ಶಿರಸಿ: ಬೆಟ್ಟ ಬಳಕೆದಾರರ ಸಮಸ್ಯೆಗಳ ಕುರಿತು ಹಾಗೂ ‘ಬ’ ಖರಾಬ ದುರಸ್ತಿಯ ಕುರಿತು ಮಾರ್ಗೋಪಾಯಗಳನ್ನು ರೂಪಿಸಲು ಮತ್ತು ದೊರೆಯಬಹುದಾದ ಇನ್ನಿತರ ಸೌಲಭ್ಯಗಳ ಕುರಿತು ಚರ್ಚಿಸಲು ಆ:05,ಶನಿವಾರ ಬೆಳಿಗ್ಗೆ 10.30ಘಂಟೆಗೆ ದಿ ತೋಟಗಾರ್ಸ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ., ಶಿರಸಿ (ಟಿ.ಆರ್.ಸಿ.) ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಟಿ.ಎಸ್.ಎಸ್. ಕಾರ್ಯಾಧ್ಯಕ್ಷ ರಾಮಕೃಷ್ಣ ಶೀಪಾದ ಹೆಗಡೆ ಕಡವೆ ಉಪಸ್ಥಿತರಿರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟ ಬಳಕೆದಾರರು ಸದರಿ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಬೆಟ್ಟ ಬಳಕೆದಾರರ ಪರವಾಗಿ ಎಸ್. ಕೆ. ಭಾಗ್ವತ್ ಶಿರಸಿಮಕ್ಕಿ (ಮೊಬೈಲ್ ನಂ. Tel:+919343982402) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.5ಕ್ಕೆ ಟಿ.ಆರ್.ಸಿ.ಯಲ್ಲಿ ಸಭೆ: ಬೆಟ್ಟ ಬಳಕೆದಾರರ ಸಮಸ್ಯೆಗಳ ಕುರಿತು ಚರ್ಚೆ
