Slide
Slide
Slide
previous arrow
next arrow

ದಿ.ಬಂಗಾರಪ್ಪನವರ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿದೆ: ಕಾಗೋಡ ತಿಮ್ಮಪ್ಪ

ಹೊನ್ನಾವರ: ದಿ.ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಯೋಜನೆ ಜಾರಿಗೊಳಿಸಿದ್ದರು ಎಂದು ಮಾಜಿ ಸಭಾಪತಿ ಕಾಗೋಡ ತಿಮ್ಮಪ್ಪ ಅಭಿಪ್ರಾಯಪಟ್ಟರು. ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ, ದಿ.ಎಸ್.ಬಂಗಾರಪ್ಪ ಪ್ರತಿಷ್ಠಾನ ವತಿಯಿಂಯದ ಪಟ್ಟಣದ ನಾಮಧಾರಿ ಸಂದ ಸಭಾಭವನದಲ್ಲಿ ಮಾಜಿ ಮುಖ್ಯಮಂತ್ರಿ…

Read More

ಅಗಲಿದ ವೈದ್ಯ ಅವಧಾನಿಗೆ ನಾದ – ನುಡಿನಮನ

ಹೊನ್ನಾವರ: ಇತ್ತೀಚೆಗೆ ನಿಧನರಾದ ತಾಲೂಕಿನ ಖ್ಯಾತ ವೈದ್ಯ ಡಾ.ಯು.ಕೆ.ಅವಧಾನಿಯವರಿಗೆ ಪಟ್ಟಣದ ಎಸ್‌ಡಿಎಂ ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ಕಣ್ಮರೆಯಾದ ಕಣ್ಬೆಳಕು ಎಂಬ ಕಾರ್ಯಕ್ರಮದಡಿಯಲ್ಲಿ ನಾದ-ನುಡಿ ನಮನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.         ಪದವಿ ಕಾಲೇಜಿನ…

Read More

ಶಂಭುಲಿಂಗೇಶ್ವರ ದೇವಾಲಯ ಶಿಲಾಮಯಗೊಳಿಸಲು ಸುನೀಲ ಶೆಟ್ಟಿ ಸಂಕಲ್ಪ

ಹೊನ್ನಾವರ: ತಾಲೂಕಿನ ಗುಣವಂತೆಯ ಪುರಾಣ ಪ್ರಸಿದ್ಧವಾದ ಗುಣವಂತೆಯ ಶಂಭುಲಿಂಗೇಶ್ವರ ದೇವಾಲಯವನ್ನು ಶಿಲಾಮಯಗೊಳಿಸುವ ಸಂಕಲ್ಪ ಮಾಡಿರುವ ಉದ್ಯಮಿ ಸುನೀಲ ಆರ್.ಶೆಟ್ಟಿ ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ವೇ.ಮೂ.ಜಯರಾಮ ಅಡಿ, ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್‌ರವರ ಆಚಾರ್ಯತ್ವದಲ್ಲಿ ಗಣಹೋಮ, ಶಿಲನ್ಯಾಸ ಹೋಮ, ಶಿಲಾ…

Read More

ಸಪ್ತಸ್ವರ ಸಂಸ್ಥೆಯ ಸಪ್ತಾಹ; ಸಾಧಕ ಕಲಾವಿದರಿಗೆ ಸನ್ಮಾನ

ಜೊಯಿಡಾ: ಸಪ್ತಸ್ವರ ಸೇವಾ ಸಂಸ್ಥೆ, ಕೀರ್ತಿ ಮಹಿಳಾ ಮಂಡಳ, ಯಕ್ಷ ಕಲಾಭಿಮಾನಿಗಳು ಗುಂದ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಡಿಯಲ್ಲೊಂದು ಯಕ್ಷ ಉತ್ಸವ ಕಾರ್ಯಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ…

Read More

ಕ್ಯೂಆರ್ ಕೋಡ್ ಬಳಸಿ ವ್ಯವಹಾರ ಮಾಡಿ: ವಿದ್ಯಾಧರ ಸಲಹೆ

ಕುಮಟಾ: ಬೀದಿಬದಿ ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಸುಗಮಗೊಳಿಸಲು ಬ್ಯಾಂಕುಗಳಿಂದ ಪೂರೈಸಲಾದ ಕ್ಯೂಆರ್ ಕೋಡನ್ನು ತಪ್ಪದೇ ಬಳಸಬೇಕೆಂದು ಪುರಸಭಾ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಕರೆ ನೀಡಿದರು. ಅವರು ಇಲ್ಲಿಯ ಪುರಸಭೆ ಆವರಣದಲ್ಲಿ ಪಟ್ಟಣ ಮಾರಾಟ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಹೊರಜಿಲ್ಲೆ…

Read More

ಸಿಬಿಐ ಅಧಿಕಾರಿಯ ಹೆಸರಿನಲ್ಲಿ ಬ್ಲಾಕ್ ಮೇಲ್; ಪ್ರಕರಣ ದಾಖಲು

ಅಂಕೋಲಾ: ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿ ಎಂದು ಹೇಳಿಕೊಂಡು, ಮೊಬೈಲ್ ಮೂಲಕ ಜೀವ ಬೆದರಿಕೆ ಹಾಗೂ ಬ್ಲಾಕಮೇಲ್ ಮಾಡಿದ ಪ್ರಕರಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಂದಿಗೆಯ ರಮೇಶ ನಾರಾಯಣ ನಾಯಕ ಅವರು ಬ್ಲಾಕಮೇಲ್ ಹಾಗೂ ಜೀವ…

Read More

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ಅಂಕೋಲಾ: ಕಳೆದ 9 ದಿನದ ಹಿಂದೆ ನಿಗೂಡವಾಗಿ ನಾಪತ್ತೆಯಾಗಿದ್ದ ಭಾವಿಕೇರಿಯ ಅರವಿಂದ ನಾಯಕ (48) ಶವವಾಗಿ ಭಾವಿಕೇರಿಯ ದುಣ್ಣೆ ಕೆರೆಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿವಿಧ ಆಯಾಮಗಳಲ್ಲಿ ಅರವಿಂದ ನಾಯಕ…

Read More

ಕಾಂಗ್ರೆಸ್‌ನಿಂದ ಗಜು ನಾಯ್ಕ ಅಮಾನತು

ಕುಮಟಾ: ಅಮಾಯಕ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗಜು ನಾಯ್ಕ ಅಳ್ವೆಕೋಡಿಯವರನ್ನು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಮುಂದಿನ ಆದೇಶದವರೆಗೆ ಅಮಾನತು ಮಾಡಿ ಆದೇಶಿಸಿದೆ. ಅಳ್ವೆಕೋಡಿಯ ಹುಂಡೈ ಶೋರೂಂನಲ್ಲಿ ಅಮಾಯಕ ಯುವಕನಿಗೆ ಗಜು…

Read More

ಆಕಸ್ಮಿಕವಾಗಿ ಬಿದ್ದು ಬಾಲಕಿ ಸಾವು

ಕುಮಟಾ: ಪುಟ್ಟ ಬಾಲಕಿಯೋರ್ವಳು ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ವಾಲಗಳ್ಳಿ ಗ್ರಾಪಂ ವ್ಯಾಪ್ತಿಯ ಸೋಕನಮಕ್ಕಿಯಲ್ಲಿ ನಡೆದಿದೆ. ತಾಲೂಕಿನ ಹಿರೇಗುತ್ತಿಯ ನಿವಾಸಿ ಧೃತಿ ನಾರಾಯಣ ಪಟಗಾರ ಎಂಬಾಕೆ ಮೃತ ಪಟ್ಟಿರುವ ಐದು ವರ್ಷದ…

Read More

ಪ್ಯಾರಾ ಏಷ್ಯನ್ ಗೇಮ್ಸ್: ಭಾರತಕ್ಕೆ ಮತ್ತೊಂದು ಚಿನ್ನ

ಚೀನಾ: ಚೀನಾದ ಹ್ಯಾಂಗ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನ ಐದನೇ ದಿನ ಭಾರತ ಬಂಗಾರದ ಪದಕದ ಮೂಲಕ ಶುಭಾರಂಭ ಮಾಡಿದೆ. ಪುರುಷರ 1500 ಮೀ-ಟಿ38 ಓಟದ ಸ್ಪರ್ಧೆಯಲ್ಲಿ ಪ್ಯಾರಾ ಅಥೀಟ್ ರಮಣಾ ಶರ್ಮಾ ಚಿನ್ನವನ್ನು ಗೆದ್ದಿದ್ದಾರೆ. ಇನ್ನು ಮಹಿಳೆಯರ…

Read More
Back to top