Slide
Slide
Slide
previous arrow
next arrow

ಕೈಗಾರಿಕಾ ಕೌಶಲ್ಯ ಕುರಿತು ಉಪನ್ಯಾಸ

ಹಳಿಯಾಳ: ಬಹು ರಾಷ್ಟ್ರೀಯ ಕಂಪನಿಗಳು ವಿದ್ಯಾರ್ಥಿಗಳಿಂದ ಬಯಸುತ್ತಿರುವ ಕೌಶಲ್ಯದ ಕುರಿತು ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮ ಕೆಎಲ್‌ಎಸ್ ವಿಡಿಐಟಿಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕಾಗ್ನಿಜೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಷ್ಣವಿ ಜೋಶಿ, ವಿಪ್ರೋ ಡಾಟಾ ಎನಾಲಿಸ್ಟ್ ಸುನೀತಾ…

Read More

ಹುಣಸವಾಡದ ಬಾಲೆಯರ ಖೋ ಖೋ ತಂಡ ವಿಭಾಗೀಯ ಮಟ್ಟಕ್ಕೆ

ಹಳಿಯಾಳ: ತಾಲೂಕಿನ ಹುಣಸವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ರಾಮದುರ್ಗದಲ್ಲಿ ನಡೆಯುವ ಬೆಳಗಾವಿ ವಿಭಾಗ…

Read More

ಶೋಭಾ ಭಟ್‌ರ ಪಂಚಮ ಸ್ವರ ಕವನ ಸಂಕಲನ ಲೋಕಾರ್ಪಣೆ

ಶಿರಸಿ: ಪಂಚಮದಲ್ಲಿ ಕೋಗಿಲೆ ಇಂಪಾಗಿ ಹಾಡಿ ಜೀವಾತ್ಮ ಪರಮಾತ್ಮನನ್ನು ಸೇರುವಲ್ಲಿ ಸಂಭ್ರಮಿಸುತ್ತದೆ. ಇದು ಹೊಟ್ಟೆಯ ಹಸಿವಿಗಾಗಿ, ಸಂಗಾತಿಯ ಮಿಲನಕ್ಕಾಗಿ ತಹತಹಿಕೆ ಇರಬಹುದು, ತತ್ವಜ್ಞಾನ ಆಧ್ಯಾತ್ಮಿಕತೆಯ ಸೌಂದರ್ಯವನ್ನು ಅನುಭವಿಸುವುದರ ಸಲುವಾಗಿನ ಹಪಾಹಪಿ ಇರಬಹುದಾಗಿದೆ. ಈ ಪಂಚಮ ಸ್ವರ ಕವನ ಸಂಕಲನ…

Read More

ಬೈಕ್-ಲಾರಿ ನಡುವೆ ಅಪಘಾತ: ಹಳ್ಳಕ್ಕೆ ಬಿದ್ದ ಲಾರಿ

ಕುಮಟಾ : ತಾಲೂಕಿನ ಮಾನೀರ ಸಮೀಪ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಲಾರಿ ಕ್ಲೀನರ್ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಅಂಕೋಲಾ ಕಡೆಯಿಂದ ಕುಮಟಾ ಮಾರ್ಗವಾಗಿ ಬರುವಾಗ ಮಾನೀರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬೈಕ್…

Read More

ಎಲ್‌ಎಸ್‌ಎಂಪಿ ಸೊಸೈಟಿ ಸದಸ್ಯರ ಹಿತ ರಕ್ಷಿಸಿದೆ: ಕವಡಿಕೆರಿ

ಯಲ್ಲಾಪುರ: ಇಲ್ಲಿನ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ, ಸದಸ್ಯರ ಹಿತ ರಕ್ಷಿಸಿ, ಅವರ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿದೆ. ಅಲ್ಲದೇ ಆಪತ್ತು ಠೇವು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿ ಜನಪರ ಆಡಳಿತ ನೀಡುತ್ತಿದೆ ಸಂಘದ…

Read More

ದಿ.ಫಾಯ್ದೆ ಬರಹಗಾರರಿಗೆ ಪ್ರೇರಣೆ: ಆರ್.ಎನ್.ಹೆಗಡೆ

ಯಲ್ಲಾಪುರ: ನಿರಂತರ ಬದಲಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾವಂತರೆನಿಸಿದ ಮಾತ್ರಕ್ಕೆ ಎಲ್ಲರೂ ಬರಹಗಾರರಾಗಲು ಸಾಧ್ಯವಿಲ್ಲ. ಎಂದು ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು. ಅವರು ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ…

Read More

ವಿಶ್ವ ಪ್ರವಾಸೋದ್ಯಮ ದಿನಕ್ಕೆ ಫೊಟೊ ಕ್ಲಿಕ್ಕಿಸಿ ಚಾಲನೆ

ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸಿ ಸ್ಥಳಗಳ ಛಾಯಾಚಿತ್ರಗಳ ಫೋಟೊ ಕ್ಲಿಕ್ಕಿಸುವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಮಾತನಾಡಿ, ಪ್ರವಾಸದ ಮಹತ್ವವನ್ನು ವಿದ್ಯಾರ್ಥಿಗಳಿಗೆ…

Read More

ಬೆಳೆಗಳಿಗೆ ಸೈನಿಕ ಹುಳುಗಳ ಕಾಟ: ಆತಂಕಕ್ಕೀಡಾದ ರೈತ

ಮುಂಡಗೋಡ : ಗೋವಿನಜೋಳ ಗದ್ದೆಗಳಿಗೆ ಸೈನಿಕ ಹುಳಗಳ ಕಾಟದಿಂದ ಗೋವಿನಜೋಳದಂಟುಗಳು ಕಾಣುತ್ತಿವೆ ತಾಲೂಕಿನ ತಮ್ಯಾನಕೊಪ್ಪ ಗ್ರಾಮದಲ್ಲಿ ಸನವಳ್ಳಿ ಭಾಗದ ರೈತರಾದ ಮಂಜು ಕೋಣನಕೇರಿ, ದೇವರಾಜ ಹುನಗುಂದ, ಸುರೇಶ ಕೆರಿಹೊಲದವರ್, ಮಾರುತಿ ಕಳಸಗೇರಿ, ನೀಲಪ್ಪ ಪೂಜಾರ, ಮಾರುತಿ ಕೋಣನಕೇರಿ, ಸಹದೇವಪ್ಪ…

Read More

ವೈಜ್ಞಾನಿಕ ಆವಿಷ್ಕಾರದ ಅರಿವು ಕಾರ್ಯಕ್ರಮ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಮಕ್ಕಳಿಗೆ ವೈಜ್ಞಾನಿಕ ಆವಿಷ್ಕಾರದ ಕುರಿತಾಗಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಸ್ಥಳೀಯ ಹಾವಗಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರದ ಪ್ರಾಯೋಗಿಕ ಜ್ಞಾನವನ್ನು…

Read More

ಬಾಳಗಾರ ಭಾಗದಲ್ಲಿ ಚಿರತೆ ಓಡಾಟ: ಗ್ರಾಮಸ್ಥರಲ್ಲಿ ಆತಂಕ

ಶಿರಸಿ: ತಾಲೂಕಿನ ಬಾಳಗಾರ ಗ್ರಾಮದ ಬೆಟ್ಟ ಗುಡ್ಡಗಳಲ್ಲಿ ಚಿರತೆ ಸಂಚರಿಸುತ್ತಿರುವ ಅಂಶ ಬೆಳಕಿಗೆ ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಸ್ತೆಯಲ್ಲಿ ಕಳೆದ ಎರಡು ಮೂರು ದಿನಗಳ…

Read More
Back to top