Slide
Slide
Slide
previous arrow
next arrow

ಮೂರನೇ ದಿನಕ್ಕೆ ಮುಂದುವರಿದ ಸ್ವಚ್ಛತಾ ಅಭಿಯಾನ

ಹಳಿಯಾಳ: ಪಟ್ಟಣದ ತಾಲೂಕು ಆಡಳಿತ ತಾಲೂಕು ಪಂಚಾಯತ್ ಮತ್ತು ಪುರಸಭೆ ಆಶ್ರಯದಡಿ ವಿವಿಧ ಇಲಾಖೆಗಳು ಮತ್ತು ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನವು ಬುಧವಾರ ಮೂರನೇ ದಿನಕ್ಕೆ ಮುಂದುವರಿದಿದೆ. ಪಟ್ಟಣದ ಕಿಲ್ಲಾ ಪ್ರದೇಶ ಸುತ್ತಮುತ್ತಲು ತುಳಜಾ ಭವಾನಿ…

Read More

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ವಶಕ್ಕೆ

ಹೊನ್ನಾವರ: ಅಕ್ರಮವಾಗಿ ಶರಾವತಿ ನದಿಯಲ್ಲಿ ಮರಳು ತೆಗೆದು ಸಾಗಿಸುತ್ತಿದ್ದ ಎಂಟು ಲಾರಿಗಳನ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಬುಧವಾರ ರಾತ್ರಿ ನಡೆದಿದೆ. ತಾಲೂಕಿನ ಅಳ್ಳಂಕಿ ಗ್ರಾಮದಲ್ಲಿ ಎಂಟು ಲಾರಿಗಳನ್ನು ಅಧಿಕಾರಿಗಳು ವಶಕ್ಕೆ…

Read More

ಕುಸಿದಿರುವ ರಸ್ತೆ; ಅಪಾಯಕ್ಕೆ ಆಹ್ವಾನ

ಮುಂಡಗೋಡ: ಕೊಪ್ಪ ಗ್ರಾಮದ ಕೆರೆ ಒಡ್ಡಿನ ಮೇಲೆ ಹಾದುಹೋದ ಮುಂಡಗೋಡ- ಕಲಘಟಗಿ ರಸ್ತೆ ಕುಸಿದಿದ್ದು, ಕೊಂಚ ಆಯತಪ್ಪಿದರೂ ವಾಹನ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ನಿರಂತರವಾಗಿ ಸಾರಿಗೆ ಬಸ್ ಸೇರಿದಂತೆ ವಾಹನಗಳು ಸಂಚರಿಸುತ್ತಿರುತ್ತವೆ. ರಸ್ತೆ…

Read More

ಹರಕಡೆ ಶಾಲೆಯ ಹಿಂಭಾಗದ ಗುಡ್ಡ ಕುಸಿತ:ವಿದ್ಯಾರ್ಥಿಗಳು, ಪಾಲಕರಲ್ಲಿ ಆತಂಕ

ಕುಮಟಾ: ತಾಲೂಕಿನ ದೀವಗಿಯ ಹರಕಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಕುಸಿದಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಪಡುವಂತಾಗಿದೆ. ತಾಲೂಕಿನ ದೀವಗಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಕಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಗುಡ್ಡವು ಮಳೆಯ…

Read More

ಟನಲ್ ಕರೆಕ್ಟ್ ಇದ್ದರೆ ಐಆರ್‌ಬಿ ಪ್ರಾರಂಭ ಮಾಡಬೇಕಿತ್ತು: ಮಂಕಾಳ ವೈದ್ಯ ಕಿಡಿ

ಕಾರವಾರ: ನಾವು ಟೋಲ್ ಬಂದ್ ಮಾಡಿದ ಮಾರನೇ ದಿನವೇ ಐಆರ್‌ಬಿ ಕಂಪನಿ ಟೋಲ್ ಪ್ರಾರಂಭ ಮಾಡಿಸಿತು. ನಮ್ಮದು ಟೋಲ್ ಸಂಗ್ರಹ ಸರಿ ಇದೆ ಎಂದು ಪ್ರಾರಂಭ ಮಾಡಿಸಿತು. ಆದರೆ ಟನಲ್ ಸರಿಯಿದ್ದಿದ್ದರೆ ಬಂದ್ ಮಾಡಿದ ಮಾರನೇ ದಿನವೇ ಕಂಪನಿ…

Read More

TSS ಆಸ್ಪತ್ರೆ: HAPPY EID MILAD- ಜಾಹೀರಾತು

Shripad Hegde Kadave Institute of Medical Sciences HAPPY ID E MILAD Wishes from: Shripad Hegde Kadave Institute of Medical Sciences Tel:+9108384234843, Tel:+9108384234833, Tel:+918431992801

Read More

ಶಿವನ ಸೇವೆಯಿಂದ ಇಷ್ಟಾರ್ಥ ಸಿದ್ಧಿ: ವೇ.ಕೃಷ್ಣ ಭಟ್

ಗೋಕರ್ಣ: ಪ್ರಧಾನಿ ನರೇಂದ್ರ ಮೋದಿಯವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನೊಮ್ಮೆ ಭಾರತ ಪ್ರಧಾನಿಯಾಲಿ ಎಂದು ಪ್ರಾರ್ಥಿಸಿ ಅನಂತಮೂರ್ತಿ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಇಲ್ಲಿನ ಅಹಲ್ಯಬಾಯಿ ಹೋಳ್ಕರ ಛತ್ರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮಹಾರುದ್ರಯಾಗ ಬುಧವಾರ ಪ್ರಾರಂಭವಾಗಿದೆ. ವೇ.…

Read More

TSS ಆಸ್ಪತ್ರೆ: ಉಚಿತ ಹೃದಯ ತಪಾಸಣಾ ಶಿಬಿರ- ಜಾಹೀರಾತು

ಶಿರಸಿಯ ಟಿಎಸ್ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ಹೃದಯ ದಿನ ದ ಅಂಗವಾಗಿ “ಉಚಿತ ಹೃದಯ ತಪಾಸಣಾ ಶಿಬಿರ” ವನ್ನು ಸೆ.29 ರಂದು ಆಯೋಜಿಸಲಾಗಿದೆ. ಆಸಕ್ತರು ದಿನಾಂಕ 28/09/2023 ಸಂಜೆ 5.30 ರ ಒಳಗೆ…

Read More

ಸ್ಕೋಡ್ವೆಸ್ ಸಾರಥ್ಯ: ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಶಿರಸಿ : ಆರೋಗ್ಯದ ಜೊತೆಗೆ ಅತೀ ಬಡತನದಿಂದ ಬಳಲುತ್ತಿರುವ ಜನರಿಗೆ ಎರಡು ಹೊತ್ತಿನ ಊಟ ಹಾಗೂ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಮಾಡಬೇಕು. ಆಗ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ಎಸ್‌.…

Read More

ಸಂಸ್ಕೃತ ಕಲಿಯುವ ಆಸಕ್ತಿ ಹೊಂದಿದವರಿಗೆ ಇಲ್ಲಿದೆ ಸುವರ್ಣವಕಾಶ

ಸಂಸ್ಕೃತ ಕಲಿಯುವ ಆಸಕ್ತಿ ಹೊಂದಿದವರಿಗೆ ಈಗ ಸುವರ್ಣವಕಾಶ eUK ವರದಿ: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ( Central Sanskrit University ) ಮುಕ್ತಸ್ವಾಧ್ಯಾಯಪೀಠವು ದೂರಸ್ಥ ಶಿಕ್ಷಣ ಪ್ರಣಾಳಿಕೆಯ ಮೂಲಕ ಅನೇಕ ಸಂಸ್ಕೃತ ಪಾಠ್ಯಕ್ರಮಗಳನ್ನು ಪರಿಚಯಿಸುತ್ತಿದೆ. ಇವುಗಳು ಆನ್-ಲೈನ್…

Read More
Back to top