಹಬ್ಬ. ಹಿಂದು ಸಂಪ್ರದಾಯದ ಈ ಹಬ್ಬವನ್ನು ದುರ್ಗಾದೇವಿ ಎಲ್ಲೆಲ್ಲಿ ಇರುತ್ತಾಳೆ ಅಲ್ಲಿ ಶಕ್ತಿ ದೇವಿಯರ ಸಾನಿಧ್ಯದಲ್ಲಿ ಹೋಮ ಹವನ ಮಾಡಿ 10 ದಿನಗಳ ಕಾಲ ತಾಯಿಯ ಆಶೀರ್ವಾದ ಪಡೆಯುತ್ತೇವೆ. ಭಕ್ತಿಯಿಂದ ಪೂಜಿಸಿದಾಗ…
Read Moreಸಮಾಜದಲ್ಲಿರುವ ಸಮಸ್ಯೆಗಳಿಗೆ ಕಾವ್ಯಗಳಲ್ಲಿ ಉತ್ತರವಿದೆ: ಗೋಪಾಲ ನಾಯ್ಕ್
ಶಿರಸಿ: ಸಮಾಜದಲ್ಲಿರುವ ಸಮಸ್ಯೆಗಳಿಗೆ ಕಾವ್ಯಗಳಲ್ಲಿ ಉತ್ತರವಿದೆ ಎಂದು ಕಸಾಪ ಸಿದ್ದಾಪುರ ಘಟಕದ ಅಧ್ಯಕ್ಷ ಗೋಪಾಲ ನಾಯ್ಕ ಹೇಳಿದರು. ಶನಿವಾರ ನಗರದ ನೆಮ್ಮದಿ ಕುಟೀರದಲ್ಲಿ ಕಸಾಪ ಶಿರಸಿ ತಾಲೂಕಾ ಘಟಕ ಹಾಗೂ ಸಮನ್ವಯ ಚಾರಿಟೆಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ…
Read More