Slide
Slide
Slide
previous arrow
next arrow

ಕವಿವಿ ಘಟಿಕೋತ್ಸವ: ಸಮಾಜ ಕಾರ್ಯ ವಿಭಾಗದಲ್ಲಿ ಸಂಜಯ್ ಚವ್ಹಾಣ್’ಗೆ ಬಂಗಾರ

300x250 AD

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ  73ನೇ ಘಟಿಕೋತ್ಸವವನ್ನು ಅ.30 ರಂದು ನಡೆಯಲಿದೆ.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ 2022 ಸಾಲಿನ ಪರೀಕ್ಷೆಯಲ್ಲಿ ಸಂಜಯ್ ಚವ್ಹಾಣ (2900 ಕ್ಕೆ 2116 ,72.96%) ಅಂಕ  ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ.

ಇವರು ಮೂಲತಃ ಯಲ್ಲಾಪುರ ತಾಲೂಕಿನ ಬೈಲಂದೂರು ಗ್ರಾಮದವರಾಗಿದ್ದು, ಈತನ ಸಾಧನೆಗೆ ಕ.ವಿ.ವಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಸಂಗೀತಾ ಆರ್. ಮಾಣೆ ಶುಭಾಶಯ ತಿಳಿಸಿ, ಹಾರೈಸಿದ್ದಾರೆ.

300x250 AD

ಸಹಾಯಕ ಪ್ರಾಧ್ಯಪಕರಾದ ಡಾ.ರೇಣುಕಾ ಈ ಅಸಗಿ,ಪ್ರೊ. ಡಾ: ರವೀಂದ್ರ ಎಂ,ಹಾಗೂ ಸಹಾಯಕ ಭೋದಕರಾದ ಡಾ. ನವೀನ ತಿಪ್ಪ , ವೀರೇಶ್ ಹೆಚ್, ತುಕಾರಾಂ ನಾಯಕ್ ,ರಾಜವರ್ಧನ್ ಹೊಸಮನಿ, ಕು. ಶುಭಶ್ರೀ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top