Slide
Slide
Slide
previous arrow
next arrow

ಶಿರಸಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಲಂಚ ಪಡೆದ ಆರೋಪ: ಲೋಕಾಯುಕ್ತ ದಾಳಿ

ಶಿರಸಿ: ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ಪೋಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠ ಎಂಬುವವರು ನೀಡಿದ ದೂರಿನಲ್ಲಿ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಜಗಜ್ಯೋತಿ ವೀರಶೈವ ಸಮಿತಿಯಿಂದ 15 ಸಾವಿರ ರೂ.…

Read More

ಶಿರಸಿ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ದಾಳಿ

ಶಿರಸಿ: ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ಶುಕ್ರವಾರ ದಾಳಿ ನಡೆಸಿದೆ. ಕಛೇರಿಯನ್ನು ಒಳ ಪ್ರವೇಶಿಸಿ ಬಾಗಿಲು ಹಾಕಿಕೊಂಡು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಳು ಬರಬೇಕಿದೆ.

Read More

ನ.5ಕ್ಕೆ ಅಂಕೋಲಾದಲ್ಲಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ

ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಕಾರವಾರ ಹಾಗೂ ಅಂಕೋಲಾ ಸ್ಪೋರ್ಟ್ಸ್ ಮತ್ತು ಸೋಶಿಯಲ್ ಎಕ್ಟಿವಿಟಿಸ್ ಎಸೋಶಿಯೇಶನ್ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2023 ಹಾಗೂ ಅಂತರ ಜಿಲ್ಲ್ಲಾ ಕಿರಿಯರ ಕ್ರೀಡಾಕೂಟ 2023…

Read More

ಮಹಾಬಲೇಶ್ವರ ದೇವರ ಸಿಮೋಲ್ಲಂಘನ ಸಂಪನ್ನ

ಗೋಕರ್ಣ: ಸಂಭ್ರಮ ಸಡಗರದಿಂದ ನವರಾತ್ರಿ ಸಂಪನ್ನಗೊಂಡಿದೆ. ಆದರೂ ಕೂಡ ಅಲ್ಲಿಲ್ಲಿ ಸಣ್ಣಪುಟ್ಟ ಕಾರ್ಯಗಳು ಸಿಮೋಲಂಘನ ಮಾಡುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಕೂಡ ನಡೆಸಲಾಗುತ್ತದೆ. ಶ್ರೀಕ್ಷೇತ್ರ ಗೋಕರ್ಣದಲ್ಲಿ ವಿಜಯದಶಮಿ ಅಂಗವಾಗಿ ಶ್ರೀಮಹಾಬಲೇಶ್ವರ ದೇವರು ಊರ ಗಡಿ ದಾಟಿ ಸಿಮೋಲಂಘನ…

Read More

ಕಠಿಣ ಪರಿಶ್ರಮ, ಕ್ರಮಬದ್ಧ ಯೋಜನೆಯಿಂದ ಯಶಸ್ಸು: ರಾಮ ನಾಯಕ

ಕುಮಟಾ: ಸವಿ ಫೌಂಡೇಶನ್ ಮೂಡಬಿದ್ರೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಯೋಗ, ಮೌಲ್ಯಾಧಾರಿತ ಕೃಷಿ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ  ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಿಂದ ಹಮ್ಮಿಕೊಂಡಿದ್ದು, ಪ್ರಸ್ತುತ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಿವಿಲ್ ಇಂಜೀನೀಯರಿಂಗ್ ಮತ್ತು…

Read More

ಬೀದಿಬದಿಯ ಅತೀ ಸಣ್ಣ ವ್ಯಾಪಾರಿಗಳಿಗೂ ಸುಲಭ ರೀತಿಯಲ್ಲಿ ಸಾಲ…!

ಕಾರವಾರ: ಕಾರಣಾಂತರದಿಂದ ಉದ್ಯೋಗ ಅರಸಿ ಉತ್ತರಕನ್ನಡ ಜಿಲ್ಲೆಗೆ ಬಂದಿದ್ದ ಮೈಸೂರಿನ ಯುವಕ ಕಿರಣ್ ಬೇರೆಯವರ ಕೈ ಕೆಳಗೆ ಕೆಲಸ ಮಾಡಿ ಬೇಸರಗೊಂಡು, ಸ್ವಂತ ಉದ್ಯೋಗ ಮಾಡಿ, ಸ್ವಾವಲಂಬಿ ಜೀವನ ಮಾಡಬೇಕು ಎನ್ನುವ ಕನಸಿಗೆ ಮೊದಲಿಗೆ ಎದುರಾದ ತೊಂದರೆ ಸ್ವ-…

Read More

ಬಂಗಾರಪ್ಪ ಅಭಿಮಾನಿಗಳ ಬಳಗದಿಂದ ಬಂಗಾರಪ್ಪನವರ ಜನ್ಮ ಜಯಂತಿ ಆಚರಣೆ

ನುಡಿಜೇನು ವರದಿ ಅಂಕೋಲಾ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಜನ್ಮ ದಿನಾಚರಣೆಯನ್ನು ಬಂಗಾರಪ್ಪ ಅಬಿಮಾನಿಗಳ ಬಳಗದ ವತಿಯಿಂದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು. ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಅನೇಕ ಜನಪರ…

Read More

ಉದ್ಯಮಶಿಲತಾ ಕಾರ್ಯಕ್ರಮ ಯಶಸ್ವಿ

ಹಳಿಯಾಳ: ವಿದ್ಯಾರ್ಥಿಗಳು ಔಧ್ಯಮಿಕ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಉತ್ತಮ ಉದ್ಯಮಿಯಾಗಿ ಹೊರಹೊಮ್ಮುವಂತೆ ಬೆಳಗಾವಿಯ ಬೆಲ್ಕೋರ್ ಇಂಡಸ್ಟ್ರೀಸ್‌ನ ಮಾಲಿಕ ಶ್ರೀಕಾಂತ್ ಮಾನೆ ಕರೆನೀಡಿದರು. ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಕೆ- ಟೆಕ್ ನೈನ್…

Read More

ಕುಸ್ತಿ ಉಳಿವಿಗೆ ಹಳಿಯಾಳದ ಪಟುಗಳ ಕೊಡುಗೆ ಹೆಚ್ಚು: ಶಾಸಕ ದೇಶಪಾಂಡೆ

ಹಳಿಯಾಳ: ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಕುಸ್ತಿ ಕ್ರೀಡೆ ಈಗಲೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ತಾಲೂಕಿನಲ್ಲಿರುವ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳ ಕೊಡುಗೆ ಸಾಕಷ್ಟಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ತಾಲೂಕಿನ ಕುಸ್ತಿಪಟುಗಳಿಗೆ ಸನ್ಮಾನಿಸಿ ಮಾತನಾಡಿದ ಅವರು,…

Read More

ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು: ನ್ಯಾ.ಲಕ್ಷ್ಮೀಬಾಯಿ

ಯಲ್ಲಾಪುರ: ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು. ಮೌಢ್ಯಗಳಿಂದಾಗಿ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದೆ. ಹೆಣ್ಣು ಇಂದು ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾಳೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಪಾಟೀಲ ಹೇಳಿದರು.…

Read More
Back to top