Slide
Slide
Slide
previous arrow
next arrow

ಅರ್ಥೈಸಿಕೊಂಡರೆ ಮನಸ್ಸಿಗೆ ಅತ್ಯಂತ ಮುದಕೊಡುವ ವಿಷಯ ಗಣಿತ: ಪ್ರತಿಭಾ ದೇಶಪಾಂಡೆ

ದಾಂಡೇಲಿ: ಗಣಿತ ಕಷ್ಟ ಹೌದು, ಆದರೆ ಇಷ್ಟದಿಂದ ಅಭ್ಯಾಸ ಮಾಡಿದಾಗ ಗಣಿತದಷ್ಟು ಸುಲಭದ ಮತ್ತು ಮನಸ್ಸಿಗೆ ಅತ್ಯಂತ ಮುದ ಕೊಡುವ ವಿಷಯ ಇನ್ನೊಂದಿಲ್ಲ. ಗಣಿತದಲ್ಲಿ ಬುದ್ದಿವಂತನಿದ್ದವನು ಸರಿಯಾದ ಲೆಕ್ಕಚಾರವನ್ನಿಟ್ಟುಕೊಂಡು ಬದುಕು ರೂಪಿಸಿಕೊಳ್ಳುತ್ತಾನೆ ಎಂದು ಬಂಗೂರನಗರ ಜ್ಯೂನಿಯರ್ ಕಾಲೇಜಿನ ನಿವೃತ್ತ…

Read More

ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರಕ್ಕೆ ರವೀಂದ್ರ ನಾಯ್ಕ ಆಗ್ರಹ

ಶಿರಸಿ: ಅವೈಜ್ಞಾನಿಕ, ವಾಸ್ತವಿಕ ಹಾಗೂ ಮಾನವ ಜೀವನ ಬದುಕಿಗೆ ವ್ಯತಿರಿಕ್ತವಾಗಿರುವ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯವನ್ನು ರಾಜ್ಯ ಸರಕಾರ ತೆಗೆದುಕೊಳ್ಳಬೇಕೆಂದು ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗವು ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿಯಾಗಿ ಆಗ್ರಹಿಸಲಾಗುವುದೆಂದು ವೇದಿಕೆಯ…

Read More

ಆ.6ಕ್ಕೆ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ 108ನೇ ಕೃತಿ ಅನಾವರಣ

ದಾಂಡೇಲಿ: ನಗರದ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ಆಶ್ರಯದಡಿ ಸಂಸ್ಥೆಯ 108ನೇ ಕೃತಿ ಅನಾವರಣ ಕಾರ್ಯಕ್ರಮವು ಆ.6ರಂದು ಮಧ್ಯಾಹ್ನ 3 ಗಂಟೆಗೆ ಮಾಸ್ಕೇರಿ ಸಾಹಿತ್ಯ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರವರ್ತಕ ಮಾಸ್ಕೇರಿ ನಾಯಕ ತಿಳಿಸಿದ್ದಾರೆ.ಕಾರ್ಯಕ್ರಮವನ್ನು ಲೇಖಕಿ ಕಾವ್ಯ ಭಟ್…

Read More

ಆಸ್ಪತ್ರೆಯ ತೊಟ್ಟಿಲಿನಲ್ಲಿ ನವಜಾತ ಶಿಶು ಪತ್ತೆ

ಮುಂಡಗೋಡ: ಪಟ್ಟಣದ ಜ್ಯೋತಿ (ಕ್ರಿಶ್ಚಿಯನ್) ಆಸ್ಪತ್ರೆಯ ಮುಂಭಾಗದಲ್ಲಿನ ತೊಟ್ಟಿಲಿನಲ್ಲಿ ಮೂರು ದಿನದ ನವಜಾತ ಶಿಶುವೊಂದು ಪತ್ತೆಯಾಗಿದೆ. ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತೊಟ್ಟಿಲನ್ನು ಇಡಲಾಗಿದ್ದು, ಮಗುವನ್ನು ಸಾಕಲು ಸಾಧ್ಯವಾಗದವರು ತಮ್ಮ ಮಗುವನ್ನು ಈ ತೊಟ್ಟಿಲಲ್ಲಿ ಹಾಕುವಂತೆ ನಾಮಫಲಕವನ್ನು ಹಾಕಲಾಗಿದೆ.…

Read More

TSS: ಧಾರಾ ಹಿಂಡಿ ಖರೀದಿಗೆ, ಪ್ಲೇಟ್ ಉಚಿತವಾಗಿ ಪಡೆಯಿರಿ- ಜಾಹೀರಾತು

💐🎉 TSS CELEBRATING 100 YEARS🎉💐 ಧಾರಾ ಬಳಸಿ, ಪ್ಲೇಟ್ ಗಳಿಸಿ ಎರಡು ಚೀಲ ಧಾರಾ ಹಿಂಡಿ ಖರೀದಿಗೆ ₹ 125/ ಮೌಲ್ಯದ ಸ್ಟೀಲ್ ಪ್ಲೇಟ್ ಉಚಿತ!! ಈ ಕೊಡುಗೆ ಆ.4 ರಿಂದ 14 ರವರೆಗೆ ಭೇಟಿ ನೀಡಿ:ಟಿ.ಎಸ್.ಎಸ್.…

Read More

ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆ

ಕುಮಟಾ: ತಾಲೂಕಿನ ಬಾಡ ಗ್ರಾಮದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತುವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕದ ಜೊತೆಗೆ ಕುತೂಹಲ ಮೂಡಿಸುತ್ತಿದೆ.ಬಾಡದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆಯಾಗಿದ್ದು, ಇದನ್ನ ನೋಡಿದ ಸ್ಥಳೀಯರು ಒಮ್ಮೆ ಆತಂಕಕ್ಕೆ ಒಳಗಾಗಿದ್ದರು. ತಕ್ಷಣ ಸ್ಥಳೀಯರು ಪೊಲೀಸರಿಗೆ…

Read More

ರೈತೋತ್ಪನ್ನಗಳ ಮಾರಾಟದಲ್ಲೂ ಟಿಎಸ್ಎಸ್ ಮೇಲುಗೈ

ಟಿಎಸ್ಎಸ್ ಸಾಧನಾ ಪಥ ರೈತೋತ್ಪನ್ನಗಳ ಮಾರಾಟದಲ್ಲೂ ಟಿಎಸ್ಎಸ್ ಮೇಲುಗೈ ▶️ ಈ ನೂರು ವರ್ಷಗಳಲ್ಲಿ ಟಿಎಸ್ಎಸ್ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡು ರೈತರ ಬದುಕನ್ನು ಹಸನಾಗಿಸಿದೆ. ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ಸಮಯೋಚಿತ ನಿರ್ಧಾರಗಳ ಮೂಲಕ ಟಿ.ಎಸ್.ಎಸ್.…

Read More

ರೈತರ ವಿಶ್ವಾಸಕ್ಕೆ ಪಾತ್ರವಾದ ಟಿಎಸ್ಎಸ್ ದಾಖಲೆಯ ವಹಿವಾಟು- ವಿಡಿಯೋ ನೋಡಿ

ಟಿಎಸ್ಎಸ್ ಸಾಧನಾ ಪಥ – 01 ರೈತರ ವಿಶ್ವಾಸಕ್ಕೆ ಪಾತ್ರವಾದ ಟಿಎಸ್ಎಸ್ ದಾಖಲೆಯ ವಹಿವಾಟು ▶️ ಕಳೆದ 5 ವರ್ಷಗಳಲ್ಲಿ ಒಟ್ಟಾರೆ ವಹಿವಾಟಿನಲ್ಲಿ ಟಿಎಸ್ಎಸ್ ದಾಖಲೆಯ ಪ್ರಗತಿಯನ್ನು ಸಾಧಿಸಿದೆ. ಒಂದೇ ಸೂರಿನಡಿ ಸಕಲ ವ್ಯವಸ್ಥೆಯನ್ನು ಕಲ್ಪಿಸುವ ಕೆಲಸ ಟಿಎಸ್ಎಸ್…

Read More

ಹೆಸ್ಕಾಂನಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ: ಅಸಮಾಧಾನಗೊಂಡ ಶಾಸಕ ಭೀಮಣ್ಣ

ಕಾರವಾರ: ಗೃಹಜ್ಯೋತಿ ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ಪರಿಷತ್ ಸದಸ್ಯರು, ಶಾಸಕರ ಹೆಸರುಗಳನ್ನ ಮೇಲ್ಭಾಗದಲ್ಲಿ ಮುದ್ರಿಸಿ, ಆಡಳಿತ ಪಕ್ಷದ ಶಾಸಕರಾಗಿರುವ ತಮ್ಮ ಹೆಸರನ್ನ ಕೊನೆಯಲ್ಲಿಟ್ಟು ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೆಸ್ಕಾಂ ಅಧಿಕಾರಿಗಳ ವಿರುದ್ಧ…

Read More

ಸರ್ಕಾರಿ ಪದವಿ ಕಾಲೇಜಿನಲ್ಲಿ ಕಳ್ಳತನ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

ಶಿರಸಿ: ಇಲ್ಲಿನ ಬನವಾಸಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.3ರಂದು ಎರಡು ಪ್ರಾಜೆಕ್ಟರ್, ಆಂಡ್ರಾಯ್ಡ್ ಬಾಕ್ಸ್, ಹಾಗೂ ನಾಲ್ಕು ಸ್ಪೀಕರ್ ಕಳ್ಳತನವಾಗಿದೆಯೆಂದು ಕಾಲೇಜಿನ ಪ್ರಾಂಶುಪಾಲೆ ದಾಕ್ಷಾಯಿಣಿ ಹೆಗಡೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ದಾಖಲಾದ ದೂರಿನನ್ವಯ…

Read More
Back to top