Slide
Slide
Slide
previous arrow
next arrow

ಬೈಕ್-ಲಾರಿ ನಡುವೆ ಅಪಘಾತ: ಹಳ್ಳಕ್ಕೆ ಬಿದ್ದ ಲಾರಿ

300x250 AD

ಕುಮಟಾ : ತಾಲೂಕಿನ ಮಾನೀರ ಸಮೀಪ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಲಾರಿ ಕ್ಲೀನರ್ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಅಂಕೋಲಾ ಕಡೆಯಿಂದ ಕುಮಟಾ ಮಾರ್ಗವಾಗಿ ಬರುವಾಗ ಮಾನೀರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿ ಬ್ರಿಜ್ ಕೆಳಗಡೆ ಬಿದ್ದಿದ್ದು ಕ್ಲೀನರ್ ಗಂಭೀರ ಗಾಯಗೊಂಡಿದ್ದಾನೆ.

ಗಣೇಶ ಮತ್ತು ಚಂದು ಎಂಬುವವರು ಲಾರಿಯಲ್ಲಿ ಸಿಲುಕಿಕೊಂಡವರಾಗಿದ್ದು ಸ್ಥಳಿಯರ ಸಹಾಯದಿಂದ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಶಿವು ಗೌಡ ಎಂದು ಹೇಳಲಾಗಿದ್ದು, ಹರಕಡೆ ಮೂಲದವನು ಬೈಕ್ ಸವಾರನಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ.

300x250 AD

Share This
300x250 AD
300x250 AD
300x250 AD
Back to top